Subscribe to Gizbot

ಬಿಎಸ್‌ಎನ್‌ಎಲ್‌ ಚಾಂಪಿಯನ್‌ ಫ್ಯಾಬ್ಲೆಟ್‌ ಬಿಡುಗಡೆ

Posted By:

ಚಾಂಪಿಯನ್‌ ಕಂಪ್ಯೂಟರ್‌ ಮತ್ತು ಬಿಎಸ್‌ಎನ್‌ಎಲ್‌ ಪಾಲುದಾರಿಕೆಯಲ್ಲಿ ಹೊಸ ಫ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಬಿಎಸ್‌ಎನ್‌ಎಲ್‌‌ ಚಾಂಪಿಯನ್‌ ಟ್ರೆಂಡಿ ಹೆಸರಿನ ಡ್ಯುಯಲ್‌ ಸಿಮ್‌ ಫ್ಯಾಬ್ಲೆಟ್‌ ಬಿಡುಗಡೆಯಾಗಿದ್ದು,ಫ್ಯಾಬ್ಲೆಟ್‌ಗೆ 13,999 ಬೆಲೆ ನಿಗದಿ ಪಡಿಸಿದೆ.

ಈ ಫ್ಯಾಬ್ಲೆಟ್‌ ಖರೀದಿಸಿದ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ ಇಂಟರ್‌ನೆಟ್‌ ಆಫರ್‌ ನೀಡಿದ್ದು, ಒಂದು ವರ್ಷಗಳ ಕಾಲ ಪ್ರತಿ ತಿಂಗಳು 500MB 3ಜಿ ಡೇಟಾವನ್ನು ಉಚಿತವಾಗಿ ನೀಡಲಾಗುವುದು ಬಿಎಸ್‌ಎನ್‌ಎಲ್‌ ಹೇಳಿದೆ.

ಬಿಎಸ್‌ಎನ್‌ಎಲ್‌ ಚಾಂಪಿಯನ್‌ ಫ್ಯಾಬ್ಲೆಟ್‌ ಬಿಡುಗಡೆ

ಬಿಎಸ್‌ಎನ್‌ಎಲ್‌ ಚಾಂಪಿಯನ್‌ ಟ್ರೆಂಡಿ 531
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.3 ಇಂಚಿನ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
3200mAh ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot