Subscribe to Gizbot

ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕಾಗಿ ಬಂಪರ್ ಕೊಡುಗೆಗಳು

Written By:

ಕ್ರಿಸ್‌ಮಸ್ ಮತ್ತು ಹೊಸ ವರ್ಷ ಬಂದೇ ಬಿಟ್ಟಿದೆ. ಹೊಸ ವರ್ಷದ ಕೊಡುಗೆಗಾಗಿ ಫೋನ್ ಕಂಪೆನಿಗಳೂ ಟೊಂಕ ಕಟ್ಟಿ ನಿಂತಿದ್ದು ಅತ್ಯುತ್ತಮ ಫೋನ್‌ಗಳನ್ನು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಒದಗಿಸುವ ಮೂಲಕ ಹೊಸ ವರ್ಷ ಮತ್ತು ಕ್ರಿಸ್‌ಮಸ್ ಅನ್ನು ಕೊಂಡಾಡುವ ಯೋಜನೆಯಲ್ಲಿದೆ.

ಇಂದಿನ ಲೇಖನದಲ್ಲಿ ಆಕರ್ಷಕ ಫೋನ್ ಕೇಸ್‌ಗಳು ಮತ್ತು ಫೋನ್‌ಗಳ ಮೇಲೆ ವಿಶೇಷ ಕೊಡುಗೆಗಳನ್ನು ನಾವು ನೀಡುತ್ತಿದ್ದು ಆಕರ್ಷಕ ಫೋನ್‌ಗಳನ್ನು ನಿಮ್ಮದಾಗಿಸುವ ಆಸೆ ನೆರವೇರಲಿದೆ.

ಹೌದು ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗಾಗಿಯೇ ಇಂದು ಆಕರ್ಷಕ ದರಕಡಿತ ಕೊಡುಗೆಗಳುಳ್ಳ ಫೋನ್‌ಗಳ ಮತ್ತು ಕೇಸ್‌ಗಳ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದು ನಿಜಕ್ಕೂ ಹಬ್ಬಕ್ಕಾಗಿಯೇ ಅತ್ಯುತ್ತಮ ಕೊಡುಗೆ ಎಂದೆನಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Christmas and New Year Geat Offers For Shoppping.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot