ಇಲ್ಲಿವೆ ನೋಡಿ ಬೆಸ್ಟ್‌ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು..! ಈ ಮಾರ್ಚ್‌ನಲ್ಲಿ ಖರೀದಿಸಬಹುದು..!

By Gizbot Bureau
|

ಭಾರತದಲ್ಲಿ ಸದ್ಯಕ್ಕೆ ಬಹಳಷ್ಟು ಪ್ರಿಮಿಯಂ ಸ್ಮಾರ್ಟ್‌ಪೋನ್‌ಗಳು ಲಭ್ಯವಿವೆ. ಹಿಂದಿನ ಫೋನ್‌ಗಳಿಗಿಂತ ಈ ಫೋನ್‌ಗಳೆಲ್ಲಾ ಅತ್ಯಾಧುನಿಕ ಫೀಚರ್‌ಗಳಿಂದ ಕೂಡಿವೆ. ಅಂತಹ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವುಗಳನ್ನು ಇಲ್ಲಿ ನೀಡಲಾಗಿದೆ.

ಒನ್‌ಪ್ಲಸ್ 7

ಒನ್‌ಪ್ಲಸ್ 7 ಯನ್ನು ನೀವು ಕೆಲವು ಪ್ರೀಮಿಯಂ ಮಟ್ಟದ ವೈಶಿಷ್ಟ್ಯಗಳೊಂದಿಗೆ ನೋಡಬಹುದು. ಇದು ಸ್ನಾಪ್‌ಡ್ರಾಗನ್ 855 ಪ್ಲಸ್ ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ, ಇದು 8ಜಿಬಿ RAM, 256GB ಯುಎಫ್‌ಎಸ್ 3.0 ಶೇಖರಣಾ ಆಯ್ಕೆಗಳೊಂದಿಗೆ ಜೋಡಿಸಲ್ಪಟ್ಟಿದೆ. ಇದರ ಡಿಸ್‌ಪ್ಲೇ ಇತ್ತೀಚಿನ HDR 10 + ತಂತ್ರಜ್ಞಾನದೊಂದಿಗೆ ಬರುತ್ತದೆ, ಇದು 90Hz ರಿಫ್ರೆಶ್ ದರ ಹೊಂದಿದೆ, ಇದು ಅದ್ಭುತ ನೋಟವನ್ನು ನೀಡುತ್ತದೆ. ಅದರಂತೆ, ಮತ್ತೊಂದೆಡೆ ಸ್ಯಾಮ್‌ಸಂಗ್ ಗೆಲಾಕ್ಸಿ Z ಫ್ಲಿಪ್ ನಿಮಗೆ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಅನುಭವವನ್ನು ನೀಡಲು ಸಿದ್ಧವಾಗಿದೆ. ಸಾಧನವು ಸ್ಯಾಮ್‌ಸಂಗ್‌ನ ಎರಡನೇ ಕ್ಲಾಮ್‌ಶೆಲ್ ಸ್ಮಾರ್ಟ್‌ಫೋನ್ ಆಗಿದೆ. ಅಂತಹ ಕೆಲವು ಫೋನ್‌ಗಳನ್ನು ಇಲ್ಲಿ ನೀಡಲಾಗಿದೆ ನೋಡಿ.

ವಿವೋ iQOO 3

ವಿವೋ iQOO 3

ದರ: 36,990 ರೂ.

  • 6.44 ಇಂಚಿನ ಸಂಪೂರ್ಣ HD+ ಡಿಸ್‌ಪ್ಲೇ
  • 12GB RAM + 256GB ಮೆಮೊರಿ
  • 48MP + 13MP + 13MP + 2MP ರಿಯರ್‌ ಕ್ಯಾಮೆರಾ
  • 16MP ಫ್ರಾಂಟ್ ಕ್ಯಾಮೆರಾ
  • ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್
  • 55W ಸೂಪರ್ ಫ್ಲ್ಯಾಶ್ ಚಾರ್ಜ್
  • 4440mAh ಲಿ-ಅಯಾನ್ ಬ್ಯಾಟರಿ
  • ಸ್ಯಾಮ್‌ಸಂಗ್ ಗೆಲಾಕ್ಸಿ S10 ಲೈಟ್

    ಸ್ಯಾಮ್‌ಸಂಗ್ ಗೆಲಾಕ್ಸಿ S10 ಲೈಟ್

    ದರ: 39,999 ರೂ.

    • 6.7 ಇಂಚಿನ ಸಂಪೂರ್ಣ HD+ (2400 × 1080 ಪಿಕ್ಸೆಲ್‌ಗಳು) 394ppi ಹೊಂದಿದ ಸೂಪರ್ AMOLED ಪ್ಲಸ್ Infinity-O ಡಿಸ್‌ಪ್ಲೇ
    • ಅಡ್ರಿನೊ 640 ಜಿಪಿಯುನೊಂದಿಗೆ ಆಕ್ಟಾ-ಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 855 7nm ಮೊಬೈಲ್ ಪ್ರೊಸೆಸರ್‌
    • 8GB LPDDR4x RAM + 128GB ಸಂಗ್ರಹ (UFS 2.1)
    • ಮೈಕ್ರೋ ಎಸ್‌ಡಿ ಕಾರ್ಡ್‌ನೊಂಡಿಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ
    • OneUI 2.0 ಹೊಂದಿರುವ ಆಂಡ್ರಾಯ್ಡ್ 10 ಆಪರೇಟಿಂಗ್‌ ಸಿಸ್ಟಮ್‌
    • ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್‌ಡಿ)
    • 48MP ರಿಯರ್‌ ಕ್ಯಾಮೆರಾ + 12MP + 5MP 4cm ಮ್ಯಾಕ್ರೋ ಕ್ಯಾಮೆರಾ + 32MP ಫ್ರಾಂಟ್‌ ಕ್ಯಾಮೆರಾ
    • ಡ್ಯುಯಲ್ 4G VoLTE
    • 4,500mAh ಬ್ಯಾಟರಿ
    • ಒನ್‌ಪ್ಲಸ್ 7T

      ಒನ್‌ಪ್ಲಸ್ 7T

      ದರ: 34,979 ರೂ.

      • 6.55 ಇಂಚಿನ (2400 x 1080 ಪಿಕ್ಸೆಲ್‌ಗಳು) ಸಂಪೂರ್ಣ HD+ 20: 9 ಆಸ್ಪೆಕ್ಟ್‌ ರೇಷಿಯೋ Flued AMOLED ಡಿಸ್‌ಪ್ಲೇ
      • 675MHz ಅಡ್ರಿನೊ 640 ಜಿಪಿಯುನೊಂದಿಗೆ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 855 ಪ್ಲಸ್ 7nm ಮೊಬೈಲ್ ಪ್ರೊಸೆಸರ್‌
      • 8GB LPDDR4X RAM + 128GB / 256GB (UFS 3.0) ಮೆಮೊರಿ
      • OxygenOS 10.0 ನೊಂದಿಗೆ ಆಂಡ್ರಾಯ್ಡ್ 10
      • ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ)
      • 48MP + 16MP + 12MP ರಿಯರ್‌ ಕ್ಯಾಮೆರಾ
      • 16MP ಫ್ರಾಂಟ್‌ ಕ್ಯಾಮೆರಾ
      • 4G VoLTE
      • 3800mAh ಬ್ಯಾಟರಿ
      • ಒನ್‌ಪ್ಲಸ್ 7 ಪ್ರೊ

        ಒನ್‌ಪ್ಲಸ್ 7 ಪ್ರೊ

        ದರ: 39,995 ರೂ.

        • 6.67 ಇಂಚಿನ (3120 x 1440 ಪಿಕ್ಸೆಲ್‌ಗಳು) Quad HD+ 19.5:9 ಆಸ್ಪೆಕ್ಟ್‌ ರೇಷಿಯೋ ಹೊಂದಿದ Flued AMOLED ಡಿಸ್‌ಪ್ಲೇ
        • ಅಡ್ರಿನೊ 640 ಜಿಪಿಯುನೊಂದಿಗೆ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 855 7nm ಮೊಬೈಲ್ ಪ್ರೊಸೆಸರ್‌
        • 6GB LPDDR4X RAM + 128GB (UFS 3.0) ಮೆಮೊರಿ
        • 8GB/12GB LPDDR4X RAM + 256GB (UFS 3.0) ಮೆಮೊರಿ
        • OxygenOS 9.5 ನೊಂದಿಗೆ ಆಂಡ್ರಾಯ್ಡ್ 9.0 (ಪೈ)
        • ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ)
        • 48MP + 8MP + 16MP ರಿಯರ್‌ ಕ್ಯಾಮೆರಾ
        • 16MP ಫ್ರಾಂಟ್‌ ಕ್ಯಾಮೆರಾ
        • ಡ್ಯುಯಲ್ 4G VoLTE
        • 4000mAh ಬ್ಯಾಟರಿ
        • ಆಪಲ್ ಐಫೋನ್ 11

          ಆಪಲ್ ಐಫೋನ್ 11

          ದರ: 62,899 ರೂ.

          • 6.1 ಇಂಚಿನ (1792 × 828 ಪಿಕ್ಸೆಲ್‌) 326ಪಿಪಿಐ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇ
          • ಸಿಕ್ಸ್-ಕೋರ್ ಎ13 ಬಯೋನಿಕ್ 64-ಬಿಟ್ ಪ್ರೊಸೆಸರ್, 8-ಕೋರ್ ನ್ಯೂರಾಲ್ ಇಂಜಿನ್
          • 64GB, 128GB, 256GB ಮೆಮೊರಿ ಆಯ್ಕೆಗಳು
          • ಐಒಎಸ್ 13
          • ನೀರು ಮತ್ತು ಧೂಳು ನಿರೋಧಕ (ಐಪಿ 68)
          • ಡ್ಯುಯಲ್ ಸಿಮ್ (ನ್ಯಾನೋ + ಇಎಸ್ಐಎಂ)
          • 12MP ವೈಡ್-ಆಂಗಲ್ (f/1.8) ಕ್ಯಾಮೆರಾ, 12MP 120° ಅಲ್ಟ್ರಾ ವೈಡ್ (f/2.4) ಸೆಕೆಂಡರಿ ಕ್ಯಾಮೆರಾ
          • 12MP ಸೆಲ್ಫಿ ಕ್ಯಾಮೆರಾ
          • ರಿಚಾರ್ಜ್‌ ಮಾಡಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ
          • ಸ್ಯಾಮ್‌ಸಂಗ್ ಗೆಲಾಕ್ಷಿ ನೋಟ್ 10 ಲೈಟ್

            ಸ್ಯಾಮ್‌ಸಂಗ್ ಗೆಲಾಕ್ಷಿ ನೋಟ್ 10 ಲೈಟ್

            ದರ: 38,999 ರೂ.

            • 6.7 ಇಂಚಿನ ಸಂಪೂರ್ಣ HD+ (2400 × 1080 ಪಿಕ್ಸೆಲ್‌) ಸೂಪರ್ AMOLED Infinity-O ಡಿಸ್‌ಪ್ಲೇ 394ppi
            • ಮಾಲಿ G72MP18 ಜಿಪಿಯು ಹೊಂದಿರುವ ಆಕ್ಟಾ-ಕೋರ್ ಸ್ಯಾಮ್‌ಸಂಗ್ ಎಕ್ಸಿನೋಸ್ 9 ಸರಣಿ 9810 (ಕ್ವಾಡ್ 2.7GHz + ಕ್ವಾಡ್ 1.7GHz) 10nm ಪ್ರೊಸೆಸರ್
            • 6GB/8GB LPDDDR4x RAM + 128GB (ಯುಎಫ್ಎಸ್ 2.1)
            • ಮೈಕ್ರೊ ಎಸ್‌ಡಿಯೊಂದಿಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ
            • OneUI 2.0 ಹೊಂದಿರುವ ಆಂಡ್ರಾಯ್ಡ್ 10 ಆಪರೇಟಿಂಗ್‌ ಸಿಸ್ಟಮ್‌
            • ಹೈಬ್ರಿಡ್ ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೊ ಎಸ್‌ಡಿ)
            • 12MP ಡ್ಯುಯಲ್ ಪಿಕ್ಸೆಲ್ ರಿಯರ್‌ ಕ್ಯಾಮೆರಾ + 12MP + 12MP ರಿಯರ್‌ ಕ್ಯಾಮೆರಾ
            • 32MP ಫ್ರಾಂಟ್‌ ಕ್ಯಾಮೆರಾ
            • ಡ್ಯುಯಲ್ 4G VoLTE
            • 25W ಫಾಸ್ಟ್ ಚಾರ್ಜಿಂಗ್ ಹೊಂದಿರುವ 4,500mAh ಬ್ಯಾಟರಿ
            • ಆಪಲ್ ಐಫೋನ್ 11 ಪ್ರೊ ಮ್ಯಾಕ್ಸ್

              ಆಪಲ್ ಐಫೋನ್ 11 ಪ್ರೊ ಮ್ಯಾಕ್ಸ್

              ದರ: 1,06,900 ರೂ.

              • 6.5 ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇ
              • ಹೆಕ್ಸ್-ಕೋರ್ ಆಪಲ್ ಎ13 ಬಯೋನಿಕ್
              • 64/256/512GB ಮೆಮೊರಿ ಆಯ್ಕೆಯೊಂದಿಗೆ 6GB RAM
              • OISನೊಂದಿಗೆ 12MP + 12MP + 12MP ಟ್ರಿಪಲ್ ಕ್ಯಾಮೆರಾ
              • 12MP ಫ್ರಾಂಟ್‌ ಫೇಸಿಂಗ್ ಕ್ಯಾಮೆರಾ
              • ಫೇಸ್ ಐಡಿ, ಬ್ಲೂಟೂತ್ 5.0, ಎಲ್‌ಟಿಇ ಬೆಂಬಲ
              • ನೀರು ಮತ್ತು ಧೂಳು ನಿರೋಧಕ (ಐಪಿ68)
              • ಅನಿಮೋಜಿ, ವೈರ್‌ಲೆಸ್ ಚಾರ್ಜಿಂಗ್
              • ಒನ್‌ಪ್ಲಸ್ 7T ಪ್ರೊ

                ಒನ್‌ಪ್ಲಸ್ 7T ಪ್ರೊ

                ದರ: 52,859 ರೂ.

                • 6.67 ಇಂಚಿನ (3120 x 1440 ಪಿಕ್ಸೆಲ್‌) ಕ್ವಾಡ್ HD+ 19.5:9 ಆಸ್ಪೆಕ್ಟ್‌ ರೇಷಿಯೋದ ಲಿಕ್ವಿಡ್‌ AMOLED ಡಿಸ್‌ಪ್ಲೇ
                • 675MHz ಅಡ್ರಿನೊ 640 ಜಿಪಿಯುನೊಂದಿಗೆ 7nm ಮೊಬೈಲ್ ಪ್ಲಾಟ್‌ಫಾರ್ಮ್‌ನೊಂದಿಗೆ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 855 ಪ್ಲಸ್ ಪ್ರೊಸೆಸರ್‌
                • 8GB LPDDR4x RAM + 256GB (UFS 3.0) ಮಮೊರಿ ಆಯ್ಕೆ
                • ಆಕ್ಸಿಜನ್ ಒಎಸ್ 10.0ನೊಂದಿಗೆ ಆಂಡ್ರಾಯ್ಡ್ 10 ಆಪರೇಟಿಂಗ್‌ ಸಿಸ್ಟಮ್‌
                • ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ)
                • 48MP ರಿಯರ್‌ ಕ್ಯಾಮೆರಾ + 8MP + 16MP ರಿಯರ್‌ ಕ್ಯಾಮೆರಾ
                • 16MP ಫ್ರಾಂಟ್‌ ಕ್ಯಾಮೆರಾ
                • ಡ್ಯುಯಲ್ 4G VoLTE
                • 4080mAh ಬ್ಯಾಟರಿ

Best Mobiles in India

Read more about:
English summary
The list that we have shared comes with some of the best premium smartphones. And, all these devices are good to be purchased in the month of March.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X