ಐಫೋನ್‌ಗಾಗಿ 18 ತಿಂಗಳ ಮಗುವನ್ನು ಮಾರಿದ ದಂಪತಿ

By Shwetha
|

ಇಂದಿನ ಆಧುನಿಕ ಕಾಲ ಎಷ್ಟು ಬದಲಾಗಿದೆ ಎಂದರೆ ಮಾನವೀಯತೆ ಮಾನವ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ತಮ್ಮ ವ್ಯಾಮೋಹಗಳನ್ನು ತೀರಿಸಿಕೊಳ್ಳಲು ಬೇರೊಬ್ಬರನ್ನು ಬಲಿಕೊಡುವ ವಿಧಾನಗಳನ್ನು ಮಾನವ ಇಂದು ಹೆಚ್ಚು ಅನುಸರಿಸುತ್ತಿದ್ದು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಬಂಧಗಳನ್ನು ಮಾರಲು ಹೊರಟಿದ್ದಾನೆ.

ಇಷ್ಟೆಲ್ಲಾ ಪೀಠಿಕೆಯನ್ನು ನಾವು ಹಾಕುತ್ತಿರುವುದು ಒಂದು ಹೃದಯವಿದ್ರಾವಕ ಘಟನೆಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದು ಚೀನಾದಲ್ಲಿ ಐಫೋನ್ ಆಸೆಗಾಗಿ ತಮ್ಮ 18 ತಿಂಗಳ ಮಗುವನ್ನು ಆನ್‌ಲೈನ್‌ನಲ್ಲಿ ಮಾರಿದ ಕಥೆ ಇದಾಗಿದೆ. ಬನ್ನಿ ಈ ಬಗ್ಗೆ ವಿಷದವಾಗಿ ಮಾಹಿತಿಯನ್ನು ಪಡೆದುಕೊಳ್ಳೋಣ.

#1

#1

ಐಫೋನ್ ಅನ್ನು ತಮ್ಮದಾಗಿಸಿಕೊಳ್ಳುವುದು ಇಂದಿನ ಜಮಾನಾದಲ್ಲಿ ಕಷ್ಟದ ವಿಷಯವೇ ಆಗಿದೆ. ಆದರೆ ಕೆಲವರ ಆಸೆ ಎಷ್ಟು ಮೀತಿಮೀರಿದೆ ಎಂದಾದಲ್ಲಿ ತಮ್ಮಲ್ಲಿರುವ ಏನನ್ನಾದರೂ ಮಾರಿ ಐಫೋನ್ ತಮ್ಮದಾಗಿಸಿಕೊಳ್ಳಬೇಕೆಂಬ ಬಯಕೆ ಅವರಿಂದ ಕೆಟ್ಟ ಕೆಲಸಗಳನ್ನು ಮಾಡಿಸುತ್ತದೆ.

#2

#2

ಚೀನಾದ 19 ರ ಹರೆಯದ ದಂಪತಿಗಳು ತಮ್ಮ 18 ತಿಂಗಳ ಮಗುವನ್ನು ಆನ್‌ಲೈನ್‌ನಲ್ಲಿ ಹರಾಜು ಹಾಕಿ ಐಫೋನ್ ಮತ್ತು ಬೈಕ್ ಅನ್ನು ಖರೀದಿಸಿದ್ದಾರೆ.

#3

#3

ಪೀಪಲ್ಸ್ ಡೈಲಿ ಆನ್‌ಲೈನ್ ಹೇಳುವಂತೆ, ಸೋಶಿಯಲ್ ಮೀಡಿಯಾ ನೆಟ್‌ವರ್ಕ್ ಕ್ಯುಕ್ಯುನಲ್ಲಿ ಇವರು ಜಾಹೀರಾತನ್ನು ನೀಡಿದ್ದು 2.38 ಲಕ್ಷವನ್ನು ಮಗುವಿಗೆ ದರ ನಿಗದಿಪಡಿಸಿದ್ದಾರೆ. ಆದರೆ ಮಗುವನ್ನು ಖರೀದಿಸಿದವರು ತಂದೆಯೊಂದಿಗೆ ಸಂಪರ್ಕದಲ್ಲಿದ್ದರು.

#4

#4

ದುವಾನ್ ಮತ್ತು ಕ್ಸಿಯೊಮಿ ಮಗುವನ್ನು ಹೊರೆಯೆಂದೇ ಭಾವಿಸಿಕೊಂಡಿದ್ದರು ಅಂತೆಯೇ ಇವರುಗಳು ದುಡಿಯುತ್ತಿದ್ದುದು ಸಣ್ಣ ಸಂಸ್ಥೆಗಳಲ್ಲಾಗಿತ್ತು.

#5

#5

ತನ್ನ ತಂಗಿಗಾಗಿ ಮಗುವನ್ನು ಖರೀದಿಸಿದವರು ತಮ್ಮ ಬಳಿ ಮಗುವನ್ನು ಜೋಪಾನವಾಗಿ ಇರಿಸಿಕೊಂಡಿದ್ದಾರೆ.

#6

#6

ಮಗುವಿನ ತಂದೆಗೆ ಆರು ವರ್ಷಗಳ ಜೈಲು ಶಿಕ್ಷೆಯನ್ನು ನೀಡಿದ್ದು ತಾಯಿಯನ್ನು ಎರಡೂವರೆ ವರ್ಷಗಳ ಕಾಲ ಕೆಲಸದಿಂದ ತೆಗೆದುಹಾಕಿದ್ದಾರೆ.

#7

#7

ವರದಿಗಳು ಹೇಳುವಂತೆ ಚೀನಾದಲ್ಲಿ ಪ್ರತೀ ವರ್ಷ 200,000 ಸಣ್ಣ ಮಕ್ಕಳ ಅಪಹರಣವಾಗುತ್ತಿದ್ದು ನಂತರ ಅದನ್ನು ಆನ್‌ಲೈನ್‌ನಲ್ಲಿ ಬಹಿರಂಗವಾಗಿ ಹರಾಜು ಹಾಕುತ್ತಿದ್ದಾರೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ವಿಎಫ್‌ಎಕ್ಸ್ ಇಫೆಕ್ಟ್‌ನಲ್ಲಿ ಮಿಂಚಿದ ಹಾಲಿವುಡ್ ಬ್ಲಾಕ್‌ಬಸ್ಟರ್ ಡೆಡ್‌ಪೂಲ್</a><br /><a href=ಕಿರಿ ವಯಸ್ಸಿನಲ್ಲೇ ಅಂದುಕೊಂಡಿದ್ದನ್ನು ಸಾಧಿಸಿದ 14 ಭಾರತೀಯರು
ಅಗ್ಗದ ಬೆಲೆಯಲ್ಲಿ ಹೊಸ ಐಫೋನ್" title="ವಿಎಫ್‌ಎಕ್ಸ್ ಇಫೆಕ್ಟ್‌ನಲ್ಲಿ ಮಿಂಚಿದ ಹಾಲಿವುಡ್ ಬ್ಲಾಕ್‌ಬಸ್ಟರ್ ಡೆಡ್‌ಪೂಲ್
ಕಿರಿ ವಯಸ್ಸಿನಲ್ಲೇ ಅಂದುಕೊಂಡಿದ್ದನ್ನು ಸಾಧಿಸಿದ 14 ಭಾರತೀಯರು
ಅಗ್ಗದ ಬೆಲೆಯಲ್ಲಿ ಹೊಸ ಐಫೋನ್" />ವಿಎಫ್‌ಎಕ್ಸ್ ಇಫೆಕ್ಟ್‌ನಲ್ಲಿ ಮಿಂಚಿದ ಹಾಲಿವುಡ್ ಬ್ಲಾಕ್‌ಬಸ್ಟರ್ ಡೆಡ್‌ಪೂಲ್
ಕಿರಿ ವಯಸ್ಸಿನಲ್ಲೇ ಅಂದುಕೊಂಡಿದ್ದನ್ನು ಸಾಧಿಸಿದ 14 ಭಾರತೀಯರು
ಅಗ್ಗದ ಬೆಲೆಯಲ್ಲಿ ಹೊಸ ಐಫೋನ್

ತಪ್ಪದೇ ಭೇಟಿ ನೀಡಿ

ತಪ್ಪದೇ ಭೇಟಿ ನೀಡಿ

ಇನ್ನಷ್ಟು ವೈವಿಧ್ಯಮಯ ಸುದ್ದಿಗಳನ್ನು ಓದಲು ತಪ್ಪದೇ ನಮ್ಮ ಗಿಜ್‌ಬಾಟ್ ಕನ್ನಡ ಪುಟಕ್ಕೆ ಭೇಟಿ ನೀಡಿ

Best Mobiles in India

English summary
The 19-year-old parents to an 18-month-old baby girl decided to put their daughter up for sale online, just so that they could afford an iPhone and a bike.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X