ರೂ 700 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಟಾಪ್‌ ಮೊಬೈಲ್‌ಗಳು

By Suneel
|

ಏರ್‌ಟೆಲ್‌, ಐಡಿಯಾ, ಬಿಎಸ್‌ಎನ್‌ಎಲ್‌, ವೋಡಾಫೋನ್‌, ರಿಲಾಯನ್ಸ್‌ ಸೇರಿದಂತೆ ಎಲ್ಲಾ ಟೆಲಿಕಾಂ ಸೇವೆಗಳು ಸಹ ಕರೆ ದರ ಮತ್ತು ಇಂಟರ್ನೆಟ್ ಡೇಟಾ ಪ್ಯಾಕ್‌ ದರವನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡುತ್ತಲೇ ಇವೆ. ಟೆಲಿಕಾಂ ಸೇವೆಗಳು ನೀಡುವ ಆಫರ್‌ಗಳು ಸಹ ಗ್ರಾಹಕರಿಗೆ ಮೆಚ್ಚುಗೆ ಆಗುತ್ತಿಲ್ಲ. ಟೆಲಿಕಾಂ ಸೇವೆಗಳ ಹೆಚ್ಚು ಬೆಲೆ ಸೇವೆಗಳಿಂದ ದೂರವಾಗಲು ಈಗಿರುವ ಮಾರ್ಗವೆಂದರೆ ಮೊಬೈಲ್‌ ಪೋರ್ಟಿಂಗ್‌. ಪ್ರಸ್ತುತ ಇರುವ ಟೆಲಿಕಾಂ ಕಂಪನಿಯಿಂದ ಅದೇ ನಂಬರ್‌ ಅನ್ನು ಇನ್ನೊಂದು ಕಂಪನಿ ಸೇವೆಗೆ ವರ್ಗಾವಣೆ ಮಾಡಿಕೊಳ್ಳುವುದು. ಇದರಿಂದ ಇತರೆ ಕಂಪನಿಗಳು ಕಡಿಮೆ ದರದಲ್ಲಿ ಕರೆ ಆಫರ್‌ಗಳನ್ನು ನೀಡುತ್ತವೆ. ಹಾಗೆ ಪರಿಮಿತ ಆಫ್‌ಲೈನ್‌ ಎಸ್‌ಎಂಎಸ್‌ ಗಳನ್ನು ಉಚಿತವಾಗಿ ಕಳುಹಿಸುವ ಅವಕಾಶವನ್ನು ನೀಡುತ್ತವೆ. ಆದ್ರೆ ಸಿಮ್‌ ಪೋರ್ಟಿಂಗ್‌ ಮಾಡಿದಾಗಲೆಲ್ಲ ಸಂಪರ್ಕ ನಂಬರ್‌ಗಳನ್ನು ಪ್ರತಿ ಸಿಮ್‌ಗೆ ವರ್ಗಾಯಿಸುವುದು ಸ್ವಲ್ಪ ಕಷ್ಟ ಅಲ್ವ. ಆದ್ದರಿಂದ ಒಂದು ಹೆಚ್ಚುವರಿ ಸಿಮ್‌ತೆಗೆದುಕೊಂಡು ಒಂದು ಕಡಿಮೆ ಬೆಲೆಯ ಮೊಬೈಲ್‌ ತೆಗೆದುಕೊಂಡು ಬಳಸಿದರೆ ಯಾವಾಗಲು ಕಡಿಮೆ ಬೆಲೆಯ ದರಗಳನ್ನು ಹೊಂದುವುದು ಸುಲಭ ಹಾಗೆ ಯಾವುದೇ ಕಡಿಮೆ ದರದ ಸಿಮ್‌ ಸಿಕ್ಕರೂ ಸಹ ಖರೀದಿಸಿ ಉಪಯೋಗಿಸಬಹುದು.

ಅಂದಹಾಗೆ ಪ್ರಸ್ತುತ ದಿನಗಳಲ್ಲಿ 400 ರೂಪಾಯಿಗಳಿಂದ 700 ರೂಪಾಯಿಯೊಳಗೆ 2G ನೆಟ್‌ವರ್ಕ್ ಮತ್ತು ಡ್ಯುಯಲ್‌ ಸಿಮ್‌ ಇರುವ ಉತ್ತಮ ಫೀಚರ್‌ಗಳನ್ನು ಹೊಂದಿರುವ ಫೋನ್‌ಗಳನ್ನು ಖರೀದಿಸಬಹುದಾಗಿದೆ. ಅಂತಹ ಮೊಬೈಲ್‌ಗಳು ಯಾವುವು, ಅವುಗಳ ಫೀಚರ್‌ ಏನು ಎಂದು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ಇನ್‌ಫಿಕ್ಸ್‌ ಎನ್‌3 (Infix N3)

ಇನ್‌ಫಿಕ್ಸ್‌ ಎನ್‌3 (Infix N3)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* ಟಾರ್ಚ್‌

* ಅಡ್ವಾನ್ಸ್‌ ಬ್ಯಾಟರಿ ಬ್ಯಾಕಪ್‌

* ಫೇಸ್‌ಬುಕ್‌

* 6 ತಿಂಗಳು ವಾರಂಟಿ

* 1.8 ಇಂಚಿನ ಡಿಸ್‌ಪ್ಲೇ

* ಡ್ಯುಯಲ್‌ ಸಿಮ್‌

* ರೇಡಿಯೋ

* 1000 mAh ಬ್ಯಾಟರಿ

* 32 MB ಮೆಮೊರಿ ಕಾರ್ಡ್‌ ಹೊಂದಬಹುದು

 I KALL K66 (ಬಿಳಿ ಮತ್ತು ಕಪ್ಪು)

I KALL K66 (ಬಿಳಿ ಮತ್ತು ಕಪ್ಪು)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* ಡ್ಯುಯಲ್‌ ಸಿಮ್‌

* ಬ್ಲೂಟೂತ್‌

* ಎಫ್‌ಎಂ ರೇಡಿಯೋ

* ಜಿಪಿಆರ್‌ಎಸ್‌

* ಮ್ಯೂಸಿಕ್‌ ಪ್ಲೇಯರ್‌

* ಟಾರ್ಚ್‌ ಲೈಟ್‌

* 1.8 ಡಿಸ್‌ಪ್ಲೇ

* 1 ವರ್ಷ ವಾರಂಟಿ

* 32MB RAM ಮತ್ತು ಮೈಕ್ರೋ ಎಸ್‌ಡಿ ಕಾರ್ಡ್‌ 8GB

Gamexy G123 (ನೀಲಿ ಬಣ್ಣ)

Gamexy G123 (ನೀಲಿ ಬಣ್ಣ)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* ಡ್ಯುಯಲ್‌ ಸಿಮ್‌

* 2MP ಕ್ಯಾಮೆರಾ

* 2G ನೆಟ್‌ವರ್ಕ್‌

* 1.8 ಇಂಚಿನ ಡಿಸ್‌ಪ್ಲೇ

* 1 ವಾರಂಟಿ

* 850 mAh ಬ್ಯಾಟರಿ

* 64 MB RAM ಮತ್ತು 1.4 MHz ಪ್ರೊಸೆಸರ್ಸ್‌

Infix IFX ಸೀರೀಸ್‌ N3

Infix IFX ಸೀರೀಸ್‌ N3

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* ಡ್ಯುಯಲ್‌ ಸಿಮ್‌

* ಅಡ್ವಾನ್ಸ್‌ ಬ್ಯಾಟರಿ ಬ್ಯಾಕಪ್‌

* 8 ಗಂಟೆಗಳ ಕಾಲ ಟಾಕ್‌ಟೈಮ್‌

* 16 MHz ಪ್ರೊಸೆಸರ್‌

* 1.8 ಇಂಚಿನ ಡಿಸ್‌ಪ್ಲೇ

Oorie D241 ವೈರ್‌ಲೆಸ್‌ ಎಫ್‌ಎಂ

Oorie D241 ವೈರ್‌ಲೆಸ್‌ ಎಫ್‌ಎಂ

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* D241 ವೈರ್‌ಲೆಸ್‌ FM

* ಡ್ಯುಯಲ್‌ ಸಿಮ್‌

* 2G ನೆಟ್‌ವೆರ್ಕ್‌

* 1 ವರ್ಷ ಬ್ರ್ಯಾಂಡ್‌ ವಾರಂಟಿ

* 2.4 ಇಂಚಿನ ಡಿಸ್‌ಪ್ಲೇ

* 1000 mAh ಬ್ಯಾಟರಿ

* ಬ್ಲೂಟೂತ್‌

 Voicair Spark SRG1200

Voicair Spark SRG1200

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* ಡ್ಯುಯಲ್‌ ಸಿಮ್‌

* 1.3 MP ಕ್ಯಾಮೆರಾ

* 2G ನೆಟ್‌ವರ್ಕ್‌

* ಬ್ಲೂಟೂತ್‌

* 1200 mAh ವಾರಂಟಿ

* 2.4 ಇಂಚಿನ ಡಿಸ್‌ಪ್ಲೇ

* 1.2 ಪ್ರೊಸೆಸರ್

 F-Fook23 (Black)

F-Fook23 (Black)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* ಡ್ಯುಯಲ್‌ ಸಿಮ್‌

* 1MP ಕ್ಯಾಮೆರಾ

* 1 ವರ್ಷ ವಾರಂಟಿ

* 2.8 ಇಂಚಿನ ಡಿಸ್‌ಪ್ಲೇ

* 1000 mAh ಬ್ಯಾಟರಿ

* 1.2 ಪ್ರೊಸೆಸರ್

Adcom freedom X6 (Black&White)

Adcom freedom X6 (Black&White)

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* ಮಿನಿ ಡ್ಯುಯಲ್‌ ಸಿಮ್‌

* 1.3 ಕ್ಯಾಮೆರಾ

* 2G ನೆಟ್‌ವರ್ಕ್‌

* 1 ವರ್ಷ ವಾರಂಟಿ

* 1.8 ಇಂಚಿನ ಡಿಸ್‌ಪ್ಲೇ

* 750 mAh ಬ್ಯಾಟರಿ

 F-Fook Jumbo Battery

F-Fook Jumbo Battery

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* ಡ್ಯುಯಲ್‌ ಸಿಮ್‌

* .3 ಕ್ಯಾಮೆರಾ

* mp4 ಸಪೋರ್ಟ್‌

* Fm ಮತ್ತು ರೆಕಾರ್ಡಿಂಗ್

* 2.4 ಇಂಚಿನ ಡಿಸ್‌ಪ್ಲೇ

* 2000 mAh ಬ್ಯಾಟರಿ

* 1.2 MHz ಪ್ರೊಸೆಸರ್

A & K G 7070

A & K G 7070

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷತೆಗಳು

* ಡ್ಯುಯಲ್‌ ಸಿಮ್‌

* 2MP ಕ್ಯಾಮೆರಾ

* 2G ನೆಟ್‌ವರ್ಕ್‌

* 1 ವರ್ಷ ಬ್ರ್ಯಾಂಡ್‌ ವರ್ಗಾವಣೆ

* 2.4 ಇಂಚಿನ ಡಿಸ್‌ಪ್ಲೇ

* 1050 mAh ಬ್ಯಾಟರಿ

Most Read Articles
Best Mobiles in India

English summary
Buy Under 700 this top 10 Mobiles with Good Features. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more