ಮೊಬೈಲ್ ಲೋಕದಲ್ಲಿ ಬೆಳೆಯುತ್ತಿರುವ ಚೇಸ್

|
ಮೊಬೈಲ್ ಲೋಕದಲ್ಲಿ ಬೆಳೆಯುತ್ತಿರುವ ಚೇಸ್

ಭಾರತೀಯ ಮೊಬೈಲ್ ಮಾರುಕಟ್ಟೆಗೆ ಅನೇಕ ಹೊಸ ಕಂಪನಿಗಳು ಪಾದಾರ್ಪಣೆ ಮಾಡಿವೆ. ಅಂತಹ ಕಂಪನಿಗಳಲ್ಲಿ ಚೇಸ್ ಕಂಪನಿ ಕೂಡ ಒಂದು. ಇದೀಗ ಈ ಕಂಪನಿ ಹೊಸ ಮೊಬೈಲ್ ತಯಾರಿಸಿದ್ದು ಅದನ್ನು ಚೇಸ್ C333 ಎಂದು ಕರೆಯಲಾಗಿದೆ. ಈ ಮೊಬೈಲ್ ನಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿದ್ದು ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಹೊಂದಿದೆ.

ಪ್ರಮುಖ ಲಕ್ಷಣಗಳು:

* 3.2 ಇಂಚಿನ ಡಿಸ್ ಪ್ಲೇ

* 3.2 ಮೆಗಾ ಪಿಕ್ಸಲ್ ಕ್ಯಾಮೆರಾ

* 1500 mAh ಬ್ಯಾಟರಿ

* 25 ಸ್ಟ್ಯಾಂಡ್ ಬೈ ಟೈಮ್

* 8GB ಮೆಮೊರಿ

ಈ ಮೊಬೈಲ್ ಸದ್ಯದಲ್ಲಿಯೆ ಮಾರುಕಟ್ಟೆಗೆ ಬರಲಿದ್ದು ಇದರ ಭಾರತೀಯ ಮಾರುಕಟ್ಟೆ ಬೆಲೆ ರು.3, 500 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X