ವಿಶ್ವದ ಮೊಬೈಲ್ ಮಾದರಿಯ ಕಟ್ಟಡಗಳು
ನಮ್ಮ ಸ್ಮಾರ್ಟ್‌ಫೋನ್ ಬಳಕೆ ಎಷ್ಟು ಮಿತಿಮೀರಿದೆ ಎಂದರೆ ಕಟ್ಟಡಗಳ ನಿರ್ಮಾಣದಲ್ಲೂ ನಾವು ಇದೇ ರೀತಿಯ ಸ್ವರೂಪವನ್ನೇ ಅವಲಂಬಿಸಲು ಆರಂಭಿಸಿದ್ದೇವೆ. ನೀವು ಇಂತಹ ಕಟ್ಟಡಗಳನ್ನು ಎಲ್ಲಿಯಾದರೂ ನೋಡಿದ್ದೀರಾ? ಅಂದರೆ ನಿಮ್ಮ ಫೋನ್‌ನ ಮಾದರಿಯಲ್ಲಿರುವ ಕಟ್ಟಡಗಳು. ಹೌದು ಇಂತಹ ಕಟ್ಟಡಗಳೂ ಅಸ್ತಿತ್ವದಲ್ಲಿದ್ದು ಇಂದಿನ ಲೇಖನದಲ್ಲಿ ಇಂತಹ ಕಟ್ಟಡಗಳ ಬಳಿಗೆ ನಾವು ಪ್ರಯಾಣವನ್ನು ಬಳಸಲಿದ್ದೇವೆ.
ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಮೊಬೈಲ್ ಮಾದರಿಯ ಕಟ್ಟಡಗಳ ವಿನ್ಯಾಸಗಳನ್ನು ಕಣ್ತುಂಬಿಕೊಳ್ಳಿ ಮತ್ತು ಅವುಗಳು ಹೇಗೆ ವಿಶೇಷವಾಗಿದೆ ಎಂಬುದನ್ನು ಅರಿತುಕೊಳ್ಳಿ.

#1
ಸಾಂಟಿಗೊ ಚಿಲಿ

#2
ಸಾಂಟಿಗೊ ಚಿಲಿ

#3
ದುಬೈ ಯುಎಇ

#4
ದುಬೈ ಯುಎಇ

#5
ಟೋಕಿಯೊ, ಜಪಾನ್

#6
ಟೋಕಿಯೊ, ಜಪಾನ್

#7
ಸೈಂಟ್ ಲಂಡನ್, ಯುಕೆ

#8
ಸೈಂಟ್ ಲಂಡನ್, ಯುಕೆ

#9
ಆರ್ಕಾಪಾರ್ಟನರ್ಸ್ ಕಾನ್ಸೆಪ್ಟ್ ಟವರ್

#10
ಸಿಯೋಲ್, ದಕ್ಷಿಣ ಕೊರಿಯಾ

#11
ಸಿಯೋಲ್, ದಕ್ಷಿಣ ಕೊರಿಯಾ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ


Click it and Unblock the Notifications








