ಆಪಲ್ ಐಫೋನ್ 5 ಯಾವಾಗ ಬರುತ್ತೆ ?
oi
-Varun
By Varun

ಈಗ ಹಬ್ಬಿರುವ ಹೊಸ ಸುದ್ದಿಯೇನೆಂದರೆ ಆಪಲ್, ಈ ವರ್ಷದ ಅತ್ಯಂತ ನಿರೀಕ್ಷಿತ ಸ್ಮಾರ್ಟ್ ಫೋನ್ ಆದ ಐಫೋನ್ 5 ಆನ್ನು ಸೆಪ್ಟೆಂಬರ್ 21 ಕ್ಕೆ ಬಿಡುಗಡೆಮಾಡಬಹುದು ಎಂದು ಚೀನಾದ ಐಫೋನ್ ಬಿಡಿಭಾಗ ತಯಾರಕ ಕಂಪನಿಯೊಂದು ಹೇಳಿದೆ. ಈ ಮೊದಲುಐಫೋನ್ 5 ಆಗಸ್ಟ್ 7 ಕ್ಕೆ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿತ್ತು.
ಈಗಿರುವ ಆಪಲ್ ಐಫೋನ್ 4S ಆವೃತ್ತಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದು, ಹೊಸ ಐಫೋನ್ ನಲ್ಲಿ ಇನ್ನೂ ಹೆಚ್ಚಿನ ಸೈಜ್ ಇರುವ ಸ್ಕ್ರೀನ್, ಚಿಕ್ಕದಾದ ಡಾಕ್ ಕನೆಕ್ಟರ್, NFC ಫೀಚರ್ ಹಾಗು ನ್ಯಾನೋ ಸಿಮ್ ಜೊತೆ ಬರಲಿದೆ ಎಂಬುದೇ ಈ ನಿರೀಕ್ಷೆಗೆ ಕಾರಣವಾಗಿದೆ.
ಒಟ್ಟಾರೆಯಾಗಿ ಸ್ಯಾಮ್ಸಂಗ್ ಗ್ಯಾಲಕ್ಸಿ S3 ಗೆ ಸದ್ದು ಹೊಡೆಯಲು ಟೈಮ್ ತೆಗೆದುಕೊಂಡು ಐಫೋನ್ 5 ಅನ್ನು ಮಾರುಕಟ್ಟೆಗೆ ಬಿಡಲಿದೆ ಅಂತ ಅನಿಸದೆ ಇರಲಾರದು.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications