Subscribe to Gizbot

ಹತ್ತು ಸಾವಿರದೊಳಗಿನ ಬ್ಲ್ಯಾಕ್‌ಬೆರಿ ಹ್ಯಾಂಡ್‌ಸೆಟ್‌ಗಳು

Written By:

ಕ್ವಾರ್ಟಿ ಕೀ ಪ್ಯಾಡ್‌ಗಳ ಹ್ಯಾಂಡ್‌ಸೆಟ್‌ಗಳನ್ನು ತಯಾರಿಸಿ ವಿಶ್ವವಿಖ್ಯಾತವಾದ ಸಂಸ್ಥೆ ಬ್ಲ್ಯಾಕ್‌ಬೆರಿ.ಕೆನಡಾ ಮೂಲದ ರಿಸರ್ಚ ಮೋಷನ್‌ ಕಂಪೆನಿಯ ಬ್ಲ್ಯಾಕ್‌ಬೆರಿ ಫೋನ್‌ಗಳು ಬುಸಿನೆಸ್‌ ಫೋನ್‌ಗಳೆಂದೇ ಪ್ರಖ್ಯಾತಿ ಪಡೆದಿದೆ.ಹೀಗಾಗಿ ಗಿಜ್ಬಟ್‌ ಇಂದು ಹತ್ತು ಸಾವಿರದೊಳಗಿನ 5 ಬ್ಲ್ಯಾಕ್‌ ಬೆರಿ ಹ್ಯಾಂಡ್‌ಸೆಟ್‌ಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆಯನ್ನು ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಬ್ಲ್ಯಾಕ್‌ಬೆರಿ ಹ್ಯಾಂಡ್‌ಸೆಟ್‌ಗಳನ್ನು ಖರೀದಿಸಿ.

ಹೊಸ ಸ್ಮಾರ್ಟ‌ಫೋನ್‌ಗಳ ಅಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹತ್ತು ಸಾವಿರದೊಳಗಿನ ಬ್ಲ್ಯಾಕ್‌ಬೆರಿ ಹ್ಯಾಂಡ್‌ಸೆಟ್‌ಗಳು

ಹತ್ತು ಸಾವಿರದೊಳಗಿನ ಬ್ಲ್ಯಾಕ್‌ಬೆರಿ ಹ್ಯಾಂಡ್‌ಸೆಟ್‌ಗಳು

ಬ್ಲಾಕ್‌ಬೆರಿ ಕರ್ವ
ವಿಶೇಷತೆ:
ಬ್ಲ್ಯಾಕ್‌ಬೆರಿ ಓಎಸ್‌ ಕ್ವಾರ್ಟಿ ಕೀಪ್ಯಾಡ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
ವೈಫೈ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8,699 ಬೆಲೆಯಲ್ಲಿ ಖರೀದಿಸಿ

ಬ್ಲ್ಯಾಕ್‌ ಬೆರಿ ಕರ್ವ‌ 8530

ಹತ್ತು ಸಾವಿರದೊಳಗಿನ ಬ್ಲ್ಯಾಕ್‌ಬೆರಿ ಹ್ಯಾಂಡ್‌ಸೆಟ್‌ಗಳು

ವಿಶೇಷತೆ:
ಸಿಡಿಎಂಎ ಹ್ಯಾಂಡ್‌ಸೆಟ್
2.46 ಟಿಎಎಫ್‌ಟಿ ಸ್ಕ್ರೀನ್‌
ಬ್ಲ್ಯಾಕ್‌ ಬೆರಿ 5 ಓಎಸ್‌
3G ನೆಟ್‌ವರ್ಕ,ವೈಫೈ
2 ಎಂಪಿ ಹಿಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 6,990 ಬೆಲೆಯಲ್ಲಿ ಖರೀದಿಸಿ

ಬ್ಲ್ಯಾಕ್‌ಬೆರಿ 8830

ಹತ್ತು ಸಾವಿರದೊಳಗಿನ ಬ್ಲ್ಯಾಕ್‌ಬೆರಿ ಹ್ಯಾಂಡ್‌ಸೆಟ್‌ಗಳು

ವಿಶೇಷತೆ:
ಬ್ಲ್ಯಾಕ್‌ ಬೆರಿ ಓಎಸ್‌
2.8 ಇಂಚಿನ ಟಿಎಫ್‌ಟಿ ಸ್ಕ್ರೀನ್‌
64 MB ಆಂತರಿಕ ಮೆಮೋರಿ
Word, Excel, PowerPoint, PDF ಫೈಲ್‌ ಸಪೋರ್ಟ
1400 mAh ಬ್ಯಾಟರಿ
2,945 ಬೆಲೆಯಲ್ಲಿ ಖರೀದಿಸಿ

 ಬ್ಲಾಕ್‌ಬೆರಿ ಕರ್ವ 3G

ಹತ್ತು ಸಾವಿರದೊಳಗಿನ ಬ್ಲ್ಯಾಕ್‌ಬೆರಿ ಹ್ಯಾಂಡ್‌ಸೆಟ್‌ಗಳು

ವಿಶೇಷತೆ:
ಬ್ಲ್ಯಾಕ್‌ ಬೆರಿ 5 ಓಎಸ್‌
2.46 ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್‌
ಕ್ವಾರ್ಟಿ ಕೀ ಪ್ಯಾಡ್
2 ಎಂಪಿ ಹಿಂದುಗಡೆ ಕ್ಯಾಮೆರಾ
2G ಮತ್ತು 3G ನೆಟ್‌ವರ್ಕ
32 GBವರಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ರೂ. 8,190 ಬೆಲೆಯಲ್ಲಿ ಖರೀದಿಸಿ

ಬ್ಲ್ಯಾಕ್‌ ಬೆರಿ ಕರ್ವ 8520

ಹತ್ತು ಸಾವಿರದೊಳಗಿನ ಬ್ಲ್ಯಾಕ್‌ಬೆರಿ ಹ್ಯಾಂಡ್‌ಸೆಟ್‌ಗಳು

ವಿಶೇಷತೆ:
ಬ್ಲ್ಯಾಕ್‌ ಬೆರಿ5.0 ಓಎಸ್‌
2.46 ಇಂಚಿನ ಟಿಎಫ್‌ಟಿ ಸ್ಕ್ರೀನ್
2.0 ಎಂಪಿ ಕ್ಯಾಮೆರಾ
256 MB ಆಂತರಿಕ ಮೆಮೋರಿ
ವಾಯ್ಸ್‌ ಡಯಲಿಂಗ್‌,ವಾಯ್ಸ್‌ ಕಾಮಂಡ್ಸ್‌,ವಾಯ್ಸ್‌ ರೆಕಾರ್ಡಿಂಗ್
32 GBವರಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ರೂ.6,999 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot