ಆಪಲ್ ಫೋನ್‌ಗಳ ಮೇಲೆ ಪ್ರೈಸ್ ಕಟ್ ಇಂದೇ ತ್ವರೆ ಮಾಡಿ

Written By:

ಐಫೋನ್ ಖರೀದಿಸಬೇಕೆಂಬ ಯೋಜನೆಯಲ್ಲಿ ನೀವಿದ್ದೀರಿ ಎಂದಾದಲ್ಲಿ ಇದು ಅತ್ಯುತ್ತಮ ಸಮಯವಾಗಿದೆ. ಐಫೋನ್ 4ಎಸ್ ಮತ್ತು ಐಫೋನ್ 5ಸಿ ಅತ್ಯುತ್ತಮ ಪ್ರೈಸ್ ಕಟ್ ಆಫರ್‌ಗಳೊಂದಿಗೆ ಬಂದಿದ್ದು ಆನ್‌ಲೈನ್‌ನಲ್ಲಿ ಬಿಸಿಬಿಸಿಯಾಗಿ ಮಾರಾಟವಾಗುತ್ತಿದೆ. ಈ ಆಫರ್‌ಗಳು ಅತಿ ಕಡಿಮೆ ಸಮಯದಲ್ಲಿ ಇರುವುದರಿಂದ ಆದಷ್ಟು ಬೇಗನೇ ಐಫೋನ್‌ಗಳ ಖರೀದಿಯನ್ನು ಮಾಡುವುದು ಉತ್ತಮ,

ಹಾಗಿದ್ದರೆ ತಡಮಾಡದೇ ಐಫೋನ್‌ಗಳ ಖರೀದಿಯನ್ನು ಆರಂಭಿಸಿ. ಐಫೋನ್ 4ಎಸ್, 3.5 ಇಂಚುಗಳ (~330 ppi pixel density), encases LED-backlit IPS LCD, ಕ್ಯಾಪಸಿಟೀವ್ ಟಚ್ ಸ್ಕ್ರೀನ್ 16 ಎಮ್ ಕಲರ್ಸ್ 640 x 960 ಪಿಕ್ಸೆಲ್‌ಗಳನ್ನು ಒಳಗೊಂಡಿದೆ. 1GHz ಡ್ಯುಯಲ್ ಕೋರ್ Cortex-A9 ಚಿಪ್‌ಸೆಟ್ ಇದರಲ್ಲಿದ್ದು, iOS 5 ನಿಂದ ಐಓಎಸ್ 8 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಐಫೋನ್ 5ಸಿ 4.0 ಇಂಚಿನ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು 640x1136 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಹೊಂದಿದೆ. A6 ಚಿಪ್‌ಸೆಟ್‌ನೊಂದಿಗೆ 1.3GHZ ಡ್ಯುಯಲ್ ಕೋರ್ ಪ್ರೊಸೆಸರ್, 1 ಜಿಬಿ RAM, 8 ಎಮ್‌ಪಿ ರಿಯರ್ ಕ್ಯಾಮೆರಾ 1.2 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ: 18,500

ಬೆಲೆ ರೂ: 18,500

ಆಪಲ್ ಐಫೋನ್ 4ಎಸ್: ಫ್ಲಿಪ್‌ಕಾರ್ಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬೆಲೆ ರೂ: 13,299

ಬೆಲೆ ರೂ: 13,299

ಆಪಲ್ ಐಫೋನ್ 4ಎಸ್: ಸ್ನ್ಯಾಪ್‌ಡೀಲ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬೆಲೆ ರೂ: 14,800

ಬೆಲೆ ರೂ: 14,800

ಆಪಲ್ ಐಫೋನ್ 4ಎಸ್: ಶಾಪ್‌ಕ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬೆಲೆ ರೂ: 16,000

ಬೆಲೆ ರೂ: 16,000

ಆಪಲ್ ಐಫೋನ್ 4ಎಸ್: ಅಮೆಜಾನ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬೆಲೆ ರೂ: 13,999

ಬೆಲೆ ರೂ: 13,999

ಆಪಲ್ ಐಫೋನ್ 4ಎಸ್: ಮೋಸ್‌ಕಾರ್ಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬೆಲೆ ರೂ: 25,599

ಬೆಲೆ ರೂ: 25,599

ಆಪಲ್ ಐಫೋನ್ 5ಸಿ: ಫ್ಲಿಪ್‌ಕಾರ್ಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬೆಲೆ ರೂ: 21,233

ಬೆಲೆ ರೂ: 21,233

ಆಪಲ್ ಐಫೋನ್ 5ಸಿ: ಅಮೆಜಾನ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬೆಲೆ ರೂ: 28,799

ಬೆಲೆ ರೂ: 28,799

ಆಪಲ್ ಐಫೋನ್ 5ಸಿ: ಸ್ನ್ಯಾಪ್‌ಡೀಲ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬೆಲೆ ರೂ: 15,999

ಬೆಲೆ ರೂ: 15,999

ಆಪಲ್ ಐಫೋನ್ 5ಸಿ: ಇಬೇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬೆಲೆ ರೂ: 26,500

ಬೆಲೆ ರೂ: 26,500

ಆಪಲ್ ಐಫೋನ್ 5ಸಿ: ಶಾಪ್‌ಕ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot