Subscribe to Gizbot

ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ ಖರೀದಿಸಿ

Posted By:

ಕಂಪ್ಯೂಟರ್‌ನ ತಾತ್ಕಾಲಿಕ ಸ್ಮರಣ ಶಕ್ತಿಯನ್ನು ನಾವು RAM ಎಂದು ಕರೆಯುತ್ತೇವೆ. ಹಾಗಾಗಿ RAM ಹೆಚ್ಚಿದಷ್ಟು ನೀವು ಸ್ಮಾರ್ಟ್‌ಫೋನ್‌ನಲ್ಲಿ ಕೆಲಸ ಮಾಡಲು ಸುಲಭವಾಗುತ್ತದೆ. ಹಾಗಾಗಿ ಕನಿಷ್ಟ 512 MB RAMಗಳಿರುವ ಸ್ಮಾರ್ಟ್‌ಫೋನ್‌ ಖರೀದಿಸಿದರೆ ಉತ್ತಮ. 1GB RAM ಇದ್ದರೆ ನಿಮ್ಮ ವೆಬ್‌ಸೈಟ್‌ ಹುಡುಕುವುದು, ಇಮೇಲ್‌, ಫೇಸ್‌ಬುಕ್‌ ಕೆಲಸ ಸುಲಭವಾಗಿ ಮಾಡಬಹುದು.
ಈ ಹಿನ್ನೆಲೆಯಲ್ಲಿ ಸದ್ಯ ಗಿಜ್ಬಾಟ್ 512 MB RAMವಿರುವಂತಹ ಉತ್ತಮ ಗುಣಮಟ್ಟದ ಮೊಬೈಲ್‌ಗಳ ಪಟ್ಟಿಯನ್ನು ತಂದಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.ನಂತರ ಮಾರುಕಟ್ಟೆಯಲ್ಲಿ ಮೊಬೈಲ್ ಖರೀದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಮೈಕ್ರೋಮ್ಯಾಕ್ಸ್‌ ಸೂಪರ್‌ಫೋನ್

512 MB RAMಗಳಿರುವ ಸ್ಮಾರ್ಟ್‌ಫೋನ್‌ಗಳು

ಡ್ಯುಯಲ್‌ ಸಿಮ್ (GSM + GSM)
3.7 ಟಿಎಪ್‌ಟಿ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ v2.3 ಜಿಂಜರ್‌ಬ್ರಿಡ್‌ ಓಎಸ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
800 MHz ಪ್ರೋಸೆಸರ್‌
32 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬೆಲೆ :5999

ಮೈಕ್ರೋಮ್ಯಾಕ್ಸ್ ನಿಂಜಾ ಎ89

512 MB RAMಗಳಿರುವ ಸ್ಮಾರ್ಟ್‌ಫೋನ್‌ಗಳು

ವಿಶೇಷತೆ:
ಡ್ಯುಯಲ್‌ ಸಿಮ್‌(GSM GSM)
3.97 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1 GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬೆಲೆ :6,499

ಮೈಕ್ರೋಮ್ಯಾಕ್ಸ್ ಎ68 ಸ್ಮಾರ್ಟಿ

512 MB RAMಗಳಿರುವ ಸ್ಮಾರ್ಟ್‌ಫೋನ್‌ಗಳು

ವಿಶೇಷತೆ:
4 ಇಂಚಿನ ಐಪಿಎಸ್‌ ಕ್ಯಾಪಸಿಟೆಟಿವ್‌ಸ್ಕ್ರೀನ್‌
1GHz ಪ್ರೋಸೆಸರ್‌
ಆಂಡ್ರಾಯ್ಡ್‌ 4.0.4 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ
5 ಎಂಪಿ ಹಿಂದುಗಡೆ ಕ್ಯಾಮೆರಾ
2GB ಆಂತರಿಕ ಸ್ಟೋರೇಜ್,
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,600 mAh ಬ್ಯಾಟರಿ
ಬೆಲೆ :6,499

ಸ್ಪೈಸ್‌ ಸ್ಟೆಲ್ಲರ್‌ ಕ್ರೇಜ್‌ ಮಿ 435

512 MB RAMಗಳಿರುವ ಸ್ಮಾರ್ಟ್‌ಫೋನ್‌ಗಳು

ವಿಶೇಷತೆ :
ಡ್ಯುಯಲ್ ಸಿಮ್ (GSM + GSM)
800 MHz ಪ್ರೋಸೆಸರ್‌
ಆಂಡ್ರಾಯ್ಡ್ v2.3 ಜಿಂಜರ್‌ಬ್ರಿಡ್‌ ಓಎಸ್‌
3.5 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಡ್ಯುಯಲ್ ಸಿಮ್ (GSM + GSM)
1420 mAh ಬ್ಯಾಟರಿ
ಬೆಲೆ: 6,599

ಹುವಾಯ್‌ ಅಸೆಂಡ್‌ ವೈ 200

512 MB RAMಗಳಿರುವ ಸ್ಮಾರ್ಟ್‌ಫೋನ್‌ಗಳು

ವಿಶೇಷತೆ :
800 MHz ಕಾರ್ಟೆಕ್ಸ್-A5 ಪ್ರೊಸೆಸರ್
3.2 MP ಹಿಂದುಗಡೆ ಕ್ಯಾಮೆರಾ
ಎಫ್ಎಮ್ ರೇಡಿಯೋ
ಆಂಡ್ರಾಯ್ಡ್ v2.3 (ಜಿಂಜರ್ಬ್ರೆಡ್) ಒಎಸ್
3.5-ಇಂಚಿನ ಐಪಿಎಸ್ ಕೆಪ್ಯಾಸಿಟಿವ್ ಟಚ್ ಸ್ಕ್ರೀನ್
32 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ಜಿಪಿಆರ್ಎಸ್, 3G ಇದೆ
1250 mAh ಬ್ಯಾಟರಿ
ಬೆಲೆ :6,800

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot