ಹೊಸ ವರ್ಷಕ್ಕಾಗಿ ಸೋನಿ ಫೋನ್‌ಗಳ ಮೇಲೆ ಅದ್ಭುತ ದರಕಡಿತ
ಚಳಿಗಾಲದ ಚುಮುಚುಮು ಚಳಿಯ ಜೊತೆಗೆ ಸಂತಸಕರ ಸಂಭ್ರಮದ ಜೊತೆಗೆ ಹೊಸ ವರ್ಷವನ್ನು ಆಚರಿಸುವ ಕಾತರತೆಗೆ ನಾವಿಂದು ಜತೆಗೂಡುತ್ತಿದ್ದೇವೆ. ಹೊಸ ವರ್ಷವನ್ನು ಆಚರಿಸುವ ಸಂಭ್ರಮದ ಜೊತೆಗೆ ನಿಮ್ಮ ಪ್ರೀತಿ ಪಾತ್ರರಿಗೆ ಕೊಡುಗೆಯನ್ನು ನೀಡುವ ಹೊಸ ಉಪಾಯ ನಿಮ್ಮದಾಗಿದ್ದರೆ ಬೆಸ್ಟ್ ಕೊಡುಗೆಗಳನ್ನು ನಾವು ನೀಡುತ್ತಿದ್ದೇವೆ.
ಇದನ್ನೂ ಓದಿ: ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕಾಗಿ ಬಂಪರ್ ಕೊಡುಗೆಗಳು
ಸೋನಿಯ ಹೊಸ ಹೊಸ ಫೋನ್‌ಗಳನ್ನು ನಾವು ನಿಮಗಿಲ್ಲಿ ನೀಡುತ್ತಿದ್ದು ನಿಮ್ಮವರಿಗೆ ಈ ಫೋನ್‌ಗಳನ್ನು ನೀಡುವುದು ಅತ್ಯುತ್ತಮ ಅವಕಾಶವಾಗಿದೆ. ಸೋನಿಯ ಅತ್ಯುತ್ತಮ ಫೋನ್‌ಗಳು ಇಂದು ಅದ್ಭುತ ದರಕಡಿತವನ್ನು ಪಡೆದುಕೊಂಡು ಬಂದಿದ್ದು ಖರೀದಿಗೆ ಹೇಳಿಮಾಡಿಸಿರುವ ಫೋನ್‌ಗಳು ಇವುಗಳಾಗಿವೆ ಎಂಬುದನ್ನು ನಾವಿಲ್ಲಿ ಮರೆಯುವಂತಿಲ್ಲ. ಫ್ಲಿಪ್‌ಕಾರ್ಟ್, ಅಮೆಜಾನ್ ಮೊದಲಾದ ರೀಟೈಲ್ ತಾಣಗಳು ಇಂದು ಅತಿವಿಶೇಷ ದರಕಡಿತ ಕೊಡುಗೆಗಳೊಂದಿಗೆ ಬಂದಿದ್ದು ನಿಜಕ್ಕೂ ಇದು ಖರೀದಿಗೆ ಹೇಳಿ ಮಾಡಿಸಿದ ಸಮಯವಾಗಿದೆ.

#1
ಪ್ರಮುಖ ವಿಶೇಷತೆಗಳು
5.5 ಇಂಚಿನ TFT ಕ್ಯಾಪಸಿಟೀವ್ ಟಚ್ ಸ್ಕ್ರೀನ್
GPRS ಹಾಗೂ EDGE ಇದೆ
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ದ್ವಿತೀಯ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
1.2 GHz ಕ್ವಾಲ್‌ಕಾಮ್ MSM8926 ಕ್ವಾಡ್ ಕೋರ್ ಪ್ರೊಸೆಸರ್
ಡ್ಯುಯಲ್ ಸಿಮ್ (GSM + GSM)
Li-Ion 2500 mAh ಬ್ಯಾಟರಿ

#2
ಪ್ರಮುಖ ವಿಶೇಷತೆಗಳು (ದರಕಡಿತ ಕೊಡುಗೆಗಳು)
5.2 ಇಂಚಿನ ಟಚ್ ಸ್ಕ್ರೀನ್
GPRS ಹಾಗೂ EDGE ಇದೆ
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2.2 ಎಮ್‌ಪಿ ದ್ವಿತೀಯ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 128 ಜಿಬಿ
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
2.5 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಕ್ರೇಟ್
400 ಕ್ವಾಡ್ ಕೋರ್ ಪ್ರೊಸೆಸರ್
ವೈಫೈ ಸಕ್ರಿಯಗೊಳಿಸಲಾಗಿದೆ
4K ವೀಡಿಯೊ ರೆಕಾರ್ಡಿಂಗ್
3100 mAh ಬ್ಯಾಟರಿ

#3
ಪ್ರಮುಖ ವಿಶೇಷತೆಗಳು (ದರಕಡಿತ ಕೊಡುಗೆಗಳು)
5.3 ಇಂಚಿನ ಟಚ್ ಸ್ಕ್ರೀನ್
GPRS ಹಾಗೂ EDGE ಇದೆ
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
1.1 ಎಮ್‌ಪಿ ದ್ವಿತೀಯ ಕ್ಯಾಮೆರಾ ಪೂರ್ಣ ಎಚ್‌ಡಿ ರೆಕಾರ್ಡಿಂಗ್
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
1.4 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ MSM8228 ಕ್ವಾಡ್ ಕೋರ್ ಪ್ರೊಸೆಸರ್
ವೈಫೈ ಸಕ್ರಿಯಗೊಳಿಸಲಾಗಿದೆ
2500 mAh ಬ್ಯಾಟರಿ

#4
ಪ್ರಮುಖ ವಿಶೇಷತೆಗಳು (ದರಕಡಿತ ಕೊಡುಗೆಗಳು)
4.8 ಇಂಚಿನ TFT ಕ್ಯಾಪಸಿಟೀವ್ ಟಚ್ ಸ್ಕ್ರೀನ್
GPRS ಹಾಗೂ EDGE ಇದೆ
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ದ್ವಿತೀಯ ಕ್ಯಾಮೆರಾ ಪೂರ್ಣ ಎಚ್‌ಡಿ ರೆಕಾರ್ಡಿಂಗ್
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 32 ಜಿಬಿ
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಡ್ಯುಯಲ್ ಸಿಮ್ (GSM + GSM)
1.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ MSM8228 ಕ್ವಾಡ್ ಕೋರ್ ಪ್ರೊಸೆಸರ್
ವೈಫೈ ಸಕ್ರಿಯಗೊಳಿಸಲಾಗಿದೆ
ನಾನ್ ರಿಮೂವೇಬಲ್ Li-Ion 2300 mAh ಬ್ಯಾಟರಿ

#5
4.5 ಇಂಚಿನ ಟಚ್‌ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಓಎಸ್
1.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಕ್ವಾಡ್ ಕೋರ್ ಪ್ರೊಸೆಸರ್
ವೈಫೈ ಸಕ್ರಿಯಗೊಳಿಸಲಾಗಿದೆ
ಸಂಗ್ರಹಣಾ ಸಾಮರ್ಥ್ಯ 32 ಜಿಬಿ
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ದ್ವಿತೀಯ ಕ್ಯಾಮೆರಾ
2330 mAh ಬ್ಯಾಟರಿ

#6
4 ಇಂಚಿನ TFT ಕ್ಯಾಪಸಿಟೀವ್ ಟಚ್ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್ ಓಎಸ್
1.2 GHz ಕ್ವಾಲ್‌ಕಾಮ್ MSM8210 ಡ್ಯುಯಲ್ ಕೋರ್ ಪ್ರೊಸೆಸರ್
ಎಫ್‌ಎಮ್ ರೇಡಿಯೊ
3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ವೈಫೈ ಸಕ್ರಿಯ
ಸಂಗ್ರಹಣಾ ಸಾಮರ್ಥ್ಯ 32 ಜಿಬಿ
Li-Ion 1700 mAh ಬ್ಯಾಟರಿ

#7
4.5 ಇಂಚಿನ ಟಚ್‌ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಓಎಸ್
1.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಕ್ವಾಡ್ ಕೋರ್ ಪ್ರೊಸೆಸರ್
ವೈಫೈ ಸಕ್ರಿಯಗೊಳಿಸಲಾಗಿದೆ
ಸಂಗ್ರಹಣಾ ಸಾಮರ್ಥ್ಯ 32 ಜಿಬಿ
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ದ್ವಿತೀಯ ಕ್ಯಾಮೆರಾ
2330 mAh ಬ್ಯಾಟರಿ

#8
4.3 ಇಂಚಿನ TFT ಕ್ಯಾಪಸಿಟೀವ್ ಟಚ್ ಸ್ಕ್ರೀನ್
2.2 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 MSM8974 ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್ ಓಎಸ್
ಫುಲ್ ಎಚ್‌ಡಿ ರೆಕಾರ್ಡಿಂಗ್
2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
ಸಂಗ್ರಹಣಾ ಸಾಮರ್ಥ್ಯ 64 ಜಿಬಿ
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ವೈಫೈ ಇದೆ
ನೀರು ಮತ್ತು ಧೂಳು ಪ್ರತಿರೋಧಕ
2300 mAh ಬ್ಯಾಟರಿ

#9
4.6 ಇಂಚಿನ ಟಚ್ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಓಎಸ್
2.5 GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಕ್ರೇಟ್
400 ಕ್ವಾಡ್ ಕೋರ್ ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2.2 ಎಮ್‌ಪಿ ಸೆಕೆಂಡರಿ
ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯ 128 ಜಿಬಿ
4 ಕೆ ವೀಡಿಯೊ ರೆಕಾರ್ಡಿಂಗ್
ವೈಫೈ ಸಕ್ರಿಯಗೊಳಿಸಲಾಗಿದೆ
2600 mAh ಬ್ಯಾಟರಿ

#10
5.2 ಇಂಚಿನ ಫುಲ್ ಎಚ್‌ಡಿ ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ ಲೈವ್ ಕಲರ್ ಎಲ್‌ಇಡಿ ಎಕ್ಸ್ ರಿಯಾಲಿಟಿ
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಕ್ವಾಡ್ ಕೋರ್ 2.3 GHz ಪ್ರೊಸೆಸರ್
3 ಜಿಬಿ RAM
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್ ಓಎಸ್
ಸೋನಿ ಎಲ್‌ಜಿ ಲೆನ್ಸ್ ಮತ್ತು 1/2.3 ಇಂಚುಗಳು
20.7 ಎಮ್‌ಪಿ ಎಕ್ಸಾಮರ್ RS ಮೊಬೈಲ್ ಇಮೇಜ್ ಸೆನ್ಸಾರ್
ಎಂಜಿನ್ ವೀಡಿಯೊ ಮೋಡ್
4 ಕೆ ರೆಸಲ್ಯೂಶನ್
3200 mAh ಬ್ಯಾಟರಿ


Click it and Unblock the Notifications








