Home
ಮೊಬೈಲ್

ಸಿಇಎಸ್‌ 2014:ಸೋನಿ,ಹುವಾವೇ,ಆಲ್ಕಾಟೆಲ್‌ನಿಂದ ಹೊಸ ಫೋನ್

By Ashwath

ಅಮೆರಿಕದ ಲಾಸ್‌ವೇಗಾಸ್‌‌ನಲ್ಲಿ ನಡೆಯುತ್ತಿರುವ ಸಿಇಎಸ್‌‌ ಶೋನಲ್ಲಿ ವಿಶ್ವದ ಬ್ರ್ಯಾಂಡ್‌ ಕಂಪೆನಿಗಳಾದ ಸೋನಿ,ಹುವಾವೇ,ಆಲ್ಕಾಟೆಲ್‌,ಝಡ್‌ಟಿಇ ಕಂಪೆನಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.ಸೋನಿ ಕಂಪೆನಿ 20 ಎಂಪಿ ಕ್ಯಾಮೆರಾವಿರುವ ಎರಡು ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದರೆ,ಆಲ್ಕಾಟೆಲ್‌ ಕಂಪೆನಿ ಅಕ್ಟಾ ಕೋರ್‌ ಪ್ರೊಸೆಸರ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.

ಮುಂದಿನ ಪುಟದಲ್ಲಿ ಈ ಎಲ್ಲಾ ಕಂಪೆನಿಗಳು ಬಿಡುಗಡೆ ಮಾಡಿದ ಹೊಸ ಸ್ಮಾರ್ಟ್‌ಫೋನ್‌ಗಳ ವಿಶೇಷತೆಯ ವಿವರ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಡು ಹೋಗಿ.

 ಸೋನಿ ಎಕ್ಸ್‌ಪೀರಿಯಾ ಝಢ್‌ 1 ಕಾಂಪ್ಯಾಕ್ಟ್‌

ಸೋನಿ ಎಕ್ಸ್‌ಪೀರಿಯಾ ಝಢ್‌ 1 ಕಾಂಪ್ಯಾಕ್ಟ್‌


ವಿಶೇಷತೆ:
4.3 ಇಂಚಿನ ಎಚ್‌ಡಿ ಸ್ಕ್ರೀನ್‌(720x1280 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
2.2GHz ಕ್ವಾಡ್‌ ಕೋರ್‍ ಪ್ರೊಸೆಸರ್‌‌
16 ಜಿಬಿ ಆಂತರಿಕ ಮೆಮೊರಿ
2ಜಿಬಿ ರ್‍ಯಾಮ್‌
20.7 ಎಂಪಿ Exmor RS ಸೆನ್ಸರ್‌ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌‌,ಗ್ಲೋನಾಸ್‌,ಎನ್‌ಎಫ್‌ಸಿ
64ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2300mAh ಬ್ಯಾಟರಿ

 ಸೋನಿ ಎಕ್ಸ್‌ಪೀರಿಯಾ ಝಢ್‌1 ಎಸ್‌

ಸೋನಿ ಎಕ್ಸ್‌ಪೀರಿಯಾ ಝಢ್‌1 ಎಸ್‌

ವಿಶೇಷತೆ:
5 ಇಂಚಿನ ಫುಲ್‌ ಎಚ್‌ಡಿ ಕೆಪಾಸಿಟಿವ್ ಟಚ್‌ಸ್ಕ್ರೀನ್‌(1080x1920 ಪಿಕ್ಸೆಲ್‌)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್ ಓಎಸ್‌
2.2GHz ಕ್ವಾಡ್‌ ಕೋರ್‍ ಪ್ರೊಸೆಸರ್‌
2ಜಿಬಿ ರ್‍ಯಾಮ್‌
32ಜಿಬಿ ಆಂತರಿಕ ಮೆಮೊರಿ
20.7 ಎಂಪಿ Exmor RS ಸೆನ್ಸರ್‌ ಕ್ಯಾಮೆರಾ
ವೈಫೈ,ಜಿಪಿಎಸ್‌‌,ಗ್ಲೋನಾಸ್‌,ಎನ್‌ಎಫ್‌ಸಿ
3,000 mAh ಬ್ಯಾಟರಿ

 ಹುವಾವೇ ಅಸೆಂಡ್‌ ಮೇಟ್‌ 2

ಹುವಾವೇ ಅಸೆಂಡ್‌ ಮೇಟ್‌ 2

ವಿಶೇಷತೆ:
6.1 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(720x1280 ಪಿಕ್ಸೆಲ್‌)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್ ಓಎಸ್‌
1.6GHz ಕ್ವಾಡ್‌ ಕೋರ್‍ ಪ್ರೊಸೆಸರ್‌
16 ಜಿಬಿ ಆಂತರಿಕ ಮೆಮೊರಿ
2ಜಿಬಿ ರ್‍ಯಾಮ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
64ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಜಿಪಿಎಸ್‌‌,ಗ್ಲೋನಾಸ್‌,ಎನ್‌ಎಫ್‌ಸಿ
4050mAh ಬ್ಯಾಟರಿ

 ಝಡ್‌ಟಿಇ ಎಸ್‌ II

ಝಡ್‌ಟಿಇ ಎಸ್‌ II

ವಿಶೇಷತೆ:
5.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1080x1920 ಪಿಕ್ಸೆಲ್‌)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
2.3GHz ಕ್ವಾಡ್‌ ಕೋರ್‍ ಪ್ರೊಸೆಸರ್‌
2ಜಿಬಿ ರ್‍ಯಾಮ್‌
16ಜಿಬಿ ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,ಜಿಪಿಎಸ್‌,3ಜಿ
3000 mAh ಬ್ಯಾಟರಿ

 ಆಲ್ಕಾಟೆಲ್‌ ಒನ್‌ ಟಚ್‌ ಐಡಲ್‌ ಎಕ್ಸ್‌

ಆಲ್ಕಾಟೆಲ್‌ ಒನ್‌ ಟಚ್‌ ಐಡಲ್‌ ಎಕ್ಸ್‌

ವಿಶೇಷತೆ:
ಆಲ್ಕಾಟೆಲ್‌ ಒನ್‌ ಟಚ್‌ ಐಡಲ್‌ ಎಕ್ಸ್‌
ವಿಶೇಷತೆ:

5 ಇಂಚಿನ ಟಚ್‌ಸ್ಕ್ರೀನ್‌(1080x1920 ಪಿಕ್ಸೆಲ್‌)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌
2GHz ಅಕ್ಟಾ ಕೋರ್‌ ಪ್ರೊಸೆಸರ್‌
2ಜಿಬಿ ರ್‍ಯಾಮ್‌
16 ಜಿಬಿ ಆಂತರಿಕ ಮೆಮೊರಿ
13.1 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
2500mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+