ಈ ತಿಂಗಳು ಖರೀದಿಸಬಹುದಾದ ಬಜೆಟ್ ಸ್ಮಾರ್ಟ್ ಫೋನ್ ಗಳು

By Gizbot Bureau
|

ಒಂದು ವೇಳೆ ನೀವು ಬಜೆಟ್ ಸ್ಮಾರ್ಟ್ ಫೋನ್ ನ್ನು ಖರೀದಿಸಬೇಕು ಎಂದು ಪ್ಲಾನ್ ಮಾಡುತ್ತಿದ್ದರೆ ಈ ಕೆಳಗಿನ ಲಿಸ್ಟ್ ನಲ್ಲಿ ಹೇಳಲಾಗಿರುವ ಫೋನ್ ಗಳ ಖರೀದಿ ಖಂಡಿತ ಉತ್ತಮವಾಗಿರುತ್ತದೆ. ನಿಮಗಿದು ಬಹಳ ಪ್ರಯೋಜನಕ್ಕೆ ಬರುತ್ತದೆ. ಈ ಪಟ್ಟಿಯಲ್ಲಿ ಕೆಲವು ಹೊಸ ಡಿವೈಸ್ ಗಳು ಕೂಡ ಇದ್ದು ಅಗಸ್ಟ್ 2019 ಕ್ಕೆ ಬಿಡುಗಡೆ ಭಾಗ್ಯ ಕಾಣಲಿವೆ. 48ಎಂಪಿ ಹಿಂಭಾಗದ ಪ್ರೈಮರಿ ಕ್ಯಾಮರಾವನ್ನು ಹೊಂದಿರುವ ಎಐ ಪವರ್ಡ್ ಆಗಿರುವ ಮತ್ತು ಕ್ವಾಡ್ ಪಿಕ್ಸಲ್ ತಂತ್ರಗಾರಿಕೆಯನ್ನು ಹೊಂದಿರು ಕೆಲವು ಫೋನ್ ಗಳಿಗೆ ಅತ್ಯುತ್ತಮ ಆಫರ್ ಲಭ್ಯವಿದೆ.

ಈ ತಿಂಗಳು ಖರೀದಿಸಬಹುದಾದ ಬಜೆಟ್ ಸ್ಮಾರ್ಟ್ ಫೋನ್ ಗಳು

ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ಒಳಗೊಂಡಿರುವ ಮತ್ತು 4000Mah ಬ್ಯಾಟರಿ ಸಾಮರ್ಥ್ಯವಿರುವ ಕ್ವಿಕ್ ಚಾರ್ಜಿಂಗ್ ತಂತ್ರಗಾರಿಕೆಯನ್ನು ಹೊಂದಿರುವ ಈ ಫೋನ್ ಗಳ ಖರೀದಿ ಖಂಡಿತ ಈ ತಿಂಗಳಲ್ಲಿ ನಿಮಗೆ ಲಾಭದಾಯಕವಾಗಿರಲಿದೆ. ಹಾಗಾದ್ರೆ ಲಿಸ್ಟ್ ನಲ್ಲಿರುವ ಫೋನ್ ಗಳು ಯಾವುವು ಈ ಕೆಳಗೆ ಗಮನಿಸಿ.

ಮೋಟೊರೊಲಾ ಒನ್ ವಿಷನ್

ಮೋಟೊರೊಲಾ ಒನ್ ವಿಷನ್

ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ (1080×2520 ಪಿಕ್ಸಲ್ಸ್) ಫುಲ್ HD+ LCD ಜೊತೆಗೆ 21:9 ಆಸ್ಪೆಕ್ಟ್ ಅನುಪಾತ

• 2.2 GHz ಆಕ್ಟಾ ಕೋರ್ Exynos 9609 ಪ್ರೊಸೆಸರ್

• 4GB RAM

• 128GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್9.0 (ಪೈ)

• 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3500mAh ಜೊತೆಗೆ 15W ಟರ್ಬೋ ಪವರ್ ಫಾಸ್ಟ್ ಚಾರ್ಜಿಂಗ್ ಬ್ಯಾಟರಿ

ಶಿಯೋಮಿ ಪೋಕೋ ಎಫ್1

ಶಿಯೋಮಿ ಪೋಕೋ ಎಫ್1

ಪ್ರಮುಖ ವೈಶಿಷ್ಟ್ಯತೆಗಳು:

• 6.18-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ 18.7:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 630 GPU

• 6GB/8GB LPDDR4x RAM

• 64GB / 128GB/256GB (UFS 2.1) ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್8.1 (ಓರಿಯೋ) ಜೊತೆಗೆ MIUI 9, ಆಂಡ್ರಾಯ್ಡ್9.0 (ಪೈ) ಗೆ ಅಪ್ ಗ್ರೇಡ್ ಆಗಲಿದೆ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 5MP ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• ಡುಯಲ್ 4G+ VoLTE

• 4000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ40

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ40

ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-ಓ LCD ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 675 ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 612 GPU

• 6GB RAM

• 128GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 32MP ಹಿಂಭಾಗದ ಕ್ಯಾಮರಾ + 5MP + 8MP 123° ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3500mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ರಿಯಲ್ ಮಿ 2 ಪ್ರೋ

ರಿಯಲ್ ಮಿ 2 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ (1080 x 2340 ಪಿಕ್ಸಲ್ಸ್) 19.5:9 ಫುಲ್ ವ್ಯೂ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 512 GPU

• 4GB LPDDR4X / 6GB LPDDR4X RAM ಜೊತೆಗೆ 64GB (UFS 2.1) ಸ್ಟೋರೇಜ್

• 8GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ColorOS 5.2 ಆಧಾರಿತ ಆಂಡ್ರಾಯ್ಡ್8.1 (ಓರಿಯೋ)

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 16MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 2MP ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3500mAh ಬಿಲ್ಟ್ ಇನ್ ಬ್ಯಾಟರಿ

ವಿವೋ ವೈ17

ವಿವೋ ವೈ17

ಪ್ರಮುಖ ವೈಶಿಷ್ಟ್ಯತೆಗಳು:

• 6.35-ಇಂಚಿನ (1544×720 ಪಿಕ್ಸಲ್ಸ್) HD+19.3:9 IPS 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 2.3GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ35 (MT6765) 12nm ಪ್ರೊಸೆಸರ್ ಜೊತೆಗೆ IMG ಪವರ್ ವಿಆರ್ GE8320 GPU

• 4GB RAM

• 128GB ಇಂಟರ್ನಲ್ ಮೆಮೊರಿ

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಡುಯಲ್ ಸಿಮ್

• ಫನ್ ಟಚ್ OS 9 ಆಧಾರಿತ ಆಂಡ್ರಾಯ್ಡ್9.0 (ಪೈ)

• 13MP ಹಿಂಭಾಗದ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ + 8MP ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 5000mAh (typical) / 4880mAh (minimum) ಬ್ಯಾಟರಿ ಜೊತೆಗೆ 18W ಡುಯಲ್-ಇಂಜಿನ್ ಫಾಸ್ಟ್ ಚಾರ್ಜಿಂಗ್

ಒಪ್ಪೋ ಕೆ 1

ಒಪ್ಪೋ ಕೆ 1

ಪ್ರಮುಖ ವೈಶಿಷ್ಟ್ಯತೆಗಳು:

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ AMOLED 19.5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 512 GPU

• 4GB RAM

• 64GB ಇಂಟರ್ನಲ್ ಮೆಮೊರಿ

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್8.1 (ಓರಿಯೋ) ಜೊತೆಗೆ ColorOS 5.2

• ಡುಯಲ್ ಸಿಮ್

• 16MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, ಸೆಕೆಂಡರಿ 2MP ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3600mAh ಬ್ಯಾಟರಿ

ಶಿಯೋಮಿ ರೆಡ್ಮಿ ನೋಟ್ 7 ಪ್ರೋ

ಶಿಯೋಮಿ ರೆಡ್ಮಿ ನೋಟ್ 7 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ (2340 ×1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ LTPS ಇನ್-ಸೆಲ್ ಡಿಸ್ಪ್ಲೇ

• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 675 ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 612 GPU

• 4GB LPDDR4x RAM ಜೊತೆಗೆ 64GB ಸ್ಟೋರೇಜ್

• 6GB LPDDR4x RAM ಜೊತೆಗೆ 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್9.0 (ಪೈ) ಜೊತೆಗೆ MIUI 10

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ

• 13MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್, IR ಸೆನ್ಸರ್

• ಡುಯಲ್ 4G VoLTE

• 4000mAh (typical) / 3900mAh (minimum) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50

ಪ್ರಮುಖ ವೈಶಿಷ್ಟ್ಯತೆಗಳು:

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-ಯುಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ (ಕ್ವಾಡ್ 2.3GHz + ಕ್ವಾಡ್ 1.7GHz) Exynos 9610 10nm ಪ್ರೊಸೆಸರ್ ಜೊತೆಗೆ Mali-G72 GPU

• 4GB RAM ಜೊತೆಗೆ 64GB ಸ್ಟೋರೇಜ್ / 6GB RAM ಜೊತೆಗೆ 128GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್9.0 (ಪೈ)

• ಡುಯಲ್ ಸಿಮ್

• 25MP ಹಿಂಭಾಗದ ಕ್ಯಾಮರಾ + 5MP + 8MP ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಒಪ್ಪೋ ಕೆ3

ಒಪ್ಪೋ ಕೆ3

ಪ್ರಮುಖ ವೈಶಿಷ್ಟ್ಯತೆಗಳು:

• 6.5-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19.5:9 ಆಸ್ಪೆಕ್ಟ್ ಅನುಪಾತ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 616 GPU

• 6GB LPDDR4X RAM ಜೊತೆಗೆ 64GB UFS 2.1 ಸ್ಟೋರೇಜ್ / 8GB LPDDR4X RAM ಜೊತೆಗೆ 128GB / 256GB UFS 2.1 ಸ್ಟೋರೇಜ್

• ಡುಯಲ್ ಸಿಮ್

• ಆಂಡ್ರಾಯ್ಡ್9.0 (ಪೈ) ಜೊತೆಗೆ ColorOS 6.0

• 16MP ಹಿಂಭಾಗದ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3765mAh (typical) / 3680mAh (Minimum) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30

ಪ್ರಮುಖ ವೈಶಿಷ್ಟ್ಯತೆಗಳು:

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19.5:9 ಸೂಪರ್ AMOLED ಇನ್ಫಿನಿಟಿ-ಯುಡಿಸ್ಪ್ಲೇ

• ಆಕ್ಟಾ ಕೋರ್ (1.8GHz ಡುಯಲ್ + 1.6GHz ಹೆಕ್ಸಾ) Exynos 7904 14nm ಪ್ರೊಸೆಸರ್ ಜೊತೆಗೆ Mali-G71 GPU

• 4GB LPDDR4x RAM ಜೊತೆಗೆ 64GB ಸ್ಟೋರೇಜ್ / 6GB LPDDR4x RAM ಜೊತೆಗೆ 128GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್8.1 (ಓರಿಯೋ) ಜೊತೆಗೆ ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್ 9.5

• ಡುಯಲ್ ಸಿಮ್

• 13MP ಹಿಂಭಾಗದ ಕ್ಯಾಮರಾ + 5-megaಪಿಕ್ಸಲ್ ಸೆಕೆಂಡರಿ ಕ್ಯಾಮರಾ + 5MP ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ರಿಯಲ್ ಮಿ 3 ಪ್ರೊ

ರಿಯಲ್ ಮಿ 3 ಪ್ರೊ

ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 616 GPU

• 4GB (LPPDDR4x) RAM ಜೊತೆಗೆ 64GB ಸ್ಟೋರೇಜ್ / 6GB (LPPDDR4x) RAM ಜೊತೆಗೆ 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಡುಯಲ್ ಸಿಮ್

• ColorOS 6.0 ಆಧಾರಿತ ಆಂಡ್ರಾಯ್ಡ್9.0 (ಪೈ)

• 16MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4045mAh ಬ್ಯಾಟರಿ (typical) / 3960mAh (minimum) ಜೊತೆಗೆ VOOC 3.0 ಫಾಸ್ಟ್ ಚಾರ್ಜಿಂಗ್

Most Read Articles
Best Mobiles in India

Read more about:
English summary
The mentioned list has a few budget smartphones which users can look forward to buying in this ongoing month of August.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more