ಬ್ಲ್ಯಾಕ್‌ಬೆರಿ ಐದು ಇಂಚಿನ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ಬ್ಲ್ಯಾಕ್‌ಬೆರಿ ಕಂಪೆನಿ ಮೊದಲ ಐದು ಇಂಚು ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಫೋನ್ ಬ್ಲ್ಯಾಕ್‌ಬೆರಿ 30 ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನಿಗೆ 39,990 ಬೆಲೆಯನ್ನು ಬ್ಲ್ಯಾಕ್‌ಬೆರಿ ನಿಗದಿ ಪಡಿಸಿದ್ದು ಮುಂದಿನ ವಾರದಿಂದ ರಿಟೇಲ್ ಅಗಂಡಿಯಲ್ಲಿ ಲಭ್ಯವಾಗಲಿದೆ.
1.7 GHz,ಡ್ಯುಯಲ್ ಕೋರ್ ಪ್ರೊಸೆಸರ್,2GB ರ್‍ಯಾಮ್,2880 mAh ಬ್ಯಾಟರಿ ಹೊಂದಿದ್ದು, ವೈಫೈ,ಜಿಪಿಎಸ್,ಬ್ಲೂಟೂತ್,ಎನ್‌ಎಫ್‌ಸಿ, ಮೈಕ್ರೋ ಯುಎಸ್‌ಬಿ,ಎಚ್‌ಡಿಎಂಐ ಪೋರ್ಟ್ ವಿಶೇಷತೆಗಳು ಈ ಸ್ಮಾರ್ಟ್‌ಫೋನಲ್ಲಿದೆ. ಬಿಎಸ್‌ಐ ಸೆನ್ಸರ್ ಹೊಂದಿರುವ 8 ಎಂಪಿ ಹಿಂದುಗಡೆ ಕ್ಯಾಮೆರಾ,ಮುಂದುಗಡೆ 2 ಎಂಪಿ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.ಎಕ್ಸಲರೋ ಮೀಟರ್,ಮ್ಯಾಗ್ನಮೀಟರ್,ಪ್ರಾಕ್ಸಿಮಿಟಿ ಸೆನ್ಸರ್,ಗೈರೋಸ್ಕೋಪ್,ಲೈಟ್ ಸೆನ್ಸರ್‌ಗಳು ಈ ಸ್ಮಾರ್ಟ್‌ಫೋನಲ್ಲಿದೆ.
ಬ್ಲ್ಯಾಕ್‌ಬೆರಿ ಝಡ್ 30
ವಿಶೇಷತೆ:
5 ಇಂಚಿನ AMOLED ಸ್ಕ್ರೀನ್(1280 x 720 ಪಿಕ್ಸೆಲ್)
ಬ್ಲ್ಯಾಕ್‌ಬೆರಿ 10 ಓಎಸ್
1.7 GHz, ಡ್ಯುಯಲ್ ಕೋರ್ ಪ್ರೊಸೆಸರ್
2GB ರ್‍ಯಾಮ್
16GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಜಿಪಿಎಸ್,ಬ್ಲೂಟೂತ್,ಎನ್‌ಎಫ್‌ಸಿ
2880 mAh ಬ್ಯಾಟರಿ
ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

1
ಬ್ಲ್ಯಾಕ್‌ಬೆರಿ ಝಡ್ 30

2
ಬ್ಲ್ಯಾಕ್‌ಬೆರಿ ಝಡ್ 30

3
ಬ್ಲ್ಯಾಕ್‌ಬೆರಿ ಝಡ್ 30

4
ಬ್ಲ್ಯಾಕ್‌ಬೆರಿ ಝಡ್ 30

5
ಬ್ಲ್ಯಾಕ್‌ಬೆರಿ ಝಡ್ 30

6
ಬ್ಲ್ಯಾಕ್‌ಬೆರಿ ಝಡ್ 30


Click it and Unblock the Notifications