ಯಾವ ಬ್ರೌಸರ್ ಬೆಸ್ಟ್- ಇನ್‌ಫೋಗ್ರಾಫಿಕ್
ಕ್ರೋಮ್,ಫೈರ್‌ಫಾಕ್ಸ್,ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಯಾವುದು ಬೆಸ್ಟ್? ಹೆಚ್ಚು ಜನ ಬಳಸುವ ಬ್ರೌಸರ್ ಯಾವುದು? ಟ್ಯಾಬ್ಲೆಟ್ ಬೆಸ್ಟ್ ಬ್ರೌಸರ್ ಯಾವುದು ಎನ್ನುವುದಕ್ಕೆ ಒಂದು ಮಾಹಿತಿಯುಕ್ತವಾದ ಇನ್‌ಫೋಗ್ರಾಫಿಕ್ ಇದೆ. ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

1
ಗೂಗಲ್ ಕಂಪೆನಿ ಅಭಿವೃದ್ಧಿ ಪಡಿಸಿದ ಬ್ರೌಸರ್. ಸೆಪ್ಟೆಂಬರ್ 2, 2008ರಲ್ಲಿ ಪ್ರಾಥಮಿಕ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

2
ಮೊಝಿಲ್ಲಾ ಫೌಂಡೇಶನ್‌ನವರು ಅಭಿವೃದ್ಧಿ ಪಡಿಸಿರುವ ಬ್ರೌಸರ್. ಸೆಪ್ಟೆಂಬರ್ 23, 2002ರಂದು ಪ್ರಾಥಮಿಕ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

3
ಮೈಕ್ರೋಸಾಫ್ಟ್ ಕಂಪೆನಿಯವರು ಅಭಿವೃದ್ಧಿ ಪಡಿಸಿರುವ ಬ್ರೌಸರ್. ಅಗಸ್ಟ್ 16, 1995ರಂದು ಪ್ರಾಥಮಿಕ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

4
ಆಪಲ್ ಕಂಪೆನಿಯವರು ಅಭಿವೃದ್ಧಿ ಪಡಿಸಿರುವ ಬ್ರೌಸರ್. ಜನವರಿ 7, 2003ರಂದು ಪ್ರಾಥಮಿಕ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

5
ನಂ. 1 ಗೂಗಲ್ ಕ್ರೋಮ್ ಬ್ರೌಸರ್

6
ನಂ. 1 ಸಫಾರಿ

7
ವಿಂಡೋಸ್ : ನಂ.1 ಕ್ರೋಮ್
ಮ್ಯಾಕ್ : ನಂ.1 ಸಫಾರಿ
ಇನ್‌ಫೋಗ್ರಾಫಿಕ್ ಕೃಪೆ: blog.newrelic.com
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications