Home
ಮೊಬೈಲ್

ಸೆಲ್ಕಾನ್‌ ರೆಹಮಾನ್‌ಇಷ್ಕ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

By Ashwath

ಸೆಲ್ಕಾನ್‌ ಕಂಪೆನಿ ರೆಹಮಾನ್‌ಇಷ್ಕ್‌ ಸರಣಿಯ ಎರಡನೇ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ರೆಹಮಾನ್‌ಇಷ್ಕ್‌ ಎಆರ್‌ 50 ಹೆಸರಿನ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು, 8,499 ಬೆಲೆಯನ್ನು ಕಂಪೆನಿ ನಿಗದಿ ಮಾಡಿದೆ.

ಸ್ಮಾರ್ಟ್‌‌ಫೋನ್‌ 5 ಇಂಚಿನ ಸ್ಕ್ರೀನ್‌, ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್‌‌, 512MB ರ್‍ಯಾಮ್‌, ಹಿಂದುಗಡೆ 5 ಮೆಗಾಪಿಕ್ಸೆಲ್ ಆಟೋಫೋಕಸ್ ಕ್ಯಾಮೆರಾ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್‌,3ಜಿ ವಿಶೇಷತೆಗಳನ್ನು ಹೊಂದಿದೆ. ಆದರೆ ಬ್ಯಾಟರಿ ಮತ್ತು ಸ್ಕ್ರೀನ್‌ ಪಿಕ್ಸೆಲ್‌‌ ರೆಸೂಲೂಶನ್‌‌ ಮಾಹಿತಿಯನ್ನು ಕಂಪೆನಿ ಇನ್ನೂ ಪ್ರಕಟಿಸಿಲ್ಲ.

  ಸೆಲ್ಕಾನ್‌ ರೆಹಮಾನ್‌ಇಷ್ಕ್‌  ಸ್ಮಾರ್ಟ್‌ಫೋನ್‌ ಬಿಡುಗಡೆ

ಸೆಲ್ಕಾನ್‌ ಕಂಪೆನಿಯ ಆಕರ್ಷಕ ಸ್ಮಾರ್ಟ್‌‌‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ರೆಹಮಾನ್‌ಇಷ್ಕ್‌ ಎಆರ್‌ 50
ವಿಶೇಷತೆ
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಸ್ಕ್ರೀನ್‌
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್
1.2GHz ಡ್ಯುಯಲ್ ಕೋರ್ ಕಾರ್ಟೆಕ್ಸ್ A7 ಪ್ರೊಸೆಸರ್
512MB ರ್‍ಯಾಮ್‌
ಹಿಂದುಗಡೆ 5-ಮೆಗಾಪಿಕ್ಸೆಲ್ ಆಟೋಫೋಕಸ್ ಕ್ಯಾಮರಾ
ಮುಂದುಗಡೆ ವಿಜಿಎ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

More from GizBot

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+