ಡೇಟಾವಿಂಡ್‌ನಿಂದ ಮೂರು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್

Written By:


ಆಕಾಶ್‌ ಟ್ಯಾಬ್ಲೆಟ್‌ಗಳನ್ನು ತಯಾರಿಸುತ್ತಿದ್ದ ಡೇಟಾವಿಂಡ್‌ ಕಂಪೆನಿ ಮೂರು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.ಮೂರು ಸ್ಮಾರ್ಟ್‌ಫೋನ್‌ಗಳಲ್ಲಿ ಎರಡು ಆಂಡ್ರಾಯ್ಡ್‌ ಓಎಸ್‌ ಹೊಂದಿದ್ದರೆ ಒಂದು ಲೈನಕ್ಸ್‌ ಓಎಸ್‌ ಹೊಂದಿದೆ.

5 ಇಂಚಿನ ಟಿಎಫ್‌ಟಿ WQVGA ಸ್ಕ್ರೀನ್ ಹೊಂದಿರುವ ಪಾಕೆಟ್‌ ಸರ್ಫರ್‌ ಎಕ್ಸ್‌ ಸ್ಮಾರ್ಟ್‌ಫೋನ್‌ ಡ್ಯುಯಲ್‌ ಸಿಮ್‌,ಲೈನೆಕ್ಸ್‌ ಓಎಸ್‌,1 GHz ಸಿಂಗಲ್‌ ಕೋರ್‍ ಪ್ರೊಸೆಸರ್‌ ಮುಂದುಗಡೆ ವಿಜೆಎ ಕ್ಯಾಮೆರಾ ಹೊಂದಿದ್ದು, 3499 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.

 ಡೇಟಾವಿಂಡ್‌ನಿಂದ ಮೂರು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್

5 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಟಚ್‌ಸ್ಕ್ರೀನ್‌ ಹೊಂದಿರುವ ಪಾಕೆಟ್‌ ಸರ್ಫರ್‌ 5 ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್‌, ಐಸಿಎಸ್ ಓಎಸ್‌,1 GHz ಸಿಂಗಲ್‌ ಕೋರ್‍ ಪ್ರೊಸೆಸರ್‌,ಮುಂದುಗಡೆ ವಿಜೆಎ ಕ್ಯಾಮೆರಾ,ಹಿಂದುಗಡೆ 2 ಎಂಪಿ ಕ್ಯಾಮೆರಾವನ್ನು ಹೊಂದಿದ್ದು 4999 ರೂಪಾಯಿಯನ್ನು ನಿಗದಿ ಮಾಡಿದೆ.

5 ಇಂಚಿನ ಟಿಎಫ್‌ಟಿ ಕೆಪಾಸಿಟಿವ್ ಟಚ್‌ಸ್ಕ್ರೀನ್‌ ಪಾಕೆಟ್‌ ಸರ್ಫರ್‌ 3ಜಿ5 ಸ್ಮಾರ್ಟ್‌ಫೋನ್‌ ಡ್ಯುಯಲ್‌ ಸಿಮ್‌,ಆಂಡ್ರಾಯ್ಡ್ ಜೆಲ್ಲಿ ಬೀನ್ ಓಎಸ್‌,1 GHz ಸಿಂಗಲ್‌ ಕೋರ್‍,ಮುಂದುಗಡೆ ವಿಜೆಎ ಕ್ಯಾಮೆರಾ ಹಿಂದುಗಡೆ 5 ಎಂಪಿ ಕ್ಯಾಮೆರಾವನ್ನು ಹೊಂದಿದ್ದು 6,499 ರೂಪಾಯಿಯನ್ನು ನಿಗದಿ ಮಾಡಿದೆ.

ಗೂಗಲ್‌ ಹಬ್ಬ: ಸ್ಮಾರ್ಟ್‌‌ಫೋನ್‌‌ ಖರೀದಿಸಲು ಇಂದೇ ಕೊನೆ ದಿನ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot