Home
ಮೊಬೈಲ್

ಹೊಸ ವರ್ಷಕ್ಕಾಗಿ ಮೈಕ್ರೋಮ್ಯಾಕ್ಸ್ ಮೇಲೆ ಭರ್ಜರಿ ದರಕಡಿತ

By Shwetha

ಚಳಿಗಾಲ ತನ್ನ ಕಬಂಧ ಬಾಹುಗಳನ್ನು ಎಲ್ಲೆಲ್ಲೂ ಪಸರಿಸಿದೆ. ಚುಮು ಚುಮು ಚಳಿಯ ನಡುವೆಯೇ ನಿಮ್ಮನ್ನು ಬೆಚ್ಚಗೆ ಮಾಡುವ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಕೇವಲ ಕೆಲವೇ ದಿನಗಳು ಮಾತ್ರ ಬಾಕಿ. ಇನ್ನು ತಂತ್ರಜ್ಞಾನ ಲೋಕದಲ್ಲೂ ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕಾಗಿ ಹೊಸ ಹೊಸ ಆವಿಷ್ಕಾರಗಳು ಭರದಿಂದ ನಡೆಯುತ್ತಲೇ ಇದೆ. ಅದ್ವಿತೀಯ ವಿನಾಯಿತಿ ದರಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ದರಕಡಿತವನ್ನು ಈ ಹೊಸ ವರ್ಷ ಮತ್ತು ಕ್ರಿಸ್‌ಮಸ್‌ಗಾಗಿ ಫೋನ್ ಪ್ರಿಯರು ಪಡೆಯಬಹುದಾಗಿದೆ.

ಇದನ್ನೂ ಓದಿ: ರೂ 20,000 ಕ್ಕೆ ಹುವಾಯಿ ಹೋನರ್ ಉತ್ತಮ ಫೋನ್ ಎಂಬುದಕ್ಕೆ 10 ಕಾರಣಗಳು

ಇಂದಿನ ಲೇಖನದಲ್ಲಿ ಫೋನ್ ಪ್ರಿಯರ ಅಚ್ಚಮೆಚ್ಚಿನ ಮೈಕ್ರೋಮ್ಯಾಕ್ಸ್ ಹೊಸ ಫೋನ್‌ಗಳ ಕಮಾಲನ್ನು ಕುರಿತು ತಿಳಿದುಕೊಳ್ಳೋಣ. ಬಳಕೆದಾರರಲ್ಲಿ ಮಿಂಚಿನ ಸಂಚಲನವನ್ನೇ ಉಂಟುಮಾಡುವ ಮೈಕ್ರೋಮ್ಯಾಕ್ಸ್ ಫೋನ್‌ಗಳು ಭಾರತದಲ್ಲಿ ಫೋನ್ ಬಳಕೆದಾರರ ಕಣ್ಣಣಿ ಎಂದೆನಿಸಿದೆ. ಹಾಗಿದ್ದರೆ ಮೈಕ್ರೋಮ್ಯಾಕ್ಸ್‌ನ ಹೊಸ ಲಾಂಚ್ ಮತ್ತು ಆಕರ್ಷಕ ವಿಶೇಷತೆಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

#1

#1

ಖರೀದಿ ಬೆಲೆ ರೂ: 14,999
ಕೊಡುಗೆ: 33% Off
ವಿನಾಯಿತಿ ದರ ರೂ: 10,119

ಪ್ರಮುಖ ವಿಶೇಷತೆಗಳು
4.7 ಇಂಚಿನ HD IPS ಟಚ್‌ಸ್ಕ್ರೀನ್ ಡಿಸ್‌ಪ್ಲೇ
1.4 GHz MT6592M ಓಕ್ಟಾ ಕೋರ್ ಪ್ರೊಸೆಸರ್
1 ಜಿಬಿ RAM
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ
ವೈಫೈ
ಬ್ಲ್ಯೂಟೂತ್
2000MAh ಬ್ಯಾಟರಿ

#2

#2

ಖರೀದಿ ಬೆಲೆ ರೂ: 20,000
ಕೊಡುಗೆ: 7% Off
ವಿನಾಯಿತಿ ದರ ರೂ: 9,239

ಪ್ರಮುಖ ವಿಶೇಷತೆಗಳು
5 ಇಂಚಿನ HD CGS IPS ಡಿಸ್‌ಪ್ಲೇ
1.5 GHz MT6589T ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ RAM
ಡ್ಯುಯಲ್ ಸಿಮ್ (ಮಿನಿ ಸಿಮ್+ಮೈಕ್ರೊ ಸಿಮ್)
13 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ
ವೈಫೈ
ಬ್ಲ್ಯೂಟೂತ್
2000 MAh ಬ್ಯಾಟರಿ

#3

#3

ಖರೀದಿ ಬೆಲೆ ರೂ: 7,000
ಕೊಡುಗೆ: 33% Off
ವಿನಾಯಿತಿ ದರ ರೂ: 5,399

ಪ್ರಮುಖ ವಿಶೇಷತೆಗಳು
5 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.2 GHz ಡ್ಯುಯಲ್ ಕೋರ್ MediaTek MT6572 ಪ್ರೊಸೆಸರ್
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್
1 ಜಿಬಿ RAM
ಡ್ಯುಯಲ್ ಸಿಮ್ ವಿದ್ ಡ್ಯುಯಲ್ ಸ್ಟ್ಯಾಂಡ್‌ಬೈ
5 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3ಜಿ
ವೈಫೈ
ಬ್ಲ್ಯೂಟೂತ್ 3.0
3000 mAh ಬ್ಯಾಟರಿ

#4

#4

ಖರೀದಿ ಬೆಲೆ ರೂ: 11,500
ಕೊಡುಗೆ: 23% Off
ವಿನಾಯಿತಿ ದರ ರೂ: 8,819

ಪ್ರಮುಖ ವಿಶೇಷತೆಗಳು
5 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.2 GHz ಕ್ವಾಡ್ ಕೋರ್ Snapdragon 200 (MSM8212) ಪ್ರೊಸೆಸರ್
ಆಂಡ್ರಾಯ್ಡ್ 4.3 ಜೆಲ್ಲಿಬೀನ್
1 ಜಿಬಿ RAM
ಡ್ಯುಯಲ್ ಸಿಮ್ (GSM + GSM) ವಿದ್ ಡ್ಯುಯಲ್ ಸ್ಟ್ಯಾಂಡ್‌ಬೈ
8 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3ಜಿ HSPA+ WiFi
ವೈಫೈ
ಬ್ಲ್ಯೂಟೂತ್ 4.0
2000 mAh ಬ್ಯಾಟರಿ

#5

#5

ಖರೀದಿ ಬೆಲೆ ರೂ: 24,000
ಕೊಡುಗೆ: 45% Off
ವಿನಾಯಿತಿ ದರ ರೂ: 13,271

ಪ್ರಮುಖ ವಿಶೇಷತೆಗಳು
5.5 ಇಂಚಿನ (1920 x 1080 pixels) IPS ಡಿಸ್‌ಪ್ಲೇ
2 GHz ಓಕ್ಟಾ ಕೋರ್ MediaTek MT6592T ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2 ಜಿಬಿ RAM
ಡ್ಯುಯಲ್ ಸಿಮ್ (GSM + GSM) ವಿದ್ ಡ್ಯುಯಲ್ ಸ್ಟ್ಯಾಂಡ್‌ಬೈ
16 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
32 ಜಿಬಿ ಆಂತರಿಕ ಮೆಮೊರಿ
3ಜಿ HSPA+ WiFi
ವೈಫೈ
ಬ್ಲ್ಯೂಟೂತ್ GPS
2300 mAh ಬ್ಯಾಟರಿ

#6

#6

ಖರೀದಿ ಬೆಲೆ ರೂ: 13,271
ಕೊಡುಗೆ: 36% Off
ವಿನಾಯಿತಿ ದರ ರೂ: 3,532

ಪ್ರಮುಖ ವಿಶೇಷತೆಗಳು
4 ಇಂಚಿನ (800 x 480 pixels) ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz ಡ್ಯುಯಲ್ ಕೋರ್ MediaTek MT6571 ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
512 ಎಮ್‌ಬಿ RAM
ಡ್ಯುಯಲ್ ಸಿಮ್ (GSM + GSM) ವಿದ್ ಡ್ಯುಯಲ್ ಸ್ಟ್ಯಾಂಡ್‌ಬೈ
2 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
2 ಜಿ, WiFi
ಬ್ಲ್ಯೂಟೂತ್ GPS
2000 mAh ಬ್ಯಾಟರಿ

#7

#7

ಖರೀದಿ ಬೆಲೆ ರೂ: 6,599
ಕೊಡುಗೆ: 29% Off
ವಿನಾಯಿತಿ ದರ ರೂ: 4,659

ಪ್ರಮುಖ ವಿಶೇಷತೆಗಳು
4.5 ಇಂಚಿನ (800 x 480 pixels) ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz ಡ್ಯುಯಲ್ ಕೋರ್ MediaTek MT6571 ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
512 ಎಮ್‌ಬಿ RAM
ಡ್ಯುಯಲ್ ಸಿಮ್ (GSM + GSM) ವಿದ್ ಡ್ಯುಯಲ್ ಸ್ಟ್ಯಾಂಡ್‌ಬೈ
5 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
2 ಜಿ, WiFi
ಬ್ಲ್ಯೂಟೂತ್ 4.0
2000 mAh ಬ್ಯಾಟರಿ

#8

#8

ಖರೀದಿ ಬೆಲೆ ರೂ: 5,999
ಕೊಡುಗೆ: 42% Off
ವಿನಾಯಿತಿ ದರ ರೂ: 3,472

ಪ್ರಮುಖ ವಿಶೇಷತೆಗಳು
3.97 ಇಂಚಿನ (800 x 480 pixels) ಐಪಿಎಸ್ ಡಿಸ್‌ಪ್ಲೇ
1 GHz ಡ್ಯುಯಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
512 ಎಮ್‌ಬಿ RAM
ಡ್ಯುಯಲ್ ಸಿಮ್ (GSM + GSM) ವಿದ್ ಡ್ಯುಯಲ್ ಸ್ಟ್ಯಾಂಡ್‌ಬೈ
2 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
2 ಜಿ, WiFi
ಬ್ಲ್ಯೂಟೂತ್ 4.0
1700 mAh ಬ್ಯಾಟರಿ

#9

#9

ಖರೀದಿ ಬೆಲೆ ರೂ: 44,99
ಕೊಡುಗೆ: 30% Off
ವಿನಾಯಿತಿ ದರ ರೂ: 3,171

ಪ್ರಮುಖ ವಿಶೇಷತೆಗಳು
3.5 ಇಂಚಿನ HVGA ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz MT6571 ಡ್ಯುಯಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
512 ಎಮ್‌ಬಿ RAM
ಡ್ಯುಯಲ್ ಸಿಮ್ (GSM + GSM) ವಿದ್ ಡ್ಯುಯಲ್ ಸ್ಟ್ಯಾಂಡ್‌ಬೈ
2 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
3 ಜಿ, WiFi
ಬ್ಲ್ಯೂಟೂತ್
1400 mAh ಬ್ಯಾಟರಿ

#10

#10

ಖರೀದಿ ಬೆಲೆ ರೂ: 7,999
ಕೊಡುಗೆ: 19% Off
ವಿನಾಯಿತಿ ದರ ರೂ: 6,489

ಪ್ರಮುಖ ವಿಶೇಷತೆಗಳು
4.5 ಇಂಚಿನ ಕ್ಯಾಪಸಿಟೀವ್ ಟಚ್‌ಸ್ಕ್ರೀನ್
1.3 ಇಂಚಿನ ಕ್ವಾಡ್ ಕೋರ್ ಪ್ರೊಸೆಸರ್
1.3 GHz MT6571 ಡ್ಯುಯಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
512 ಎಮ್‌ಬಿ RAM
ಡ್ಯುಯಲ್ ಸಿಮ್ (GSM + GSM) ವಿದ್ ಡ್ಯುಯಲ್ ಸ್ಟ್ಯಾಂಡ್‌ಬೈ
5 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
32 ಜಿಬಿಗೆ ವಿಸ್ತರಿಸಬಹುದಾದ ಆಂತರಿಕ ಸಂಗ್ರಹ
3 ಜಿ, WiFi
ಬ್ಲ್ಯೂಟೂತ್
1400 mAh ಬ್ಯಾಟರಿ

Best Mobiles in India

English summary
This article tells about This Christmas as Micromax has a lot of goodies packed for you in its store. Here we have a presentation ready for you which provides the information on the stunning deal provided by Micromax for you on this Christmas.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+