ರೆಡ್ಮಿ ನೋಟ್ 7 ಬಿಡುಗಡೆಗೆ ಕಾಯಲು ಆಗದಿದ್ದರೆ ಇಲ್ಲಿದೆ ನೋಡಿ ಟಾಪ್ ಬದಲಿ ಫೋನ್ ಗಳ ಪಟ್ಟಿ
ಶಿಯೋಮಿಯ ಮುಂದಿನ ಮಾಡೆಲ್ ರೆಡ್ಮಿ ನೋಟ್ 7 ಬಗ್ಗೆ ಗುಸುಗುಸು ನಡೆಯುತ್ತಿದೆ ನಿಜ. ಫೆಬ್ರವರಿ 28 ಕ್ಕೆ ಶಿಯೋಮಿ ನೋಟ್ 7 ಬಿಡುಗಡೆಗೊಳ್ಳಲಿದೆ ಎಂಬ ಅಧಿಕೃತ ಮಾಹಿತಿಯೂ ಲಭ್ಯವಾಗಿದೆ. 48ಎಂಪಿ ಕ್ಯಾಮರಾವಿರುವ ಮೊದಲ ಶಿಯೋಮಿ ಫೋನ್ ಇದಾಗಿರಲಿದೆ ಜೊತೆಗೆ ಇದರಲ್ಲಿ DSRL ನಂತರ ಫೋಟೋಗ್ರಫಿ ಅನುಭವ ನೀಡುವ ಫೀಚರ್ ಇರಲಿದೆ.

ರೆಡ್ಮಿ ನೋಟ್ 7 ನಲ್ಲಿರುವಂತಹ ಫೀಚರ್ ಗಳನ್ನೇ ಒಳಗೊಂಡಿರುವ ಕೆಲವು ಫೋನ್ ಗಳು ಇಲ್ಲಿದೆ. ನಿಮಗೆ ರೆಡ್ಮಿ ನೋಟ್ 7 ಬರುವವರೆಗೆ ಕಾಯಲು ಆಗುತ್ತಿಲ್ಲವಾದರೆ ಖಂಡಿತ ಈ ಕೆಳಗಿನ ಪಟ್ಟಿಯಲ್ಲಿರುವ ಫೋನ್ ಗಳ ಖರೀದಿಗೆ ಮುಂದಾಗಬಹುದು.

ಶಿಯೋಮಿ ಎಂಐ ಎ2
ಪ್ರಮುಖ ವೈಶಿಷ್ಟ್ಯತೆಗಳು:
• 5.99-ಇಂಚಿನ (1080 x 1920 ಪಿಕ್ಸಲ್ಸ್) ಫುಲ್ HD 18:9 ಅನುಪಾತ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 SoC ಪ್ರೊಸೆಸರ್ ಜೊತೆಗೆ Adreno 512 GPU
• 4/6GB RAM, 64/128GB ಇಂಟರ್ನಲ್ ಮೆಮೊರಿ ವೇರಿಯಂಟ್
• 128ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಡುಯಲ್ SIM
• ಆಂಡ್ರಾಯ್ಡ್ 8.1 (ಓರಿಯೋ)
• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 20MP
• 20MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• ಸಿಂಗಲ್4G VoLTE
• 3010mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್4.0

ಹಾನರ್ 8ಎಕ್ಸ್
ಪ್ರಮುಖ ವೈಶಿಷ್ಟ್ಯತೆಗಳು:
• a 6.5-ಇಂಚಿನ ಫುಲ್-HD+ (1080 x 2340 ಪಿಕ್ಸಲ್ಸ್) TFT IPS ಡಿಸ್ಪ್ಲೇ ಜೊತೆಗೆ 18.7:9 ಅನುಪಾತ
• ಆಕ್ಟಾ-ಕೋರ್ HiSilicon Kirin 710 SoC ಜೊತೆಗೆ ARM Mali-G51 MP4 GPU
• 4/6/6GB RAM, 64/64/128GB ಇಂಟರ್ನಲ್ ಮೆಮೊರಿವೇರಿಯಂಟ್s
• 256GB ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಡುಯಲ್ SIM
• ಆಂಡ್ರಾಯ್ಡ್ 8.1(ಓರಿಯೋ)
• 20MP ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 2MP ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• ಡುಯಲ್ 4G VoLTE
• 3,750mAh ಬ್ಯಾಟರಿ

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ2
ಪ್ರಮುಖ ವೈಶಿಷ್ಟ್ಯತೆಗಳು:
• 6.3-ಇಂಚಿನ (1080 x 2280 ಪಿಕ್ಸಲ್ಸ್) ಫುಲ್ HD+ 19:9 ಅನುಪಾತ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್6
• ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 660 SoC ಜೊತೆಗೆ Adreno 512 GPU
• 3/4/6GB RAM, 32/64/64GB ಇಂಟರ್ನಲ್ ಮೆಮೊರಿವೇರಿಯಂಟ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಡುಯಲ್ SIM
• ಆಂಡ್ರಾಯ್ಡ್ 8.1(ಓರಿಯೋ)
• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ
• 13MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• ಡುಯಲ್ 4G VoLTE
• 5,000mAh ಬ್ಯಾಟರಿ

ರಿಯಲ್ ಮಿ ಯು1
ಪ್ರಮುಖ ವೈಶಿಷ್ಟ್ಯತೆಗಳು:
• 6.3-ಇಂಚಿನ(1,080 x 2,340 ಪಿಕ್ಸಲ್ಸ್) IPS LCD ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್3 ಪ್ರೊಟೆಕ್ಷನ್
• ಆಕ್ಟಾ ಕೋರ್ MediaTek Helio P70 ಜೊತೆಗೆ ARM Mali-G72 MP3 GPU
• 3/4GB RAM, 32/64GB ಇಂಟರ್ನಲ್ ಮೆಮೊರಿ ವೇರಿಯಂಟ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಡುಯಲ್ SIM
• ಆಂಡ್ರಾಯ್ಡ್ 8.1(ಓರಿಯೋ)
• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ
• 25MP ಮುಂಭಾಗದ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• ಡುಯಲ್ 4G VoLTE
• 3,500mAh ಬ್ಯಾಟರಿ

ಹಾನರ್ 10 ಲೈಟ್
ಪ್ರಮುಖ ವೈಶಿಷ್ಟ್ಯತೆಗಳು:
• 6.21-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ-ಕೋರ್ Kirin 710 12nm (4 x 2.2GHz Cortex-A73 +4 x 1.7GHz Cortex-A53) ಜೊತೆಗೆ ARM Mali-G51 MP4 GPU
• 4GB RAM ಜೊತೆಗೆ 64GBಸ್ಟೋರೇಜ್/ 6GB RAM ಜೊತೆಗೆ 64GB / 128GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (Pie) ಜೊತೆಗೆ EMUI 9.0
• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 2MPಹಿಂಭಾಗದ ಕ್ಯಾಮರಾ
• 24MP ಮುಂಭಾಗದಕ್ಯಾಮರಾ
• ಡುಯಲ್ 4G VoLTE
• 3400mAh (typical) / 3320mAh (minimum) ಬ್ಯಾಟರಿ

ಶಿಯೋಮಿ ರೆಡ್ಮಿ ನೋಟ್ 6 ಪ್ರೋ
ಪ್ರಮುಖ ವೈಶಿಷ್ಟ್ಯತೆಗಳು:
• 6.21-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ-ಕೋರ್ Kirin 710 12nm ಜೊತೆಗೆ ARM Mali-G51 MP4 GPU
• 4GB RAM ಜೊತೆಗೆ 64GBಸ್ಟೋರೇಜ್/ 6GB RAM ಜೊತೆಗೆ 64GB / 128GBಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (Pie) ಜೊತೆಗೆ EMUI 9.0
• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ
• 24MP ಮುಂಭಾಗದಕ್ಯಾಮರಾ ಫಿಂಗರ್ ಪ್ರಿಂಟ್ ಸೆನ್ಸರ್
• ಡುಯಲ್ 4G VoLTE
• 3400mAh (typical) / 3320mAh (minimum) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20
ಪ್ರಮುಖ ವೈಶಿಷ್ಟ್ಯತೆಗಳು:
• 6.3 ಇಂಚಿನ HD+ TFT ಡಿಸ್ಪ್ಲೇ
• ಆಕ್ಟಾ-ಕೋರ್ Exynos 7904 ಪ್ರೊಸೆಸರ್
• 3GB/4GB RAM ಜೊತೆಗೆ 32GB/64GB ROM
• ಡುಯಲ್ SIM
• 23MP + 5MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 8MP ಮುಂಭಾಗದ ಕ್ಯಾಮರಾ
• 4G VoLTE ವೈ-ಫೈ ಬ್ಲೂಟೂತ್ 5
• 5000 MAh ಬ್ಯಾಟರಿ

ನೋಕಿಯಾ 6.1 ಪ್ಲಸ್
ಪ್ರಮುಖ ವೈಶಿಷ್ಟ್ಯತೆಗಳು:
• 5.8-ಇಂಚಿನ (2280 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ ಜೊತೆಗೆ 19:9 ಅನುಪಾತ ಜೊತೆಗೆ 96% NTSC Color Gamut, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್3 ಪ್ರೊಟೆಕ್ಷನ್
• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 509 GPU
• 4GB LPPDDR4x RAM
• 64GB (eMMC 5.1) internal ಸ್ಟೋರೇಜ್
• 400ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• ಆಂಡ್ರಾಯ್ಡ್ 8.1 (ಓರಿಯೋ), upgradable to ಆಂಡ್ರಾಯ್ಡ್ P
• 16MP (RGB) ಹಿಂಭಾಗದ ಕ್ಯಾಮರಾಮತ್ತು 5MP (ಮೊನೊಕ್ರೋಮ್) ಸೆಕೆಂಡರಿ ಹಿಂಭಾಗದ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 3060mAh (typical) / 3000mAh (minimum) ಬ್ಯಾಟರಿ ಜೊತೆಗೆ ಕ್ವಾಲ್ಕಂ ಕ್ವಿಕ್ ಚಾರ್ಜ್ 3.0

ಒಪ್ಪೋ ಕೆ1
ಪ್ರಮುಖ ವೈಶಿಷ್ಟ್ಯತೆಗಳು:
• 6.4-ಇಂಚಿನ FHD+ ಡಿಸ್ಪ್ಲೇ ಜೊತೆಗೆ ರೆಸಲ್ಯೂಷನ್ 2340 x 1080 ಪಿಕ್ಸಲ್ಸ್ ಮತ್ತು ಅನುಪಾತ of 19.5:9
• ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 660 SoC ಜೊತೆಗೆ Adreno 512 GPU
• 4GB RAM ಜೊತೆಗೆ 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.1(ಓರಿಯೋ) ಜೊತೆಗೆ ColorOS 5.2
• ಡುಯಲ್ SIM
• 16MP ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ
• 25MP ಮುಂಭಾಗದಕ್ಯಾಮರಾ ಫಿಂಗರ್ ಪ್ರಿಂಟ್ ಸೆನ್ಸರ್
• ಡುಯಲ್ 4G VoLTE
• 3600mAh ಬ್ಯಾಟರಿ

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ 1
ಪ್ರಮುಖ ವೈಶಿಷ್ಟ್ಯತೆಗಳು:
• 5.99-ಇಂಚಿನ (2160×1080 ಪಿಕ್ಸಲ್ಸ್) ಫುಲ್ HD+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 1500:1 ಕಾಂಟ್ರ್ಯಾಸ್ಟ್ ಅನುಪಾತ, 85% NTSC color gamut, 450 nits ಬ್ರೈಟ್ ನೆಸ್
• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 509 GPU
• 3GB RAM ಜೊತೆಗೆ 32GB ಸ್ಟೋರೇಜ್, 4GB /6GB RAM ಜೊತೆಗೆ 64GB ಸ್ಟೋರೇಜ್
• 2ಟಿಬಿವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
• ಆಂಡ್ರಾಯ್ಡ್ 8.1 (ಓರಿಯೋ)
• ಡುಯಲ್ SIM (ನ್ಯಾನೋ + ನ್ಯಾನೋ)
• 13MP / 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ
• 8MP / 16MP ಮುಂಭಾಗದಕ್ಯಾಮರಾ
• ಡುಯಲ್ 4G VoLTE
• 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್


Click it and Unblock the Notifications








