ಮೊಬೈಲ್ ಲೋಕದಲ್ಲಿ ಕ್ರಾಂತಿ ತರಲಿದೆ ಬ್ಲ್ಯಾಕ್ ಬೆರಿ

Posted By:
ಮೊಬೈಲ್ ಲೋಕದಲ್ಲಿ ಕ್ರಾಂತಿ ತರಲಿದೆ ಬ್ಲ್ಯಾಕ್ ಬೆರಿ

ಬ್ಲ್ಯಾಕ್ ಬೆರಿ ಮೊಬೈಲ್ ನಲ್ಲಿರುವ ರಿಸರ್ಚ್ ಇನ್ ಮೋಷನ್ (RIM) ಫೀಚರ್ ಅದಕ್ಕೆ ತುಂಬಾ ಉತ್ತಮ ಮಾರುಕಟ್ಟೆಯನ್ನು ತಂದುಕೊಟ್ಟಿತು. ಇದೀಗ ಬ್ಲ್ಯಾಕ್ ಬೆರಿ ಹೊಸ ಆಪರೇಟಿಂಗ್ ಸಿಸ್ಟಮ್ ಇರುವ ಅತ್ಯಂತ ಆಕರ್ಷಕ ಗುಣ ಲಕ್ಷಣವನ್ನು ಹೊಂದಿರುವ ಹೊಸದಾದ ಮೊಬೈಲ್ ಅನ್ನು ಸಧ್ಯದಲ್ಲಿಯೆ ಮಾರುಕಟ್ಟೆಗೆ ತರಲಿದೆ.ಈ ಹೊಸ ಫೋನ್ ಅನ್ನು ಆರ್ ಐ ಎಮ್ ಬ್ಲ್ಯಾಕ್ ಬೆರಿ ಬೋಲ್ಡ್ ಟಚ್ 9220 ಅಥವಾ ಆರ್ ಐ ಎಮ್ ಡಕೋಟಾ ಎಂದು ಕರೆಯಲಾಗಿದೆ.

ಈ ಹೊಸ ಮೊಬೈಲ್ ಫೋನ್ ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಹೊಂದಿದೆ.

* ಆರ್ ಐ ಎಮ್ ಬ್ಲ್ಯಾಕ್ ಬೆರಿ 7 ಆಪರೇಟಿಂಗ್ ಸಿಸ್ಟಮ್

* ಕ್ವಾಲ್ ಕಮ್ ಸ್ನ್ಯಾಪ್ ಡ್ರ್ಯಾಗನ್ ಪ್ರೊಸೆಸರ್

* 1200 MHz CPU ಕ್ಲೋಕ್

* 768 MB ಸಿಸ್ಟಮ್ ಮೆಮೊರಿ

* 7.5 GB ROM

* TFT ಡಿಸ್ ಪ್ಲೇ

* 2.8 ಇಂಚಿನ ಸ್ಕ್ರೀನ್

* 640 x 480 ಪಿಕ್ಸಲ್ ಸ್ಕ್ರೀನ್ ರೆಸ್ಯೂಲೇಶನ್

* 3.5 ಮಿಮಿ ಆಡಿಯೊ ಜಾಕ್

* QWERTY ಕೀಬೋರ್ಡ್

* ಟಚ್ ಪ್ಯಾಡ್/ ಟ್ರ್ಯಾಕ್ ಪ್ಯಾಡ್

* ಮೈಕ್ರೊ ಎಸ್ ಡಿ, ಮೈಕ್ರೊ ಎಸ್ ಡಿ ಎಚ್ ಸಿ

* USB 2.0 ಸೆಕಂಡಿಗೆ 480 MB ವೇಗದಲ್ಲಿ ಮಾಹಿತಿಯನ್ನು ರವಾನೆ ಮಾಡುತ್ತದೆ.

* ಬ್ಲೂಟೂಥ್ 2.1 + EDR

* ವೈರ್ ಲೆಸ್ LAN

* GPS

* EDGE/ GPRS

* HSDPA

* ಜಿಯೊ ಟ್ಯಾಗಿಂಗ್

* 4.9 ಮೆಗಾ ಪಿಕ್ಸಲ್ ಕ್ಯಾಮೆರಾ

* 1230 mAh ಬ್ಯಾಟರಿ

* 66 mm x 115 mm x 10.5 mm ಡೈಮೆಂಶನ್

* : 130 ಗ್ರಾಂ ತೂಕ

ಈ ಮೇಲಿನ ಎಲ್ಲಾ ಗುಣ ಲಕ್ಷಣ ಹೊಂದಿರುವ ಮೊಬೈಲ್ ಇನ್ನಷ್ಟೆ ಮಾರುಕಟ್ಟೆಗೆ ಬರಲಿದ್ದು ಈ ಮೊಬೈಲ್ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot