ಸೆಲ್ಕಾನ್‌ನಿಂದ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ
oi
-Ashwath
By Ashwath
ಹೈದರಾಬಾದ್ ಮೂಲದ ಮೊಬೈಲ್ ಕಂಪೆನಿ ಸೆಲ್ಕನ್ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಡ್ಯುಯಲ್ ಸಿಮ್ ಆಂಡ್ರಾಯ್ಡ್ ಐಸ್‌ಕ್ರೀಮ್ ಸ್ವಾಂಡ್ವಿಚ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಈ ಸ್ಮಾರ್ಟ್‌ಫೋನ್‌ಗೆ A27 ಎಂದು ಹೆಸರಿಡಲಾಗಿದ್ದು, ಮಾರುಕಟ್ಟೆಯಲ್ಲಿ 8,999 ಬೆಲಯಲ್ಲಿ ಲಭ್ಯವಿದೆ.
ಡ್ಯುಯಲ್ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್‌ನ್ನು ಖರೀದಿಸಿದರೆ ಸ್ಕ್ರಾಚ್ ಗಾರ್ಡ್ ಮತ್ತು ಫ್ಲಿಪ್ ಕವರ್ ಉಚಿತ ಎಂದು ಸಿಲ್ಕನ್ ಕಂಪೆನಿ ಪ್ರಕಟಿಸಿದೆ.

ವಿಶೇಷತೆಗಳು :
- 480 X 853 ಪಿಕ್ಸೆಲ್ ಹೊಂದಿರುವ 4.63 ಇಂಚಿನ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್
- 1GHz ಡ್ಯುಯಲ್ ಕೋರ್ ಪ್ರೊಸೆಸರ್
- ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
- 8ಎಂಪಿ ಹಿಂದುಗಡೆ ಕ್ಯಾಮೆರಾ
- ಎದುರುಗಡೆ ವಿಜಿಎ ಕ್ಯಾಮೆರಾ
- 3G, ಬ್ಲೂಟೂತ್, Wi-Fi, ಜಿಪಿಎಸ್
- 4GB ಆಂತರಿಕ ಮೊಮೊರಿ
- 512MB RAM
- 32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
- 1,800 mAh ಬ್ಯಾಟರಿ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications