ಒಂದು ಮೊಬೈಲ್‌ಗೆ ಎರಡು ಮೊಬೈಲ್‌ ಫ್ರೀ

Written By:

ಒಂದು ಬಟ್ಟೆ ಖರೀದಿಸಿದ್ರೇ ಎರಡು ಬಟ್ಟೆಗಳು ಫ್ರೀ ಎಂದು ಕೇಳಿದ್ದೇವೆ. ಆದ್ರೆ ಒಂದು ಮೊಬೈಲ್‌ಗೆ ಎರಡು ಮೊಬೈಲ್‌ ಫ್ರೀ ಎಲ್ಲಿಯಾದ್ರೂ ಕೇಳಿದ್ದೀರಾ ? ಇಲ್ಲ ತಾನೆ .ಹಾಗಾದ್ರೆ ಈಗ ಕೇಳಿ ಆನ್‌ಲೈನ್‌ ಶಾಪಿಂಗ್‌ ಸೈಟ್ ಸ್ನಾಪ್‌ಡೀಲ್‌ ಹೊಸ ಆಫರ್‌ ಪ್ರಕಟಿಸಿದೆ. ಒಂದು ಬೇಸಿಕ್‌ ಮೊಡೆಲ್‌ ಮೊಬೈಲ್‌ ಖರೀದಿಸಿದ್ರೆ ಎರಡು ಅದೇ ಕಂಪೆನಿಯ ಮೊಬೈಲ್‌ಗಳು ನಿಮ್ಮ ಮನೆಗೆ ಬರುತ್ತದೆ.ಒಂದಕ್ಕೆ ಎರಡು ಕೊಡುಗೆ.! ಯಾರಿಗುಂಟು ಯಾರಿಗಿಲ್ಲ..!

ಸಖತ್‌ ಆಫರ್ ಕ್ಲಿಕ್‌ ಆಗಿದ್ದು ಕೆಲವೇ ಕೆಲವು ಹ್ಯಾಂಡ್‌ಸೆಟ್‌ ಮಾತ್ರ ಬಾಕಿ ಇದೆ. ಒಂದು ವೇಳೆ ಖಾಲಿಯಾದ್ರೂ ನೀವು ಈ ಸೈಟ್‌ನಲ್ಲಿ ಇಮೇಲ್‌ ದಾಖಲಿಸಿದ್ರೆ, ಅವರೇ ನಿಮಗೆ ಮಾಹಿತಿ ನೀಡುತ್ತಾರೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ಆನ್‌ಲೈನ್‌ಲ್ಲಿ ಮೊಬೈಲ್ ಡೀಲ್‌ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಕೈ 4412

ಅಕೈ 4412

ಒಂದು ಮೊಬೈಲ್‌ಗೆ ಎರಡು ಮೊಬೈಲ್‌ ಫ್ರೀ

ಒಂದು ಖರೀದಿಸಿದ್ರೆ ಎರಡು ಅಕೈ 4412 ಮೊಬೈಲ್ ಫ್ರೀ
ವಿಶೇಷತೆ:
ಡ್ಯುಯಲ್‌ ಸಿಮ್‌(GSM+GSM)
2.4 ಇಂಚಿನ QVGA ಸ್ಕ್ರೀನ್‌
1.3 ಎಂಪಿ ಕ್ಯಾಮೆರಾ
4GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3.5 ಆಡಿಯೋ ಜಾಕ್‌
ಕೇವಲ 2,990 ಬೆಲೆಯಲ್ಲಿ ಮೂರು ಮೊಬೈಲ್‌ ಖರೀದಿಸಿ

ಅಕೈ 6610

ಅಕೈ 6610

ಒಂದು ಮೊಬೈಲ್‌ಗೆ ಎರಡು ಮೊಬೈಲ್‌ ಫ್ರೀ

ಒಂದು ಖರೀದಿಸಿದ್ರೆ ಎರಡು ಅಕೈ 6610 ಮೊಬೈಲ್ ಫ್ರೀ
ವಿಶೇಷತೆ:
ಡ್ಯುಯಲ್ ಸಿಮ್‌ (GSM +GSM)
2.8 ಇಂಚಿನ QVGA ಟಚ್‌ಸ್ಕ್ರೀನ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
16GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಮೊಬೈಲ್‌ ಟ್ರ್ಯಾಕರ್‌
ಕೇವಲ 4,750 ಬೆಲೆಯಲ್ಲಿ ಮೂರು ಮೊಬೈಲ್‌ ಖರೀದಿಸಿ

ವೋಕ್ಸ್‌ ವಿಪಿಎಸ್‌ -307

ವೋಕ್ಸ್‌ ವಿಪಿಎಸ್‌ -307

ಒಂದು ಮೊಬೈಲ್‌ಗೆ ಎರಡು ಮೊಬೈಲ್‌ ಫ್ರೀ

ಒಂದು ಖರೀದಿಸಿದ್ರೆ ಎರಡು ವೋಕ್ಸ್‌ ವಿ107 ಮೊಬೈಲ್‌ ಫ್ರೀ
ವಿಶೇಷತೆ:
ಡ್ಯುಯಲ್‌ ಸಿಮ್ (GSM+GSM)
1.3 VGA ಕ್ಯಾಮೆರಾ
ಕ್ವಾರ್ಟಿ ಕೀಪ್ಯಾಡ್‌
2GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
Mp3 / Mp4 ಪ್ಲೇಯರ್‌
ರೂ. 2850 ಬೆಲೆಯಲ್ಲಿ ಮೂರು ಮೊಬೈಲ್‌ ಖರೀದಿಸಿ

ಸ್ವಿಸ್‌ ವಾಯ್ಸ್‌ SV25

ಸ್ವಿಸ್‌ ವಾಯ್ಸ್‌ SV25

ಒಂದು ಮೊಬೈಲ್‌ಗೆ ಎರಡು ಮೊಬೈಲ್‌ ಫ್ರೀ

ಒಂದು ಖರೀದಿಸಿದ್ರೆ ಎರಡು ಸ್ವಿಸ್‌ ವಾಯ್ಸ್‌ SV25 ಮೊಬೈಲ್‌ ಫ್ರೀ
ವಿಶೇಷತೆ:
ಡ್ಯುಯಲ್‌ ಸಿಮ್ (GSM+GSM)
ವಿಜಿಎ ಕ್ಯಾಮೆರಾ
4GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500 mAh ಬ್ಯಾಟರಿ
3.5mm ಆಡಿಯೋ ಜ್ಯಾಕ್‌
ರೂ. 2,999 ಬೆಲೆಯಲ್ಲಿ ಮೂರು ಮೊಬೈಲ್‌ ಖರೀದಿಸಿ

ಇಂಟೆಕ್ಸ್‌ ಚಾರ್ಮ್‌ ರೆಡ್‌ ಬ್ಲ್ಯಾಕ್‌

ಇಂಟೆಕ್ಸ್‌ ಚಾರ್ಮ್‌ ರೆಡ್‌ ಬ್ಲ್ಯಾಕ್‌

ಒಂದು ಮೊಬೈಲ್‌ಗೆ ಎರಡು ಮೊಬೈಲ್‌ ಫ್ರೀ

ಒಂದು ಖರೀದಿಸಿದರೆ ಎರಡು ಮೊಬೈಲ್‌ ಇಂಟೆಕ್ಸ್‌ ಚಾರ್ಮ್‌ ರೆಡ್‌ ಬ್ಲ್ಯಾಕ್‌ ಫ್ರೀ
ವಿಶೇಷತೆ:
ಡ್ಯುಯಲ್‌ ಸಿಮ್ (GSM+GSM)
ಮ್ಯೂಸಿಕ್‌ ಪ್ಲೇಯರ್‌
1.77 QVGA ಸ್ಕ್ರೀನ್‌
8GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
800 mAh ಬ್ಯಾಟರಿ
ರೂ. 2,599 ದರದಲ್ಲಿ ಮೂರು ಮೊಬೈಲ್‌ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot