Subscribe to Gizbot

ಬ್ಲ್ಯಾಕ್‌ಬೆರಿಯಿಂದ ಬರಲಿದೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌

Written By:

ಕಡಿಮೆ ಬಜೆಟ್‌ನ ಬ್ಲಾಕ್‌ಬೆರಿ ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿರುವ ಬ್ಲ್ಯಾಕ್‌ಬೆರಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌.ಬ್ಲ್ಯಾಕ್‌ಬೆರಿ ಸದ್ಯದಲ್ಲೇ ಕಡಿಮೆ ಬೆಲೆಯ ಹ್ಯಾಂಡ್‌ಸೆಟ್‌ನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಸಂಬಂಧ ಈ ಹ್ಯಾಂಡ್‌ಸೆಟ್‌ ಫೋಟೋ ಆನ್‌ಲೈನ್ ಮೀಡಿಯಾದಲ್ಲಿ ಲೀಕ್‌ ಆಗಿದೆ.

ಈಗ ಹೊಸದಾಗಿ ಬಿಡುಗಡೆಯಾಗುತ್ತಿರುವ ಬ್ಲ್ಯಾಕ್‌ಬೆರಿ ಹ್ಯಾಂಡ್‌ಸೆಟ್‌, ಬ್ಲ್ಯಾಕ್‌ಬೆರಿ ಬೋಲ್ಡ್‌ 9720 ಎನ್ನುವ ಹೆಸರಿನಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. thaibbclub.comನಲ್ಲಿ ಈ ಸ್ಮಾರ್ಟ್‌ಫೋನ್‌ ಫೋಟೋ ಮತ್ತು ಮಾಹಿತಿ ಲೀಕ್‌ ಆಗಿದೆ.ಈ ಸ್ಮಾರ್ಟ್‌ಫೋನ್ ಎಲ್ಲಾ ವಿಶೇಷತೆಗಳು ಬಹಿರಂಗವಾಗದಿದ್ದರೂ ಕೆಲವು ವಿಶೇಷತೆಗಳು ಈ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದೆ. ಬ್ಲ್ಯಾಕ್‌ಬೆರಿ 7 ಆಪರೇಟಿಂಗ್‌ ಸಿಸ್ಟಂ,ಕ್ವರ್ಟಿ‌ ಕೀಪ್ಯಾಡ್‌,480x360 ಪಿಕ್ಸೆಲ್‌ ಸ್ಕ್ರೀನ್‌ ಜೊತೆಗೆ ಎಲ್‌ಇಡಿ ಫ್ಲ್ಯಾಶ್‌ ಕ್ಯಾಮೆರಾದೊಂದಿಗೆ ಈ ಸ್ಮಾರ್ಟ್‌ಫೋನ್‌ ಬರಲಿದೆ ಎನ್ನುವ ಸುದ್ದಿ ಈಗ ಹೊರಬಿದ್ದಿದೆ.

ಬ್ಲ್ಯಾಕ್‌ಬೆರಿ ಕಳೆದ ಜನವರಿಯಲ್ಲಿ ಝಡ್‌ 10 ಮತ್ತು ಕ್ಯೂ 10 ಸ್ಮಾರ್ಟ್‌ಫೋನ್‌ನ್ನು ಬಿಡುಗಡೆ ಮಾಡಿತ್ತು. ಆದರೆ ಮತ್ತೆ ಯಾವುದೇ ಸ್ಮಾರ್ಟ್‌‌ಫೋನ್ ಬಿಡುಗಡೆ ಮಾಡಿರಲಿಲ್ಲ. ಅಷ್ಟೇ ಅಲ್ಲದೇ ಬ್ಲ್ಯಾಕ್‌ಬೆರಿ ದುಬಾರಿ ಬೆಲೆಯ ಸ್ಮಾರ್ಟ್‌‌‌‌ಫೋನ್‌ ಬಿಡುಗಡೆ ಮಾಡಿಕೊಂಡು ಬಂದಿದೆ.ಹೀಗಾಗಿ ಮಾಧ್ಯಮ ವರ್ಗದ ಜನರನ್ನು ಸೆಳೆಯಲು ಬ್ಲ್ಯಾಕ್‌ಬೆರಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಮುಂದಾಗಿದೆ. ಕೆಲವು ಮಾಹಿತಿಗಳ ಪ್ರಕಾರ ಈ ಸ್ಮಾರ್ಟ್‌ಫೋನ್‌ 25 ಸಾವಿರ ಬೆಲೆಗೆ ಈ ತಿಂಗಳಿನಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ.

ಬ್ಲ್ಯಾಕ್‌ಬೆರಿ ಕಂಪೆನಿಯ ಆಕರ್ಷಕ ಸ್ಮಾರ್ಟ್‌‌ಫೋನ್‌ಗಾಗಿ ಇಲ್ಲಿ ಭೇಟಿ ನೀಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ಬ್ಲ್ಯಾಕ್‌ಬೆರಿ ಬೋಲ್ಡ್‌ 9720

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot