ಸೆಲ್ಕಾನ್‌ನಿಂದ ಫ್ಯಾಬ್ಲೆಟ್‌ ಬಿಡುಗಡೆ

Posted By:

ದೇಶಿಯ ಕಂಪೆನಿ ಸೆಲ್ಕಾನ್‌ ನೂತನ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. ಈ ಮೂಲಕ ದೇಶಿಯ ಕಂಪೆನಿಗಳಾದ ಮೈಕ್ರೋಮ್ಯಾಕ್ಸ್‌,ಕಾರ್ಬನ್‌ ನಡುವೆ ಮತ್ತಷ್ಟು ಸ್ಪರ್ಧೆ ಏರ್ಪಾಟ್ಟಿದೆ. ತನ್ನ ನೂತನ ಫ್ಯಾಬ್ಲೆಟ್‌ಗೆ ಎ 119 ಕ್ಯೂ ಎಂದು ಹೆಸರಿಟ್ಟಿದೆ. ಜೆಲ್ಲಿ ಬೀನ್‌ ಮತ್ತು ಕ್ವಾಡ್‌ ಕೋರ್‌ ಪ್ರೋಸೆಸರ್‌ ಹೊಂದಿರುವ ಈ ಫ್ಯಾಬ್ಲೆಟ್‌ನ್ನು 12,499 ಬೆಲೆಯಲ್ಲಿ ಗ್ರಾಹಕರು ಖರೀದಿಸಬಹುದು.

ಸೆಲ್ಕಾನ್‌ ಎ 119 ಕ್ಯೂ
ವಿಶೇಷತೆ:

5 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್(720X1280 ಪಿಕ್ಸೆಲ್‌)
ಆಂಡ್ರಾಯ್ಡ್ 4.2.1 ಜೆಲ್ಲಿಬೀನ್ ಓಎಸ್‌
ಕ್ವಾಡ್‌ ಕೋರ್‌ ಪ್ರೋಸೆಸರ್‌
12 ಎಂಪಿ ಹಿಂದುಗಡೆ ಕ್ಯಾಮೆರಾ
3 ಎಂಪಿ ಮುಂದುಗಡೆ ಕ್ಯಾಮೆರಾ
1GB RAM
4GB ಆಂತರಿಕ ಮೆಮೋರಿ
ವೈಫೈ,3ಜಿ,ಬ್ಲೂಟೂತ್‌
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,100mAh ಬ್ಯಾಟರಿ

ವಿವಿಧ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಲ್ಕಾನ್‌ನಿಂದ ಫ್ಯಾಬ್ಲೆಟ್‌ ಬಿಡುಗಡೆ

ಸೆಲ್ಕಾನ್‌ನಿಂದ ಫ್ಯಾಬ್ಲೆಟ್‌ ಬಿಡುಗಡೆ

ಸೆಲ್ಕಾನ್‌ನಿಂದ ಫ್ಯಾಬ್ಲೆಟ್‌ ಬಿಡುಗಡೆ

ಸೆಲ್ಕಾನ್‌ನಿಂದ ಫ್ಯಾಬ್ಲೆಟ್‌ ಬಿಡುಗಡೆ

ಸೆಲ್ಕಾನ್‌ನಿಂದ ಫ್ಯಾಬ್ಲೆಟ್‌ ಬಿಡುಗಡೆ

ಸೆಲ್ಕಾನ್‌ನಿಂದ ಫ್ಯಾಬ್ಲೆಟ್‌ ಬಿಡುಗಡೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot