ಮೊಬೈಲ್ ರಿಂಗ್ ಟೋನ್ ನಿಂದ ಏಕಾಗ್ರತೆ ಕೊರತೆ :ವರದಿ

By Varun
|
ಮೊಬೈಲ್ ರಿಂಗ್ ಟೋನ್ ನಿಂದ ಏಕಾಗ್ರತೆ ಕೊರತೆ :ವರದಿ

ನೀವು ಓದುತ್ತಿದ್ದರೆ, ಇಲ್ಲವೆ ಯಾವುದಾದರೂ ಗಣಿತದ ಸಮಸ್ಯೆ ಬಿಡಿಸುತ್ತಿದ್ದರೆ ದಯವಿಟ್ಟು ಕಿಸೆಯಲ್ಲಿರುವ ಮೊಬೈಲ್ ಅನ್ನು ವೈಬ್ರೇಶನ್ ನಲ್ಲಿ ಇಡಿ. ಇಲ್ಲದಿದ್ದರೆ ಮುಂದೆಏಕಾಗ್ರತೆ ಕೊರತೆ ಎದುರಿಸಬೇಕಾಗುತ್ತದೆ ಎಂದು ವಾಶಿಂಗ್ಟನ್ ವಿ.ವಿ ಯ ವಿಜ್ಞಾನಿಗಳು ಹೇಳಿದ್ದಾರೆ.

ಪರೀಕ್ಷಾರ್ಥವಾಗಿ ಲೂಸಿಯಾನಿಯ ವಿದ್ಯಾರ್ಥಿಗಳ ಜೊತೆ ತರಗತಿಯಲ್ಲಿ ಕುಳಿತುಕೊಂಡ ವಿಜ್ಞಾನಿಗಳು,ಪಾಠದ ಮಧ್ಯದಲ್ಲಿ 30 ಸೆಕೆಂಡ್ ಗಳ ಕಾಲ ರಿಂಗ್ ಟೋನ್ ಕೇಳಿಸಲಾಯಿತು. ನಂತರ ಅವರ ಏಕಾಗ್ರತೆ ಪರೀಕ್ಷಿಸಿದಾಗ ಅಲ್ಲಿನ 25 % ನಷ್ಟು ಒಟ್ಟಾರೆ ಏಕಾಗ್ರತೆ ಕಡಿಮೆಯಾಗಿದ್ದು ಕಂಡು ಬಂದಿತು.

ಕಲಿತಿದ್ದೆಲ್ಲವನ್ನೂ ಮರೆಯುವ ಮುನ್ನ ಎಚ್ಚೆತ್ತು ಕೊಳ್ಳುವುದು ಒಳಿತಲ್ಲವೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X