ಕೂಲ್‍ಪ್ಯಾಡ್ 3 ಸಿಮ್ ಸ್ಲೊಟ್ ಇರುವ ಮೆಗಾ 3 ಮತ್ತು ನೋಟ್ 3ಎಸ್ ಭಾರತದಲ್ಲಿ ಬಿಡುಗಡೆ: ನೀವು ತಿಳಿಯಬೇಕಾಗಿರುವುದು

By Prateeksha
|

ಕೂಲ್ ಪ್ಯಾಡ್ ಕೆಲ ದಿನಗಳ ಹಿಂದೆ ಭಾರತದಲ್ಲಿ ಕೂಲ್‍ಪ್ಯಾಡ್ ಮೆಗಾ 3 ಮತ್ತು ನೋಟ್ 3ಎಸ್ ಸ್ಮಾರ್ಟ್‍ಫೋನ್ಸ್ ಬಿಡುಗಡೆಮಾಡಿತು ಕ್ರಮವಾಗಿ ರೂ. 6,999 ಮತ್ತು ರೂ.9,999 ಬೆಲೆಗೆ. ಡಿಸೆಂಬರ್ 7 ರಿಂದ ಕೇವಲ ಅಮೆಜೊನ್ ಇಂಡಿಯಾ ದಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿದೆ.

ಕೂಲ್‍ಪ್ಯಾಡ್ 3 ಸಿಮ್ ಸ್ಲೊಟ್ ಇರುವ ಮೆಗಾ 3 ಮತ್ತು ನೋಟ್ 3ಎಸ್ ಭಾರತದಲ್ಲಿ ಬಿಡುಗಡ

ಮುಖ್ಯಾಂಶದಲ್ಲಿ ಹೇಳಿದಂತೆ ಮುಖ್ಯ ಆಕರ್ಷಣೆ ಟ್ರಿಪಲ್ ಸಿಮ್ ಸ್ಲೊಟ್ ನ ಕೂಲ್‍ಪ್ಯಾಡ್ ಮೆಗಾ 3, ಇದೊಂದು ಸ್ಮಾರ್ಟ್‍ಫೋನಿನಲ್ಲಿ ಹೊಸ ಅಧ್ಯಾಯ. ಮೆಗಾ 3 ಮತ್ತು ನೋಟ್ 3ಎಸ್ ಎರಡೂ ಸ್ಮಾರ್ಟ್‍ಫೋನ್ ಗಳು ಅಪ್‍ಗ್ರೇಡ್ ಆಗಿವೆ ಕಂಪನಿಯ ಕೂಲ್‍ಪ್ಯಾಡ್ ಮೆಗಾ 2.5ಡಿ ಮತ್ತು ನೋಟ್3 ಗೆ.

ಕಂಪ್ಯೂಟರ್ ವೇಗ ಹೆಚ್ಚಿಸುವುದು ಹೇಗೆ? ಸುಲಭವಾದ 5 ಸ್ಟೆಪ್‌ಗಳು!!

ಎರಡೂ ಸ್ಮಾರ್ಟ್‍ಫೋನ್‍ಗಳ ಸ್ಪೆಸಿಫಿಕೇಷನ್ ಕಡೆ ಪಕ್ಷಿನೋಟ ಹರಿಸೋಣ.

ಎರಡೂ 5.5 ಇಂಚ್ 720ಪಿ ಡಿಸ್ಪ್ಲೆ

ಎರಡೂ 5.5 ಇಂಚ್ 720ಪಿ ಡಿಸ್ಪ್ಲೆ

ಎರಡೂ ಫೋನ್‍ಗಳು 5.5 ಇಂಚ್ 720ಪಿ ಸ್ಕ್ರೀನ್ ಹೊಂದಿವೆ 2.5ಡಿ ಕರ್ವ್‍ಡ್ ಗ್ಲಾಸ್ ನೊಂದಿಗೆ. ಜೊತೆಗೆ ಎರಡೂ ಕೂಡ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ತಂತ್ರಜ್ಞಾನದ ಸ್ಕ್ರೀನ್ ಸುರಕ್ಷತೆಗಾಗಿ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ವಲ್ಪ ಶಕ್ತಿಯುತ ಹಾರ್ಡ್‌ವೇರ್ ನೋಟ್ 3ಎಸ್ ನಲ್ಲಿ

ಸ್ವಲ್ಪ ಶಕ್ತಿಯುತ ಹಾರ್ಡ್‌ವೇರ್ ನೋಟ್ 3ಎಸ್ ನಲ್ಲಿ

ಕೂಲ್‌ಪ್ಯಾಡ್‌ ಮೆಗಾ 3 1.25ಗಿಗಾ ಹಡ್ಜ್ ಮೀಡಿಯಾಟೆಕ್ ಎಮ್‍ಟಿ6737 ಚಿಪ್‍ಸೆಟ್, 2ಜಿಬಿ ರಾಮ್ ಮತ್ತು 16ಜಿಬಿ ಇಂಟರ್ನಲ್ ಸ್ಟೋರೆಜ್ ನೊಂದಿಗೆ ಬರುತ್ತದೆ. ಅದೇ ಕೂಲ್‍ಪ್ಯಾಡ್ ನೋಟ್ 3ಎಸ್ 1.3 ಗಿಗಾ ಹಡ್ಜ್ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 415 ಚಿಪ್‍ಸೆಟ್, 3ಜಿಬಿ ರಾಮ್ ಮತ್ತು 32 ಜಿಬಿ ಇಂಟರ್ನಲ್ ಸ್ಟೋರೆಜ್ ಹೊಂದಿದೆ. ಮೂರು ಸಿಮ್ ಸ್ಲೊಟ್ ಹೊಂದಿದ್ದು ವೊಲ್ಟ್ ಸಪೊರ್ಟ್ ಮಾಡುತ್ತದೆ.

13ಎಮ್‍ಪಿ ರೇರ್ ಕ್ಯಾಮೆರಾ ನೋಟ್ 3ಎಸ್ ನಲ್ಲಿ

13ಎಮ್‍ಪಿ ರೇರ್ ಕ್ಯಾಮೆರಾ ನೋಟ್ 3ಎಸ್ ನಲ್ಲಿ

ಮೆಗಾ 3 8 ಎಮ್‍ಪಿ ರೇರ್ ಕ್ಯಾಮೆರಾ ಪಿಡಿಎಎಫ್ ಮತ್ತು ಎಲ್‍ಇಡಿ ಫ್ಲಾಷ್ ನೊಂದಿಗೆ, ಅಪ್‍ಫ್ರಂಟ್ 8ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಸೆಲ್ಫಿ ಮತ್ತು ವೀಡಿಯೊ ಕಾಲ್ಸ್ ಗಾಗಿ. ಕೂಲ್‍ಪ್ಯಾಡ್ ಮೆಗಾ 2.5 ಡಿ ಯನ್ನು ಸೆಲ್ಫಿ ಸೆಂಟ್ರಿಕ್ ಸ್ಮಾರ್ಟ್‌ಫೋನ್ ಎಂದು ಕರೆಯಿತು ಮತ್ತು ಅದನ್ನು ಮೆಗಾ 3 ನಲ್ಲಿ ಮುಂದುವರಿಸಿದೆ.

ನೋಟ್ 3ಎಸ್ ದೊಡ್ಡ ಶಕ್ತಿಯುತವಾದ 13 ಎಮ್‍ಪಿ ರೇರ್ ಕ್ಯಾಮೆರಾ ಪಿಡಿಎಎಫ್ ಮತ್ತು ಎಲ್‍ಇಡಿ ಫ್ಲಾಷ್ ಜೊತೆಗೆ 5 ಎಮ್‍ಪಿ ಫೇಸಿಂಗ್ ಸ್ನಾಪರ್ ಇರುವುದು ಬೇಸರದ ಸಂಗತಿ.

ಮೆಗಾ 3 ರಲ್ಲಿ ದೊಡ್ಡ ಬ್ಯಾಟರಿ

ಮೆಗಾ 3 ರಲ್ಲಿ ದೊಡ್ಡ ಬ್ಯಾಟರಿ

ಮೆಗಾ 3 3050ಎಮ್‍ಎಎಚ್ ಬ್ಯಾಟರಿಯೊಂದಿಗೆ ಬರುತ್ತದೆ, ಕಂಪನಿ ಪ್ರಕಾರ ಇದು 200 ಘಂಟೆಗಳ ವರೆಗೆ ಇರುತ್ತದೆ ಒಮ್ಮೆ ಚಾರ್ಜ್ ಮಾಡಿದರೆ. ನೋಟ್ 3ಎಸ್ ಹೋಲಿಸಿದರೆ ಚಿಕ್ಕದಾದ 2500 ಎಮ್‍ಎಎಚ್ ಬ್ಯಾಟರಿ ಹೊಂದಿದೆ ಸುಮಾರಾಗಿ ಮೆಗಾ 3 ಗಿಂತ ಶೇಕಡಾ 20 ರಷ್ಟು ಕಡಿಮೆ.

ಎರಡೂ ಫೋನ್ ನಲ್ಲಿ ಆಂಡ್ರಾಯ್ಡ್ ಮಾರ್ಷ್‌ಮಲ್ಲೊ

ಎರಡೂ ಫೋನ್ ನಲ್ಲಿ ಆಂಡ್ರಾಯ್ಡ್ ಮಾರ್ಷ್‌ಮಲ್ಲೊ

ನೋಟ್ 3ಎಸ್ ಮತ್ತು ಮೆಗಾ 3 ಎರಡೂ ಕೂಡ ನಡೆಯುತ್ತದೆ ಆಂಡ್ರಾಯ್ಡ್ ಮಾರ್ಷ್‌ಮಲ್ಲೊ ದಿಂದ ಜೊತೆಗೆ ಕಂಪನಿಯ ಉತ್ತಮ ಯುಐ ಸಂತಸ ಕೊಡುವ ವಿಷಯ. ಇದರಿಂದ ಗೊತ್ತಾಗುತ್ತದೆ ಈ ಫೋನ್ ಗಳು ಲೀಕೋ ಇಯುಐ ಮೇಲೆ ನಡೆಯುವುದಿಲ್ಲಾ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನೋಟ್ 3ಎಸ್ ಬೆಲೆ ರೂ.9,999 ಮತ್ತು ಮೆಗಾ 3 ಬೆಲೆ ರೂ. 6,999. ಎರಡೂ ಫೋನ್ ಗಳು ಡಿಸೆಂಬರ್ 7ರಿಂದ ಕೇವಲ ಅಮೆಜಾನ್‌ ಇಂಡಿಯಾ ದಲ್ಲಿ ಲಭ್ಯವಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Coolpad, today at an event held in India launched the Coolpad Mega 3 and Note 3S smartphones and priced them at Rs. 6,999 and Rs. 9,999 respectively. Both the smartphones will be on sale from December 7 exclusively on Amazon India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X