Subscribe to Gizbot

ಬ್ಲಾಕ್‌ಬೆರಿಯಿಂದ ಮತ್ತೊಂದು ಸ್ಮಾರ್ಟ್‌ಫೋನ್‌ ಬಿಡುಗಡೆ

Posted By:

ಭಾರತದ ಮಾರುಕಟ್ಟೆಗೆ ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ. ಬ್ಲಾಕ್‌ಬೆರಿ ಕ್ಯೂ5 ಹೆಸರಿನ ಕ್ವರ್ಟಿ‌ ಕೀ ಪ್ಯಾಡ್‌ ಹೊಂದಿರುವ ಸ್ಮಾರ್ಟ್‌‌ಫೋನ್‌ ಬಿಡುಗಡೆಯಾಗಿದ್ದು, ಈ ಸ್ಮಾರ್ಟ್‌ಫೋನ್‌ಗೆ ಬ್ಲ್ಯಾಕ್‌ಬೆರಿ 24,990 ಬೆಲೆ ನಿಗದಿ ಮಾಡಿದೆ.

ಕ್ವರ್ಟಿ‌ ಕೀಪ್ಯಾಡ್‌, ಬ್ಲಾಕ್‌ಬೆರಿ 10.1 ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಎರಡನೇ ಸ್ಮಾರ್ಟ್‌‌ಫೋನ್‌ ಇದಾಗಿದ್ದು .ಕಳೆದ ತಿಂಗಳಿನಲ್ಲಿ ಇದೇ ವಿಶೇಷತೆಯೊಂದಿಗೆ ಬ್ಲಾಕ್‌ಬೆರಿ ಕ್ಯೂ10 ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. .ಈಗ ಈ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು,ಕೆಲವೇ ದಿನಗಳಲ್ಲಿ ಆನ್‌ಲೈನ್‌ ಮತ್ತು ರಿಟೇಲ್‌ ಶಾಪ್‌ನಲ್ಲಿ ಲಭ್ಯವಾಗಲಿದೆ.


ಬ್ಲಾಕ್‌ಬೆರಿ ಕ್ಯೂ5
ವಿಶೇಷತೆ:

  • 3.1 ಇಂಚಿನ ಐಪಿಎಸ್‌‌ ಎಲ್‌ಸಿಡಿ ಸ್ಕ್ರೀನ್‌(720x720 ಪಿಕ್ಸೆಲ್‌)
  • ಬ್ಲ್ಯಾಕ್‌ಬೆರಿ 10.1 ಓಎಸ್‌
  • 1.2GHz ಡ್ಯುಯಲ್‌ ಕೋರ್‌ ಸ್ನಾಪ್‌ಡ್ರಾಗನ್‌ ಎಸ್‌4 ಪ್ರೊಸೆಸರ್‍ 
  • 2GB RAM
  • 8GB ಆಂತರಿಕ ಮೆಮೋರಿ
  • 32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ 
  • 5 ಎಂಪಿ ಹಿಂದುಗಡೆ ಕ್ಯಾಮೆರಾ
  • 2 ಎಂಪಿ ಮುಂದುಗಡೆ ಕ್ಯಾಮೆರಾ
  • 2180mAh ಬ್ಯಾಟರಿ

ಹೀಗಾಗಿ ಇಲ್ಲಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಸಮಾರಂಭದ ಕೆಲವು ಫೋಟೋಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ಬ್ಲಾಕ್‌ಬೆರಿ ಕ್ಯೂ5

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot