ಮೊಬೈಲ್‌ ಬಗ್ಗೆ ತಿಳಿಯಲೇಬೇಕಾದ 10 ಸಂಗತಿಗಳು

By Ashwath
|

ವಿಶ್ವದಲ್ಲಿ ಮೊಬೈಲ್‌ನ್ನು ಮೊದಲು ಕಂಡುಹಿಡಿದವರು ಯಾರು? ನೋಕಿಯಾ ಕಂಪೆನಿ ಮೊದಲು ಹೇಗಿತ್ತು? ವಿಶ್ವದ ಗಟ್ಟಿಯಾದ ಮೊಬೈಲ್‌ನ್ನು ತಯಾರಿಸಿ ಕಂಪೆನಿ ಯಾವುದು ಗೊತ್ತಾ..? ಹೀಗೆ ನೀವು ತಿಳಿದುಕೊಳ್ಳಲೇ ಬೇಕಾದ ಮೊಬೈಲ್‌ಗೆ ಸಂಬಂಧಿಸಿದ ಟಾಪ್‌ 10 ಸುದ್ದಿಗಳನ್ನು ಗಿಜ್ಬಾಟ್‌ ಈ ಬಾರಿ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ಮೊದಲು ಮೊಬೈಲ್‌ ತಯಾರಿಸಿದ ಕಂಪೆನಿ ಮೋಟರೋಲಾ. 1973ರಲ್ಲಿ ಮಾರ್ಟಿನ್‌ ಕೂಪರ್‌ ಈ ಮೊಬೈಲ್‌ನ್ನು ರೂಪಿಸಿದ. DynaTAC 8000X ಹೆಸರಿನ ಈ ಮೊಬೈಲ್‌ 11 ವರ್ಷಗಳ ನಂತರ ಅಂದರೆ 1984ರಲ್ಲಿ ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಯಾಯಿತು.

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ಪ್ರಪಂಚದ ದುಬಾರಿ ಮೊಬೈಲ್‌ ಫೋನ್‌ ವಿನ್ಯಾಸ ಮಾಡಿದ್ದು ಬ್ರಿಟೀಷ್‌ನ ಜುವೆಲ್ಲರಿ ಉದ್ಯನಿ ಸ್ಟುವರ್ಟ್‌ ಹಗ್ಸ್‌. 500 ವಜ್ರದ ಹರಳುಗಳಿಂದ ಐಫೋನ್‌ 4 ನಿರ್ಮಾಣ ಮಾಡಿದ್ದು, ಇದರ ಬೆಲೆ ಬರೋಬ್ಬರಿ 42 ಕೋಟಿ.

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ನೋಕಿಯಾ 1100 ಅತೀ ಹೆಚ್ಚು ಖರೀದಿಯಾದ ಫೋನ್‌. 250 ಮಿಲಿಯನ್‌ 1100 ಫೋನ್‌ಗಳು ವಿಶ್ವದಲ್ಲಿಮಾರಾಟವಾಗಿದೆ.

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ವಿಶ್ವದ ಅತೀ ಗಟ್ಟಿಯಾದ ಫೋನ್‌ ಎಂಬ ಕೀರ್ತಿಯನ್ನು ಸೋನಿಮ್‌ ಕಂಪೆನಿಯ XP3300 ಮೊಬೈಲ್‌ ತನ್ನದಾಗಿಸಿದೆ. 84 ಅಡಿಗಳಿಂದ ಇದು ಕೆಳಗೆ ಬಿದ್ದರೂ ಈ ಹ್ಯಾಂಡ್‌ಸೆಟ್‌ಗೆ ಯಾವುದೇ ಡ್ಯಾಮೇಜ್‌ ಅಗಿಲ್ವಂತೆ.

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ನೋಕಿಯಾ ಕಂಪೆನಿ ಆರಂಭವಾಗಿದ್ದು 1865ರಲ್ಲಿ. ಪೇಪರ್‌ ಉತ್ಪಾದನೆಯೊಂದಿಗೆ ಆರಂಭವಾದ ಕಂಪೆನಿ ನಂತರ ಕೆಲ ವರ್ಷಗಳಲ್ಲಿ ರಬ್ಬರ್‌ನಿಂದ ಉತ್ಪನ್ನ,ಟೆಲಿಗ್ರಾಫ್‌ ವಯರ್‌, ಎಲೆಕ್ಟ್ರಿಕಲ್‌ ಕೇಬಲ್‌ ಉತ್ಪಾದಿಸಿ ನಂತರ 1984 ಮೊದಲ ಮೊಬೈಲ್‌ ಫೋನ್‌ ಉತ್ಪಾದಿಸಿತು.

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ವಿಶ್ವದ ಮೊದಲ ಎಂಪಿ3 ಫೋನ್‌ ಪರಿಚಯಿಸಿದ ಕಂಪೆನಿ ಸಿಮೆನ್ಸ್‌. ಸಿಮೆನ್ಸ್‌ SL45 ಹ್ಯಾಂಡ್‌ಸೆಟ್‌ 32MB ಆಂತರಿಕ ಮೊಮೊರಿಯೊಂದಿಗೆ ಹೊರಬಂದಿತ್ತು.

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಬಳಸುವ ಜನರಲ್ಲಿ ಶೇ.91ರಷ್ಟು ಮಂದಿ ಸೋಷಿಯಲ್‌ ನೆಟ್‌ವರ್ಕ್‌ಗಾಗಿ ಮೊಬೈಲ್‌ನ್ನು ಬಳಸುತ್ತಾರೆ

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

30ಕ್ಕೂ ಹೆಚ್ಚು ಆಫ್ರಿಕದ ದೇಶಗಳಲ್ಲಿ ಲ್ಯಾಂಡ್‌ಲೈನ್‌ ಫೋನ್‌ಗಿಂತ ಮೊಬೈಲ್‌ ಫೋನ್‌ ಬಳಸುವವರ ಸಂಖ್ಯೆ ಹೆಚ್ಚು

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ಮೊಬೈಲ್‌ ಬಗ್ಗೆ ನೀವು ತಿಳಿಯಲೇಬೇಕಾದ ಟಾಪ್‌ 10 ಸಂಗತಿಗಳು

ವಿಶ್ವದಲ್ಲಿ ಪ್ರತಿದಿನ ಹೊಸದಾಗಿ 1.4 ಬಿಲಿಯನ್‌ ಟೆಕ್ಷ್ಟ್‌ ಮೆಸೇಜ್‌ ಹರಿದಾಡುತ್ತವೆ. ಪಿಲಿಪೈನ್ಸ್‌ ದೇಶದ ಜನರು ಮೊಬೈಲ್‌ನಲ್ಲಿ ಅತೀ ಹೆಚ್ಚು ಸಂದೇಶ ಕಳುಹಿಸುತ್ತಿದ್ದಾರೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X