Subscribe to Gizbot

ಬಿಎಸ್‌ಎನ್‌ಎಲ್‌ನಿಂದ 6.5 ಇಂಚಿನ ಫ್ಯಾಬ್ಲೆಟ್‌ ಬಿಡುಗಡೆ

Written By:

ಬಿಎಸ್‌ಎನ್‌ಎಲ್‌ ಪೆಂಟಾ ಕಂಪೆನಿಯ ಸಹಭಾಗಿತ್ವದಲ್ಲಿ ಎರಡು ಸ್ಮಾರ್ಟ್‌ಫೋನ್‌ ಮತ್ತು ಒಂದು ಫೀಚರ್‌ಫೋನ್‌ನ್ನು ಬಿಡುಗಡೆ ಮಾಡಿದೆ. ಪೆಂಟಾಭಾರತ್‌‌ ಫೀಚರ್‌ ಫೋನ್‌ಗೆ 1,799 ರೂ.,ಪೆಂಟಾ ಸ್ಮಾರ್ಟ್‌ ಪಿಎಸ್‌501 ಸ್ಮಾರ್ಟ್‌ಫೋನಿಗೆ 6,999 ರೂ. ಪೆಂಟಾ ಸ್ಮಾರ್ಟ್‌‌ ಪಿ ಎಸ್‌650 ಫ್ಯಾಬ್ಲೆಟ್‌ಗೆ 7,999 ಬೆಲೆಯನ್ನು ಕಂಪೆನಿ ನಿಗದಿ ಮಾಡಿದೆ.

ಪೆಂಟಾ ಸ್ಮಾರ್ಟ್‌‌ ಪಿ ಎಸ್‌650 ಆರು ಇಂಚಿನ ಸ್ಕ್ರೀನ್‌ ಹೊಂದಿದ್ದು, ಭಾರತದಲ್ಲಿ ಅತಿ ದೊಡ್ಡ ಸ್ಕ್ರೀನ್‌ಹೊಂದಿರುವ ಫ್ಯಾಬ್ಲೆಟ್‌ ಎಂಬ ಪ್ರಖ್ಯಾತಿ ಗಳಿಸಿದೆ. ಮುಂದಿನ ವಾರದಿಂದ ಈ ಎರಡು ಸ್ಮಾರ್ಟ್‌ಫೋನ್‌‌ ಮತ್ತು ಫೀಚರ್‌ ಫೋನ್‌ ಆನ್‌ಲೈನ್‌ ಶಾಪಿಂಗ್‌ ತಾಣ ಹೋಮ್‌ಶಾಪ್‌.ಕಾಂನಲ್ಲಿ ಲಭ್ಯವಾಗಲಿದೆ.


ಸ್ಮಾರ್ಟ್‌ಫೋನ್‌ಗಳ ಆಕರ್ಷ್‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ :ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಪೆಂಟಾ ಸ್ಮಾರ್ಟ್‌‌ ಪಿ ಎಸ್‌650

ಪೆಂಟಾ ಸ್ಮಾರ್ಟ್‌‌ ಪಿ ಎಸ್‌650

ಬೆಲೆ: 7,999

ವಿಶೇಷತೆ:
6.5 ಇಂಚಿನ ಸ್ಕ್ರೀನ್‌(800 x 480 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
1.2GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
512MB ರ್‍ಯಾಮ್‌
4GB ಆಂತರಿಕ ಮೆಮೊರಿ
ಹಿಂದುಗಡೆ 2 ಎಂಪಿ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
512MB ರ್‍ಯಾಮ್‌
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2500 mAh ಬ್ಯಾಟರಿ

 ಪೆಂಟಾ ಸ್ಮಾರ್ಟ್‌ ಪಿಎಸ್‌501

ಪೆಂಟಾ ಸ್ಮಾರ್ಟ್‌ ಪಿಎಸ್‌501

ಬೆಲೆ: 6,999

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌(480 x 854 ಪಿಕ್ಸೆಲ್)
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
1.2 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
4 GB ಆಂತರಿಕ ಮೆಮೊರಿ
512MB ರ್‍ಯಾಮ್‌
0.3 ಎಂಪಿ ಮುಂದುಗಡೆಕ್ಯಾಮೆರಾ
5 ಎಂಪಿ ಹಿಂದುಗಡೆ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1800 mAh ಬ್ಯಾಟರಿ

 ಪೆಂಟಾಭಾರತ್‌‌ ಫೋನ್‌ ಪಿಎಫ್‌ 300

ಪೆಂಟಾಭಾರತ್‌‌ ಫೋನ್‌ ಪಿಎಫ್‌ 300

ಬೆಲೆ:1,799

ವಿಶೇಷತೆ
ಡ್ಯುಯಲ್‌ ಸಿಮ್‌
3 ಇಂಚಿನ ಸ್ಕ್ರೀನ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
64MB ರ್‍ಯಾಮ್‌
64MB ಆಂತರಿಕ ಮೆಮೊರಿ
1800 mAh ಬ್ಯಾಟರಿ

 ಬಿಎಸ್‌ಎನ್‌ಎಲ್‌ನಿಂದ 6.5 ಇಂಚಿನ ಫ್ಯಾಬ್ಲೆಟ್‌ ಬಿಡುಗಡೆ

ಬಿಎಸ್‌ಎನ್‌ಎಲ್‌ನಿಂದ 6.5 ಇಂಚಿನ ಫ್ಯಾಬ್ಲೆಟ್‌ ಬಿಡುಗಡೆ


ಪೆಂಟಾ ಸ್ಮಾರ್ಟ್‌‌ ಪಿ ಎಸ್‌650

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot