ಬರಲಿದೆ ಬಿಬಿಎಕ್ಸ್ ಬೆಂಬಲಿತ ಬ್ಲ್ಯಾಕ್ ಬೆರಿ ಲಂಡನ್

ಮೂಲಗಳ ಪ್ರಕಾರ ಈ ಬ್ಲ್ಯಾಕ್ ಬೆರಿ ಮೊಬೈಲ್ 2012ರ ಜೂನ್ ವೇಳೆಗೆ ಮಾರುಕಟ್ಟೆಯಲ್ಲಿ ಸುದ್ದಿ ಮಾಡಲಿದೆಯೆಂದು ತಿಳಿದುಬಂದಿದೆ. ಹೀಗಾದರೆ BBX ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಮೊಟ್ಟ ಮೊದಲ ಮೊಬೈಲ್ ಈ 'ಬ್ಲ್ಯಾಕ್ ಬೆರಿ ಲಂಡನ್ ಆಗುತ್ತದೆ. ಈ ಹಿಂದೆಯೇ ಚಾಲ್ತಿಯಲ್ಲಿದ್ದ QNX ನ ಪರಿಷ್ಕ್ರತ ಆಯಾಮ ಬಿಬಿಎಕ್ಸ್ ಆಗಿದೆ.
ಈ ಮೊಬೈಲ್ ನ ಚಿತ್ರಣದ ಪ್ರಕಾರ ಕೆಲ ಲಕ್ಷಣಗಳನ್ನು ಗುರುತಿಸಲಾಗಿದೆ. ತುಂಬಾ ತೆಳ್ಳಗಿರುವ ಈ ಮೊಬೈಲ್ ವಿನ್ಯಾಸ ಉತ್ಕ್ರಷ್ಟವಾಗಿದೆ.
ಬ್ಲ್ಯಾಕ್ ಬೆರಿ ಲಂಡನ್ ವಿಶೇಷತೆ:
* 3.7 ಇಂಚಿನ ಡಿಸ್ಪ್ಲೇ
* ಟಚ್ ಸ್ಕ್ರೀನ್ ತಂತ್ರಜ್ಞಾನ
* 1.5 GHz TI OMAP ಡ್ಯೂಯಲ್ ಕೋರ್ ಪ್ರೊಸೆಸರ್
* 1 ಜಿಬಿ RAM
* 16 ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ
* 8 ಮೆಗಾ ಪಿಕ್ಸಲ್ ಕ್ಯಾಮೆರಾ (2 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ)
ಇನ್ನೂ ಅನೇಕ ವಿಶೇಷತೆಗಳೊಂದಿಗೆ ಮೊಬೈಲ್ ಬಿಡುಗಡೆಗೊಳ್ಳುವ ಸೂಚನೆಯಿದೆ. ಆದರೆ ಬೇಗನೆ ಬ್ಲ್ಯಾಕ್ ಬೆರಿ ಲಂಡನ್ ತೆರೆಕಾಣದಿರುವುದೇ ಗ್ರಾಹಕರಿಗೆ ನಿರಾಶೆಯಾಗಿದೆ. ಮೊಬೈಲ್ ಬಿಡುಗಡೆ ಸಮಯದಲ್ಲಿಯೇ ಇದರ ಬೆಲೆಯನ್ನೂ ಕಂಪನಿ ಘೋಷಿಸಲಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications
