Subscribe to Gizbot

ಭಾರತಕ್ಕೆ ಬರಲಿದೆ ಬ್ಲ್ಯಾಕ್‌ಬೆರಿಯ ಮತ್ತೊಂದು ಸ್ಮಾರ್ಟ‌ಫೋನ್‌

Written By:

ಕಳೆದ ಜನವರಿಯಲ್ಲಿ ಬ್ಲ್ಯಾಕ್‌ಬೆರಿ ಕಂಪೆನಿ ಎರಡು ಹೊಸ ಸ್ಮಾರ್ಟ‌ಫೋನ್‌ಗಳನ್ನು ವಿಶ್ವಕ್ಕೆ ಪರಿಚಯಸಿತ್ತು.ಇದರಲ್ಲಿ ಬ್ಲ್ಯಾಕ್‌ಬೆರಿ ಝಡ್‌ 10 ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದ್ದು 42,490 ಬೆಲೆಯಲ್ಲಿ ಖರೀದಿಸಬಹುದು.ಆದರೆ ಕ್ವಾರ್ಟಿ ಕೀ ಪ್ಯಾಡ್‌ ಹೊಂದಿರುವ ಕ್ಯೂ10 ಇಲ್ಲಿಯವರಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿರಲಿಲ್ಲ. ಆದರೆ ಈಗ ಈ ಸ್ಮಾರ್ಟ‌ಫೋನ್‌ ಭಾರತದ ಮಾರುಕಟ್ಟೆಗೆ ಬರಲಿದೆ. ಆನ್‌ಲೈನ್‌ ಶಾಪಿಂಗ್‌ನಲ್ಲಿ ಬುಕ್‌ ಮಾಡಿ ಖರೀದಿಸಬಹುದು.ಹೀಗಾಗಿ ಗಿಜ್ಬಾಟ್‌ ಈ ಸ್ಮಾರ್ಟ ಖರೀದಿಸಲು ಯೋಚನೆ ಮಾಡಿದವರಿಗೆ ಮಾಹಿತಿ ನೀಡಲು ಗಿಜ್ಬಾಟ್‌ ಆನ್‌ಲೈನ್‌ ಶಾಪಿಂಗ್‌ ತಾಣಗಳಮಾಹಿತಿಯನ್ನು ತಂದಿದೆ.ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಬ್ಲ್ಯಾಕ್‌ಬೆರಿ ಕ್ಯೂ 10
ವಿಶೇಷತೆ:
3.1 ಇಂಚಿನ ಸುಪರ್‌ AMOLED ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(720 x 720 ಪಿಕ್ಸೆಲ್)
1.5GHz ಡ್ಯುಯಲ್‌ ಕೋರ್‍ ಸ್ನಾಪ್‌ಡ್ರಾಗನ್‌ ಎಸ್‌4 ಪ್ರೋಸೆಸರ್‍
ಬ್ಲ್ಯಾಕ್‌ಬೆರಿ 10 ಆಪರೇಟಿಂಗ್‌ ಸಿಸ್ಟಂ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌,ಅಟೋ ಫೋಕಸ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
2GB RAM
16GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್ 4.0,ವೈಫೈ,4G, 3G,ಜಿಪಿಎಸ್‌,ಎನ್‌ಎಫ್‌ಸಿ,ಮೈಕ್ರೋ ಯುಎಸ್‌ಬಿ,ಮೈಕ್ರೋ ಎಚ್‌ಡಿಎಂಐ
2100 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತಕ್ಕೆ ಬರಲಿದೆ ಬ್ಲ್ಯಾಕ್‌ಬೆರಿಯ ಮತ್ತೊಂದು ಸ್ಮಾರ್ಟ‌ಫೋನ್‌

ಭಾರತಕ್ಕೆ ಬರಲಿದೆ ಬ್ಲ್ಯಾಕ್‌ಬೆರಿಯ ಮತ್ತೊಂದು ಸ್ಮಾರ್ಟ‌ಫೋನ್‌

maniacstore

ಭಾರತಕ್ಕೆ ಬರಲಿದೆ ಬ್ಲ್ಯಾಕ್‌ಬೆರಿಯ ಮತ್ತೊಂದು ಸ್ಮಾರ್ಟ‌ಫೋನ್‌

ಭಾರತಕ್ಕೆ ಬರಲಿದೆ ಬ್ಲ್ಯಾಕ್‌ಬೆರಿಯ ಮತ್ತೊಂದು ಸ್ಮಾರ್ಟ‌ಫೋನ್‌

snapdeal

ebay

kaunsa

shopping.rediff

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot