ಸೆಲ್ಕಾನ್‌ನಿಂದ ಮೂರು ಸ್ಮಾರ್ಟ್‌ಫೋನ್ ಬಿಡುಗಡೆ
ಭಾರತದ ಮಾರುಕಟ್ಟೆಗೆ ಸೆಲ್ಕಾನ್ ಮೂರು ಮಿಡ್ ರೆಂಜ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಮೂರು ಜೆಲ್ಲಿ ಬೀನ್ ಆಪರೇಟಿಂಗ್ ಸಿಸ್ಟಂ, ಬ್ಲೂಟೂತ್, ವೈಫೈ, ಜಿಪಿಎಸ್ ವಿಶೇಷತೆಯನ್ನು ಹೊಂದಿದೆ.
ಸೆಲ್ಕಾನ್ ಮೊನಲಿಸಾ ಸ್ಮಾರ್ಟ್‌ಫೋನ್‌ಗೆ 10,999 ,ಸೆಲ್ಕಾನ್ ಸಿಗ್ನೇಚರ್ ಸ್ವಿಫ್ಟ್ 8,799 ಮತ್ತು ಸೆಲ್ಕಾನ್ ಕ್ಯಾಂಪಸ್ ಎ10ಗೆ 4,299 ಬೆಲೆಯನ್ನು ಸೆಲ್ಕಾನ್ ನಿಗದಿ ಪಡಿಸಿದೆ. ಹೀಗಾಗಿ ಮುಂದಿನ ಪುಟದಲ್ಲಿ ಈ ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳನ್ನು ನೀಡಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಸೆಲ್ಕಾನ್ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ :ಗ್ಯಾಲರಿ

ಸೆಲ್ಕಾನ್‌ನಿಂದ ಮೂರು ಸ್ಮಾರ್ಟ್‌ಫೋನ್ ಬಿಡುಗಡೆ
ಬೆಲೆ: 10,999
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ ಎಚ್‌ಡಿ ಸ್ಕ್ರೀನ್(540x960 ಪಿಕ್ಸೆಲ್)
ಆಂಡ್ರಾಯ್ಡ್ 4.1.2 ಜೆಲ್ಲಿಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB RAM
512MB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
1800mAh ಬ್ಯಾಟರಿ

ಸೆಲ್ಕಾನ್ ಸಿಗ್ನೇಚರ್ ಸ್ವಿಫ್ಟ್
ಬೆಲೆ: 8,799
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ FWVGA(480x854 ಪಿಕ್ಸೆಲ್) ಸ್ಕ್ರೀನ್
1.2GHz ಡ್ಯುಯಲ್ ಕೋರ್ ಪ್ರೊಸೆಸರ್
512MB RAM
4GB ಆಂತರಿಕ ಮಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
-2000mAh ಬ್ಯಾಟರಿ

ಸೆಲ್ಕಾನ್ ಕ್ಯಾಂಪಸ್ ಎ10
ಬೆಲೆ: 4,299
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
3.5 ಇಂಚಿನ ಸ್ಕ್ರೀನ್(320x480 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1GHz ಡ್ಯುಯಲ್ ಕೋರ್ ಪ್ರೊಸೆಸರ್
256MB RAM
512MB ಆಂತರಿಕ ಮೆಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1.3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1500mAh ಬ್ಯಾಟರಿ

ಸೆಲ್ಕಾನ್‌ನಿಂದ ಮೂರು ಸ್ಮಾರ್ಟ್‌ಫೋನ್ ಬಿಡುಗಡೆ
ಸೆಲ್ಕಾನ್ ಸಿಗ್ನೇಚರ್ ಸ್ವಿಫ್ಟ್


Click it and Unblock the Notifications