Home
ಮೊಬೈಲ್

ಒಟ್ಟಿಗೆ 3 ಫೋನ್‌ ಪರಿಚಯಿಸಿದ ಚೀನಾದ ಮತ್ತೊಂದು ಮೊಬೈಲ್ ಕಂಪೆನಿ 'ಕೊಮಿಯೋ'!!

ಕೊಮಿಯೋ C1, ಕೊಮಿಯೋ C2 ಮತ್ತು ಕೊಮಿಯೋ S1 ಹೆಸರಿನ ಮೂರು ಕೊಮಿಯೋ 4G ಸ್ಮಾರ್ಟ್‌ಫೋನ್‌ಗಳೂ ಕ್ರಮವಾಗಿ ರೂ 5,999, ರೂ 7,199 ಮತ್ತು 8,999 ರೂ.ದರದಲ್ಲಿ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿವೆ.!!

By Bhaskar N J

ಭಾರತದಲ್ಲಿ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಮುಂದಿರುವ ಚೀನಾದ ಮೊಬೈಲ್ ಕಂಪೆನಿಗಳಿಗೆ ಮತ್ತೊಂದು ಚೀನಾದ ಮೊಬೈಲ್ ಕಂಪೆನಿ ಸೆಡ್ಡುಹೊಡೆಯಲು ಮುಂದಾಗಿದೆ.! ಚೀನಾದ ಟಾಪ್‌ವೈಸ್ ಕಮ್ಯುನಿಕೇಷನ್ ಭಾಗವಾಗಿರುವ 'ಕೊಮಿಯೋ ಇಂಡಿಯಾ'(COMIO) ಭಾರತದಲ್ಲಿ ಏಕಕಾಲದಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ.!!

ಕೊಮಿಯೋ C1, ಕೊಮಿಯೋ C2 ಮತ್ತು ಕೊಮಿಯೋ S1 ಹೆಸರಿನ ಮೂರು ಕೊಮಿಯೋ 4G ಸ್ಮಾರ್ಟ್‌ಫೋನ್‌ಗಳೂ ಕ್ರಮವಾಗಿ ರೂ 5,999, ರೂ 7,199 ಮತ್ತು 8,999 ರೂ.ದರದಲ್ಲಿ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಹಾಗಾದರೆ, ಕಡಿಮೆ ಬೆಲೆಯ ಈ ಮೂರು ಸ್ಮಾರ್ಟ್‌ಫೋನ್‌ಗಳು ಏನೆಲ್ಲಾ ಫೀಚರ್ಸ್ ಹೊಂದಿವೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಕೊಮಿಯೋ S1 4G ಫೋನ್ ಫೀಚರ್ಸ್

ಕೊಮಿಯೋ S1 4G ಫೋನ್ ಫೀಚರ್ಸ್

8,949 ರೂಪಾಯಿಗಳಿಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಕೊಮಿಯಾ S1 4G ಸ್ಮಾರ್ಟ್‌ಫೋನ್ 2GB RAM ಮತ್ತು 32GB ಮೆಮೊರಿ, 5.2 ಇಂಚ್ ಡಿಸ್‌ಪ್ಲೇ, 2700mAh ಲೀಥಿಯಂ ಬ್ಯಾಟರಿ, 13MP ರಿಯರ್ ಮತ್ತು 8MP ಸೆಲ್ಫಿ ಕ್ಯಾಮೆರಾ ಹಾಗೂ ಕ್ವಾಡ್-ಕೋರ್ 64 ಬಿಟ್ ಮೀಡಿಯಾಟೆಕ್ ಪ್ರೊಸೆಸರ್‌ ಅನ್ನು ಹೊಂದಿದೆ.!!

ಕೊಮಿಯಾ ಸಿ2 4G ಫೋನ್ ಫೀಚರ್ಸ್!!

ಕೊಮಿಯಾ ಸಿ2 4G ಫೋನ್ ಫೀಚರ್ಸ್!!

7,199 ರೂಪಾಯಿಗಳಿಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಕೊಮಿಯಾ ಸಿ2 4G ಸ್ಮಾರ್ಟ್‌ಫೋನ್ 2GB RAM ಮತ್ತು 32GB ಮೆಮೊರಿ, 5ಇಂಚ್ ಡಿಸ್‌ಪ್ಲೇ, 4000mAh ಲೀಥಿಯಂ ಬ್ಯಾಟರಿ, 8MP ರಿಯರ್ ಮತ್ತು 8MP ಸೆಲ್ಫಿ ಕ್ಯಾಮೆರಾ ಹಾಗೂ ಕ್ವಾಡ್-ಕೋರ್ 64 ಬಿಟ್ ಮೀಡಿಯಾಟೆಕ್ ಪ್ರೊಸೆಸರ್‌ಅನ್ನು ಹೊಂದಿದೆ.!!

ಕೊಮಿಯಾ ಸಿ1 4G ಫೋನ್ ಫೀಚರ್ಸ್!!

ಕೊಮಿಯಾ ಸಿ1 4G ಫೋನ್ ಫೀಚರ್ಸ್!!

5,999 ರೂಪಾಯಿಗಳಿಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಕೊಮಿಯಾ ಸಿ1 4G ಸ್ಮಾರ್ಟ್‌ಫೋನ್ 1GB RAM ಮತ್ತು 32GB ಮೆಮೊರಿ, 5 ಇಂಚ್ ಡಿಸ್‌ಪ್ಲೇ, 8MP ರಿಯರ್ ಮತ್ತು 5MP ಸೆಲ್ಫಿ ಕ್ಯಾಮೆರಾ , 2200MAh ಲೀಥಿಯಂ ಬ್ಯಾಟರಿ ಹಾಗೂ ಕ್ವಾಡ್-ಕೋರ್ 64 ಬಿಟ್ ಮೀಡಿಯಾಟೆಕ್ ಪ್ರೊಸೆಸರ್ ಹೊಂದಿದೆ.!!

15 ತಿಂಗಳ ವಾರೆಂಟಿ!!

15 ತಿಂಗಳ ವಾರೆಂಟಿ!!

ಕೊಮಿಯೋ ಇಂಡಿಯಾ ಪರಿಚಯಿಸಿರುವ ಕೊಮಿಯೋ C1, ಕೊಮಿಯೋ C2 ಮತ್ತು ಕೊಮಿಯೋ S1 ಹೆಸರಿನ ಎಲ್ಲಾ ಮೂರು ಸ್ಮಾರ್ಟ್‌ಫೋನ್‌ಗಳು ಮೆಟಲ್ ಬಾಡಿಯನ್ನು ಹೊಂದಿದ್ದು, ಮೂರು ಸ್ಮಾರ್ಟ್‌ಫೋನ್‌ಗಳಿಗೆ 15 ತಿಂಗಳ ವಾರೆಂಟಿಯನ್ನು ಕೊಮಿಯೋ ಇಂಡಿಯಾ ನೀಡಿದೆ.!!

ಮೇಡ್ ಇನ್ ಇಂಡಿಯಾ ಫೋನ್‌ಗಳು!!

ಮೇಡ್ ಇನ್ ಇಂಡಿಯಾ ಫೋನ್‌ಗಳು!!

ಭಾರತ ಪ್ರವೇಶಿಸಿದ ಕೆಲವೇ ಸಮಯದಲ್ಲಿ ಕೊಮಿಯೋ ಇಂಡಿಯಾ ಮೇಡ್ ಇನ್ ಇಂಡಿಯಾ' ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಈಗ ಬಿಡುಗಡೆಯಾಗಿರುವ ಎಲ್ಲಾ ಫೋನ್‌ಗಳೂ ಭಾರತದಲ್ಲಿಯೇ ಉತ್ಪಾದನೆಯಾಗಿವೆ ಎಂದು ಕೊಮಿಯೋ ಇಂಡಿಯಾ ಮುಖ್ಯಸ್ಥ ಸಂಜಯ್ ಕುಮಾರ್ ಕರಲಿರೊನಾ ಹೇಳಿದ್ದಾರೆ.!!

Best Mobiles in India

English summary
COMIO India, part of Chinese firm Topwise Communication, on Monday launched three handsets in the Rs 6,000-Rs 10,000 price segment in India.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+