ಬ್ಲ್ಯಾಕ್‌ಬೆರಿಗೆ ಫೈಟ್ ನೀಡಲಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು
ಬ್ಲ್ಯಾಕ್‌ಬೆರಿ ಕ್ಯೂ 10 ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ದುಬಾರಿ ಬೆಲೆಯ ಕ್ವಾರ್ಟಿ ಕೀ ಪ್ಯಾಡ್ ಸ್ಮಾರ್ಟ್‌ಫೋನ್ ಆಗಿದ್ದರಿಂದ ಈ ಬ್ಲ್ಯಾಕ್‌ಬೆರಿ ಕ್ಯೂ 10 ಖರೀದಿಸುವ ಮೊದಲು ಬುಳಿದ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಬೆಲೆಗಳು ಮತ್ತು ಅವುಗಳ ವಿಶೇಷತೆ ಏನು ಎಂಬುದನ್ನು ತಿಳಿದು ಖರೀದಿಸಿದರೆ ಉತ್ತಮ. ಹಾಗಾಗಿ ಇಂದು ಗಿಝ್‌ಬಾಟ್ ಈ ಸ್ಮಾರ್ಟ್‌ಫೋನ್‌ಗೆ ಪೈಪೋಟಿ ನೀಡಲಿರುವ ಟಾಪ್ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ತಂದಿದೆ. ಜೊತ್‌ಗೆ ಆನ್‌ಲೈನ್‌ಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಸಲು ಆನ್‌ಲೈನ್ ಶಾಪಿಂಗ್ ತಾಣಗಳ ಮಾಹಿತಿಯೂ ಇದೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ನೋಡಿಕೊಂಡು ಹೋಗಿ.
ಬ್ಲಾಕ್‌ಬೆರಿ ಕ್ಯೂ 10
ವಿಶೇಷತೆ:
- 3.1 ಇಂಚಿನ ಸುಪರ್ AMOLED ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(720 x 720 ಪಿಕ್ಸೆಲ್)
- 1.5GHz ಡ್ಯುಯಲ್ ಕೋರ್ ಸ್ನಾಪ್‌ಡ್ರಾಗನ್ ಎಸ್4 ಪ್ರೋಸೆಸರ್
- ಬ್ಲ್ಯಾಕ್‌ಬೆರಿ 10 ಆಪರೇಟಿಂಗ್ ಸಿಸ್ಟಂ
- 8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್,ಅಟೋ ಫೋಕಸ್)
- 2 ಎಂಪಿ ಮುಂದುಗಡೆ ಕ್ಯಾಮೆರಾ
- 2GB RAM
- 16GB ಆಂತರಿಕ ಮೆಮೋರಿ
- 64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
- ಬ್ಲೂಟೂತ್ 4.0,ವೈಫೈ,4G, 3G,ಜಿಪಿಎಸ್,ಎನ್‌ಎಫ್‌ಸಿ,ಮೈಕ್ರೋ ಯುಎಸ್‌ಬಿ,ಮೈಕ್ರೋ ಎಚ್‌ಡಿಎಂಐ
- 2100 mAh ಬ್ಯಾಟರಿ
ಆಕರ್ಷಕ ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

saholic

maniacstore

shopping.rediff

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4
ವಿಶೇಷತೆ:
5 ಇಂಚಿನ ಎಚ್‌ಡಿ ಸುಪರ್ AMOLED ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್ ಓಎಸ್ ಅಕ್ಟಾ ಕೋರ್ ಪ್ರೋಸೆಸರ್
2GB RAM
16GB ಆಂತರಿಕ ಮೆಮೋರಿ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(4128 x 3096 ಪಿಕ್ಸೆಲ್ ಆಟೋಫೋಕಸ್,ಎಲ್‌ಇಡಿಫ್ಲ್ಯಾಶ್)
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್
2,600mAh ಬ್ಯಾಟರಿ
ರೂ.36,490 ಬೆಲೆಯಲ್ಲಿ ಖರೀದಿಸಿ

ಎಚ್‌ಟಿಸಿ ಒನ್
ವಿಶೇಷತೆ :
4.7 ಇಂಚಿನ ಎಲ್‌ಸಿಡಿ 3 ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(1920 x 1080 ಪಿಕ್ಸೆಲ್)
1.7GHz ಕ್ವಾಡ್ ಕೋರ್ ಸ್ನಾಪ್‌ಡ್ರಾಗನ್ ಪ್ರೋಸೆಸರ್
ಆಂಡ್ರಾಯ್ಡ್ 4.1.2 ಜೆಲ್ಲಿ ಬೀನ್ ಓಎಸ್
4 ಎಂಪಿ ಆಲ್ಟ್ರಾ ಪಿಕ್ಸೆಲ್ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
2GB RAM
3ಜಿ,ವೈಫೈ,ಮೈಕ್ರೋ ಯುಎಸ್‌ಬಿ
32GB ಆಂತರಿಕ ಮೊಮೋರಿ
2,300 mAh ಬ್ಯಾಟರಿ
ರೂ.40,990 ಬೆಲೆಯಲ್ಲಿ ಖರೀದಿಸಿ

ಸೋನಿ ಎಕ್ಸ್‌ಪೀರಿಯಾ ಝಡ್
ವಿಶೇಷತೆ:
5-ಇಂಚಿನ ಟಚ್ ಸ್ಕ್ರೀನ್
1.5 GHz ಪ್ರೋಸೆಸರ್ ಆಂಡ್ರಾಯ್ಡ್
4.1 ಜೆಲ್ಲಿಬೀನ್ ಓಎಸ್ 13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ, ಬ್ಲೂಟೂತ್,ಎನ್‌ಎಫ್‌ಸಿ,
2 GB RAM
16 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಜಲ ನಿರೋಧಕ(water resistant)
ರೂ.30,990 ಬೆಲೆಯಲ್ಲಿ ಖರೀದಿಸಿ

ಬ್ಲ್ಯಾಕ್‌ಬೆರಿ ಝಡ್ 10
ವಿಶೇಷತೆ:
4.2 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(1280 x 768 ಪಿಕ್ಸೆಲ್)
1.5GHz TI OMAP 4470 ಡ್ಯುಯಲ್ ಕೋರ್ ಪ್ರೋಸೆಸರ್,
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೊಮೊರಿ
2GB RAM
ಮೈಕ್ರೋ ಎಸ್‌ಡಿ ಸ್ಲಾಟ್,ಎಚ್‌ಡಿಎಂಐ ಪೋರ್ಟ್,ವೈಫಿ,ಬ್ಲೂಟೂತ್,ಎನ್‌ಎಫ್‌ಸಿ,4G
1,800 mAh ಬ್ಯಾಟರಿ
ರೂ.42,490 ಬೆಲೆಯಲ್ಲಿ ಖರೀದಿಸಿ

ಐಫೋನ್ 5
ವಿಶೇಷತೆ:
4 ಇಂಚಿನ IPS TFT ಸ್ಕ್ರೀನ್(136 * 640 ಪಿಕ್ಸೆಲ್)
iOS 6 ಓಎಸ್
16 GB ಆಂತರಿಕ ಮೆಮೊರಿ
8ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
3G,ವೈಫೈ,
1 GB RAM
16/32/64 GB ಆಂತರಿಕ ಮೆಮೊರಿ
1440 mAh ಬ್ಯಾಟರಿ
ರೂ.37,000 ಬೆಲೆಯಲ್ಲಿ ಖರೀದಿಸಿ


Click it and Unblock the Notifications








