Just In
Don't Miss
- News
"ಮಾಯಾ ಮಾದಕ" ಯಕ್ಷಗಾನ: ಮದ್ಯ, ಮಾದಕ ವಸ್ತುಗಳ ವಿರುದ್ಧ ಜನ ಜಾಗೃತಿ
- Movies
"ಒಳ್ಳೆವ್ನಾ ಕೆಟ್ಟವ್ನಾ ಜಡ್ಜ್ಮೆಂಟ್ಗೆ ಸಿಗೊವಲ್ದು": ಡಾಲಿ 'ಹೊಯ್ಸಳ' ಪೊಲೀಸ್ ಗಿರಿ ಝಲಕ್
- Sports
BGT 2023: ಆಸ್ಟ್ರೇಲಿಯಾಗೆ ಆರಂಭದಲ್ಲೇ ಆಘಾತ; ಮತ್ತೋರ್ವ ಸ್ಟಾರ್ ವೇಗಿ ಮೊದಲ ಟೆಸ್ಟ್ನಿಂದ ಔಟ್!
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡೆಲ್ ನಿಂದ 2012ಕ್ಕೆ ಸ್ಟ್ರೀಕ್ ಮೊಬೈಲ್

ಗೂಗಲ್ ಆಂಡ್ರಾಯ್ಡ್ v2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಮೊಬೈಲ್ ನಲ್ಲಿ ಲೈನಕ್ಸ್ 2.6.35 OS ಕರ್ನಲ್ ಆಯ್ಕೆ ಇದೆ. 1.5 GHz ಡ್ಯೂಯಲ್ ಕೋರ್ ಕ್ವಾಲ್ಕಂ ಸ್ಕಾರ್ಪಿಯನ್ ಪ್ರೊಸೆಸರ್ ಮತ್ತು ಕ್ವಾಲ್ಕಂ ಸ್ನಾಪ್ ಡ್ರಾಗನ್ MSM8260 ಚಿಪ್ ಸೆಟ್ ಇದರಲ್ಲಿದೆ. ಗ್ರಾಫಿಕ್ಸ್ ಬೆಂಬಲಕ್ಕೆಂದು ಕ್ವಾಲ್ಕಂ ಅಡೆರ್ನೊ 220 ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್ ಪಡೆದುಕೊಂಡಿದೆ.
ಡೆಲ್ ಸ್ಕ್ರೀಕ್ ಪ್ರೊ 101DL ಮೊಬೈಲ್ ವಿಶೇಷತೆ;
* 65 x 126 x 10.3 ಎಂಎಂ ಸುತ್ತಳತೆ
* 140 ಗ್ರಾಂ ತೂಕ
* 4.3 ಇಂಚಿನ ಮಲ್ಟಿ ಟಚ್ ಸ್ಕ್ರೀನ್, 540 x 960 ಪಿಕ್ಸಲ್ ರೆಸೊಲ್ಯೂಷನ್
* ಮ್ಯಾಟ್ರಿಕ್ಸ್ LED ಡಿಸ್ಪ್ಲೇ
* ಅಮೊಲೆಡ್ ಟಚ್ ಸ್ಕ್ರೀನ್
* LP DDR2 SDRAM
* 7630 ಎಂಬಿ ROM
* 3.5 ಎಂಎಂ ಆಡಿಯೋ ಜ್ಯಾಕ್
* GPRS ಮತ್ತು EDGE ಇಂಟರ್ನೆಟ್ ಸಂಪರ್ಕ
* 3ಜಿ ಸಂಪರ್ಕ ಬೆಂಬಲಿತ
* ಮೈಕ್ರೊ SD, ಮೈಕ್ರೊ SDHC, ಟ್ರಾನ್ಸ್ ಫ್ಲಾಶ್ ಮೆಮೊರಿ ಕಾರ್ಡ್
* 32ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* ಮೈಕ್ರೊ USB v2.0, v2.1 ಬ್ಲೂಟೂಥ್, 802.11 b/g/n ವೈ-ಫೈ
* GPS, A-GPS, ಜಿಯೊ ಟ್ಯಾಗಿಂಗ್
* 8 ಮೆಗಾ ಪಿಕ್ಸಲ್ ಕ್ಯಾಮೆರಾ, ಆಪ್ಟಿಕಲ್ ಝೂಮ್, ಆಟೊ ಫೋಕಸ್, 3264 x 2448 ಪಿಕ್ಸಲ್ ರೆಸೊಲ್ಯೂಷನ್
* 1.3 ಮೆಗಾ ಪಿಕ್ಸಲ್ ಸೆಕಂಡರಿ ಫ್ರಂಟ್ ಕ್ಯಾಮೆರಾ, 1280 x 1024 ಪಿಕ್ಸಲ್ ರೆಸೊಲ್ಯೂಷನ್
* 3GP/MP4 ವಿಡಿಯೋ ರೆಕಾರ್ಡಿಂಗ್
* Li ion 1520 mAh ಬ್ಯಾಟರಿ
ಈ ಮೊಬೈಲ್ ಡೆಲ್ ಸ್ಟೇಜ್ 2.0 ಯೂಸರ್ ಇಂಟರ್ ಫೇಸ್ ಪಡೆದುಕೊಂಡಿದೆ. ಇದರಲ್ಲಿ DLNA ಮತ್ತು ಚಿತ್ರಣಗಳಿಗೆಂದು ಇನ್ನಿತರ ಆಯ್ಕೆಗಲೂ ಇವೆ. ಆದರೆ ಈ ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ. ಜನವರಿಯಲ್ಲಿ ಈ ಮೊಬೈಲ್ ಕುರಿತ ಇನ್ನಿತರ ಮಾಹಿತಿ ಮತ್ತು ಬೆಲೆ ಬಗ್ಗೆ ತಿಳಿದುಬರಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470