Home
ಮೊಬೈಲ್

ಮೇ 2020 ಕ್ಕೆ ಭಾರತದಲ್ಲಿ ಖರೀದಿಸಬಹುದಾದ ಬೆಸ್ಟ್ ಮಧ್ಯಮ ರೇಂಜಿನ ಸ್ಮಾರ್ಟ್ ಫೋನ್ ಗಳು

By Gizbot Bureau

ಭಾರತದಲ್ಲಿ ಮಧ್ಯಮ ರೇಂಜಿನ ಸ್ಮಾರ್ಟ್ ಫೋನ್ ಗಳು ಹೆಚ್ಚು ಯಶಸ್ಸು ಗಳಿಸುತ್ತದೆ. ಕೈಗೆಟುಕುವ ಬೆಲೆ ಮತ್ತು ಅಗತ್ಯವಾದ ಅಧ್ಬುತ ಫೀಚರ್ ಗಳು ಇದಕ್ಕೆ ಪ್ರಮುಖ ಕಾರಣ. ಚೀನಾದ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳಾಗಿರುವ ಶಿಯೋಮಿ,ರಿಯಲ್ ಮಿ ಇತ್ಯಾದಿಗಳು ಯಶಸ್ಸು ಗಳಿಸುತ್ತವೆ. ಸ್ಯಾಮ್ ಸಂಗ್ ಕೂಡ ಈ ನಿಟ್ಟಿನಲ್ಲಿ ಇದೀಗ ಮಾರುಕಟ್ಟೆ ಪ್ರವೇಶಿಸಿದೆ.

ಶಿಯೋಮಿ ರೆಡ್ಮಿ ನೋಟ್ 9 ಪ್ರೋ

ಶಿಯೋಮಿ ರೆಡ್ಮಿ ನೋಟ್ 9 ಪ್ರೋ

ಶಿಯೋಮಿ ರೆಡ್ಮಿ ನೋಟ್ 9 ಪ್ರೋ ಈ ಬ್ರ್ಯಾಂಡಿನ ನೂತನ ಸ್ಮಾರ್ಟ್ ಫೋನ್ ಆಗಿದೆ. ಇದರಲ್ಲಿ ಕ್ವಾಡ್ ಕ್ಯಾಮರಾ ಸೆಟ್ ಅಪ್ ಇದೆ ಜೊತೆಗೆ 64MP ಪ್ರೈಮರಿ ಕ್ಯಾಮರಾ, ಸ್ನ್ಯಾಪ್ ಡ್ರ್ಯಾಗನ್ 720G ಪ್ರೊಸೆಸರ್ ಮತ್ತು 5020mAh ಬ್ಯಾಟರಿ ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಇದು ಹೊಂದಿದೆ.

ರಿಯಲ್ ಮಿ 6 ಪ್ರೋ

ರಿಯಲ್ ಮಿ 6 ಪ್ರೋ

ರಿಯಲ್ ಮಿ 6 ಪ್ರೋ ಅತ್ಯುತ್ತಮವಾಗಿರುವ ವಿಷುವಲ್ ಅನುಭವವನ್ನು ನೀಡುತ್ತದೆ. 90Hz ಆಲ್ಟ್ರಾ ಸ್ಮೂತ್ ಡಿಸ್ಪ್ಲೇಯನ್ನು ಇದು ಹೊಂದಿದ್ದು 6.6 ಇಂಚನ್ನು ಹೊಂದಿದೆ. ಪವರ್ ಬಟನ್ ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ. ಸ್ನ್ಯಾಪ್ ಡ್ರ್ಯಾಗನ್ 7720G SoC ಮತ್ತು ಕ್ವಾಡ್ ಕ್ಯಾಮರಾ ಸೆಟ್ ಅಪ್ ಇದರ ಹೈಲೆಟ್ ಆಗಿದೆ.

ಶಿಯೋಮಿ ರೆಡ್ಮಿ ನೋಟ್ 8 ಪ್ರೋ

ಶಿಯೋಮಿ ರೆಡ್ಮಿ ನೋಟ್ 8 ಪ್ರೋ

ರೆಡ್ಮಿ ನೋಟ್ ಪ್ರೋ ಕ್ವಾಡ್ ಕ್ಯಾಮರಾ ಸೆಟ್ ಅಪ್ ಜೊತೆಗೆ 64MP ಪ್ರೈಮರಿ ಸೆನ್ಸರ್, 4500mAh ಬ್ಯಾಟರಿ, ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಜಿ90ಟಿ ಪ್ರೊಸೆಸರ್ ಜೊತೆಗೆ ಲಿಕ್ವಿಡ್ ಕೂಲಿಂಗ್ ತಂತ್ರಜ್ಞಾನವನ್ನು ಹೊಂದಿದೆ ಹಾಗಾಗಿ ಗೇಮಿಂಗ್ ಅನುಭವ ಬಹಳ ಮೃದುವಾಗಿರುತ್ತದೆ.

ರಿಯಲ್ ಮಿ 6

ರಿಯಲ್ ಮಿ 6

ರಿಯಲ್ ಮಿ 6 6.5-ಇಂಚಿನ IPS LCD ಡಿಸ್ಪ್ಲೇ, ಮೀಡಿಯಾ ಟೆಕ್ ಹೆಲಿಯೋ G90T ಚಿಪ್ ಸೆಟ್, 8GB RAM, 128GB ಸ್ಟೋರೇಜ್ ಜಾಗ, ಮತ್ತು 4300mAh ಬ್ಯಾಟರಿ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.

ಶಿಯೋಮಿ ಪೋಕೋ ಎಕ್ಸ್2

ಶಿಯೋಮಿ ಪೋಕೋ ಎಕ್ಸ್2

ಶಿಯೋಮಿ ಪೋಕೋ ಎಕ್ಸ್2 ನಲ್ಲಿ 6.67-ಇಂಚಿನ IPS LCD ಡಿಸ್ಪ್ಲೇ, ಸ್ನ್ಯಾಪ್ ಡ್ರ್ಯಾಗನ್ 730G ಪ್ರೊಸೆಸರ್ 256GB ಸ್ಟೋರೇಜ್ ಜಾಗ, 4500mAh ಬ್ಯಾಟರಿ ಸೇರಿದಂತೆ ಹಲವು ಔಷಧಿಗಳು ಲಭ್ಯವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್ ದೀರ್ಘಾವಧಿ ಬಾಳಿಕೆ ಬರುವ ಬ್ಯಾಟರಿ ಇದ್ದು 6000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. 6.4-ಇಂಚಿನ ಸೂಪರ್ AMOLED ಡಿಸ್ಪ್ಲೇ, ಮೇಲ್ಬಾಗದ ಮಧ್ಯದಲ್ಲಿ ನಾಚ್ ಮತ್ತು ಟ್ರಿಪಲ್ ಕ್ಯಾಮರಾ ಸೆಟ್ ಅಪ್ ಇದೆ,

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ31

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ31

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ31 Exynos 9611 SoC, 6GB RAM, ಕ್ವಾಡ್ ಕ್ಯಾಮರಾ ಸೆಟ್ ಅಪ್ ಜೊತೆಗೆ 64MP ಪ್ರೈಮರಿ ಸೆನ್ಸರ್, ಮತ್ತು 6000mAh ಬ್ಯಾಟರಿಯನ್ನು ಇದು ಹೊಂದಿದ್ದು ಒಮ್ಮೆ ಪೂರ್ಣ ಚಾರ್ಜ್ ಆದರೆ ಎರಡು ದಿನಗಳ ಅವಧಿ ಬಳಕೆ ಮಾಡಬಹುದು.

ರಿಯಲ್ ಮಿ ಎಕ್ಸ್2

ರಿಯಲ್ ಮಿ ಎಕ್ಸ್2

ರಿಯಲ್ ಮಿ ಎಕ್ಸ್2 6.4-ಇಂಚಿನ ಸೂಪರ್ AMOLED ಡಿಸ್ಪ್ಲೇ, ಕ್ವಾಡ್ ಕ್ಯಾಮರಾ ಸೆಟ್ ಅಪ್ ಜೊತೆಗೆ 64MP ಪ್ರೈಮರಿ AI ಕ್ಯಾಮರಾ ಸೆನ್ಸರ್, ಸ್ನ್ಯಾಪ್ ಡ್ರ್ಯಾಗನ್ 730G SoC, ಮತ್ತು ಗುರುತಿಸಬಹುದಾದ ಹೈಲೆಟ್ ಗಳನ್ನು ಹೊಂದಿದೆ.

Best Mobiles in India

English summary
Talking about the mid-range smartphone market, there are some bestselling models from notable brands that will definitely make your spoilt for choice. Having said that, here we have curated a list of mid-range smartphones that you can purchase in India right now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+