2019ರ ಎಪ್ರಿಲ್ ನಲ್ಲಿ ಖರೀದಿಸಬಹುದಾದ ಬೆಸ್ಟ್ ನೋಕಿಯಾ ಸ್ಮಾರ್ಟ್ ಫೋನ್ ಗಳು
2019 ರ ಎಪ್ರಿಲ್ ತಿಂಗಳಲ್ಲಿ ಬೆಸ್ಟ್ ಆಂಡ್ರಾಯ್ಡ್ ನೋಕಿಯಾ ಫೋನ್ ಖರೀದಿಸಬೇಕು ಎಂದುಕೊಳ್ಳುತ್ತಿದ್ದೀರಾ? ಒಂದು ವೇಳೆ ಹೌದಾಗಿದ್ದರೆ ನಿಮ್ಮ ಕಾಯುವಿಕೆಗೆ ಫುಲ್ ಸ್ಟಾಪ್ ಹಾಕುವ ಸಮಯ ಬಂದಾಗಿದೆ. ನಾವಿಲ್ಲಿ ನೋಕಿಯಾ ಸಂಸ್ಥೆಯ ಕೆಲವು ಬೆಸ್ಟ್ ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಈ ಫೋನ್ ಗಳು ಕೆಲವು ಭರ್ಜರಿ ರಿಯಾಯಿತಿ ಮತ್ತು ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ.

ನೋಕಿಯಾ 6.1 ಪ್ಲಸ್
• 5.8-ಇಂಚಿನ (2280 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ ಜೊತೆಗೆ 19:9 ಅನುಪಾತ ಜೊತೆಗೆ 96% NTSC Color Gamut, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 509 GPU
• 4GB LPPDDR4x RAM, 64GB (eMMC 5.1) ಇಂಟರ್ನಲ್ ಸ್ಟೋರೇಜ್
• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• ಆಂಡ್ರಾಯ್ಡ್ 8.1 (ಓರಿಯೋ), ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ
• 16MP (RGB) ಹಿಂಭಾಗದ ಕ್ಯಾಮರಾ ಮತ್ತು 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ
• 16MP ಮುಂಭಾಗದಕ್ಯಾಮರಾ ಜೊತೆಗೆ f/2.0 ಅಪರ್ಚರ್, 1.0um ಪಿಕ್ಸಲ್ size
• ಫಿಂಗರ್ ಪ್ರಿಂಟ್ ಸೆನ್ಸರ್
• ಡುಯಲ್ 4G VoLTE
• 3060mAh (typical) / 3000mAh (minimum) ಬ್ಯಾಟರಿ

ನೋಕಿಯಾ 5.1ಪ್ಲಸ್
• 5.86-ಇಂಚಿನ ( 720×1520 ಪಿಕ್ಸಲ್ಸ್) HD+ 2.5ಡಿ ಕರ್ವ್ಡ್ ಗ್ಲಾಸ್ 19:9 ಅನುಪಾತ ಡಿಸ್ಪ್ಲೇ
• ಆಕ್ಟಾ-ಕೋರ್ಮೀಡಿಯಾ ಟೆಕ್ ಹೆಲಿಯೋ ಪಿ60 12nm ಪ್ರೊಸೆಸರ್ ಜೊತೆಗೆ 800MHz ARM Mali-G72 MP3 GPU
• 3GB RAM
• 32GB ಇಂಟರ್ನಲ್ ಸ್ಟೋರೇಜ್
• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.1 (ಓರಿಯೋ) OS, ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ
• ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5-ಮೆಗಾಪಿಕ್ಸಲ್ ಹಿಂಭಾಗದ ಕ್ಯಾಮರಾ
• 8MP ಮುಂಭಾಗದಕ್ಯಾಮರಾ
• ಡುಯಲ್ 4G VoLTE
• 3060mAh (typcial) / 3000mAh (minimum) ಬ್ಯಾಟರಿ

ನೋಕಿಯಾ 8.1
• 6.18-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ Pureಡಿಸ್ಪ್ಲೇ
• ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 616 GPU
• 4GB (LPPDDR4x) RAM
• 64GB (eMMC 5.1) ಸ್ಟೋರೇಜ್
• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• ಆಂಡ್ರಾಯ್ಡ್ 9.0 (Pie)
• 12MP ಹಿಂಭಾಗದ ಕ್ಯಾಮರಾ ಮತ್ತು 13MP ಸೆಕೆಂಡರಿ ಹಿಂಭಾಗದ ಕ್ಯಾಮರಾ
• 20MP ಮುಂಭಾಗದಕ್ಯಾಮರಾ
• ಡುಯಲ್ 4G VoLTE
• 3500mAh (typical) / 3400mAh (minimum) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ನೋಕಿಯಾ 7.1
• 5.84-ಇಂಚಿನ (2244 x 1080 ಪಿಕ್ಸಲ್ಸ್) ಫುಲ್ HD+ HDR 10 ಡಿಸ್ಪ್ಲೇ ಜೊತೆಗೆ 19:9 ಅನುಪಾತ, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 509 GPU
• 4GB LPPDDR4x RAM
• 64GB (eMMC 5.1) ಇಂಟರ್ನಲ್ ಸ್ಟೋರೇಜ್
• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• ಆಂಡ್ರಾಯ್ಡ್ 8.1 (ಓರಿಯೋ), ಆಂಡ್ರಾಯ್ಡ್ 9.0(ಪೈ) ಗೆ ಅಪ್ ಗ್ರೇಡ್ ಆಗಲಿದೆ
• 12MP (RGB) ಹಿಂಭಾಗದ ಕ್ಯಾಮರಾ ಮತ್ತು 5MP (ಮೊನೋಕ್ರೋಮ್) ಸೆಕೆಂಡರಿ ಹಿಂಭಾಗದ ಕ್ಯಾಮರಾ
• 8MP ಮುಂಭಾಗದಕ್ಯಾಮರಾ
• ಡುಯಲ್ 4G VoLTE
• 3060mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ನೋಕಿಯಾ 3.1
ಪ್ರಮುಖ ವೈಶಿಷ್ಟ್ಯತೆಗಳು
• 5.2 ಇಂಚಿನ HD+ IPS ಡಿಸ್ಪ್ಲೇ
• 1.5GHz ಆಕ್ಟಾ-ಕೋರ್ ಮೀಡಿಯಾ ಟೆಕ್ MT6750N ಪ್ರೊಸೆಸರ್
• 2/3GB RAM ಜೊತೆಗೆ 16/32GB ROM
• ಡುಯಲ್ ಸಿಮ್
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 8MP ಮುಂಭಾಗದಕ್ಯಾಮರಾ
• 4G VoLTE/ವೈಫೈ
• 2990mAh ಬ್ಯಾಟರಿ

ನೋಕಿಯಾ 8 ಸಿರಿಕ್ಕೋ
ಪ್ರಮುಖ ವೈಶಿಷ್ಟ್ಯತೆಗಳು
• 5.5 ಇಂಚಿನ 2K POLED ಡಿಸ್ಪ್ಲೇ
• 2.36GHz ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 835 ಪ್ರೊಸೆಸರ್
• 6GB RAM
• 128GB ಆನ್-ಬೋರ್ಡ್ ಸ್ಟೋರೇಜ್
• 12MPವೈಡ್ + 13MP ಟೆಲಿ ಕ್ಯಾಮರಾ
• 5MP ಮುಂಭಾಗದ ಕ್ಯಾಮರಾ
• ಕ್ಯೂಐ ವಯರ್ ಲೆಸ್ ಚಾರ್ಜಿಂಗ್
• 3 ಮೈಕ್ರೋ ಫೋನ್
• ಸಿಂಗಲ್ ಸ್ಪೀಕರ್ ಜೊತೆಗೆ ಸ್ಮಾರ್ಟ್ ಎಎಂಪಿ
• 3260 MAh ಬ್ಯಾಟರಿ

ನೋಕಿಯಾ 7 ಪ್ಲಸ್
ಪ್ರಮುಖ ವೈಶಿಷ್ಟ್ಯತೆಗಳು
• 6 ಇಂಚಿನ FHD+ 2.5ಡಿ ಕರ್ವ್ಡ್ ಡಿಸ್ಪ್ಲೇ
• 2.2GHz ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಪ್ರೊಸೆಸರ್
• 4GB RAM
• 64GB ಆನ್-ಬೋರ್ಡ್ ಸ್ಟೋರೇಜ್
• 12MP + 13MP ಡುಯಲ್ ಕ್ಯಾಮರಾ ಜೊತೆಗೆ ಡುಯಲ್-ಟೋನ್ LED ಫ್ಲ್ಯಾಶ್ ಮತ್ತು PDAF ಮತ್ತು ZEISS ಆಪ್ಟಿಕ್ಸ್
• 16MP ಮುಂಭಾಗದ ಕ್ಯಾಮರಾ
• USB ಟೈಪ್-ಸಿ
• ಫಿಂಗರ್ ಪ್ರಿಂಟ್ ಸೆನ್ಸರ್
• 3300 MAh ಬ್ಯಾಟರಿ

ನೋಕಿಯಾ 8
ಪ್ರಮುಖ ವೈಶಿಷ್ಟ್ಯತೆಗಳು
• 5.3 ಇಂಚಿನ 2K 700 Nits ಡಿಸ್ಪ್ಲೇ
• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 835 ಪ್ರೊಸೆಸರ್
• 4GB RAM
• 64GB ಆನ್ ಬೋರ್ಡ್ ಸ್ಟೋರೇಜ್
• 13MP (Colour + OIS) + 13MP (ಮೋನೋ) ಕ್ಯಾಮರಾ
• 13MP ಮುಂಭಾಗದ ಕ್ಯಾಮರಾ
• ಕ್ವಿಕ್ ಚಾರ್ಜ್ 3.0
• ನೋಕಿಯಾ OZO 360 ಡಿಗ್ರಿ ಆಡಿಯೋ
• 3090 MAh ಬ್ಯಾಟರಿ


Click it and Unblock the Notifications








