Home
ಮೊಬೈಲ್

ದೀಪಾವಳಿ ಭರ್ಜರಿ ಕೊಡುಗೆ ಅಮೋಘ ದರ ಕಡಿತ

By Shwetha

ಅಕ್ಟೋಬರ್ ತಿಂಗಳಿನ ಆರಂಭ ಎಂದರೆ ಭಾರತದಲ್ಲಿ ಹಬ್ಬಗಳ ಸಂಭ್ರಮ ಸಡಗರ ಮುಗಿಲು ಮುಟ್ಟುತ್ತದೆ ಎಂದೇ ಹೇಳಬಹುದು. ಹೆಚ್ಚಿನ ಗೃಹಬಳಕೆಯ ವಸ್ತುಗಳಿಂದ ಹಿಡಿದು ಇಲೆಕ್ಟ್ರಾನಿಕ್ ಪರಿಕರಗಳು ಭಾರೀ ವಿನಾಯಿತಿಯನ್ನು ದರಕಡಿತವನ್ನು ಒಳಗೊಂಡು ಗ್ರಾಹಕರ ಮನೆ ಮನವನ್ನು ಮೆಚ್ಚಿಸಲು ಮುಂದಾಗುತ್ತವೆ. ಇನ್ನು ಆನ್‌ಲೈನ್ ರೀಟೈಲ್ ತಾಣಗಳು ಕೂಡ ನಾ ಮುಂದು ತಾ ಮುಂದು ಎಂದು ಹಬ್ಬದ ಸಂಭ್ರಮವನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಲು ಅದ್ಭುತ ಕೊಡುಗೆಗಳನ್ನು ನೀಡುತ್ತಿವೆ.

ಇದನ್ನೂ ಓದಿ: ಗೂಗಲ್ ಜಾಕ್‌ಪಾಟ್ ನೆಕ್ಸಸ್ 6 ಮತ್ತು ಪ್ರತಿಸ್ಪರ್ಧಿಗಳು

ಇಂದಿನ ಲೇಖನದಲ್ಲಿ ಫೋನ್‌ಗಳು, ಟ್ಯಾಬ್ಲೆಟ್‌ಗಳು ಹಾಗೂ ಕ್ಯಾಮೆರಾಗಳ ಮೇಲೆ ರೀಟೈಲ್ ತಾಣಗಳು ಒದಗಿಸುತ್ತಿರುವ ಕೊಡುಗೆಗಳನ್ನು ನಾವು ನೋಡೋಣ. ಈ ಕೊಡುಗೆಗಳು ನಿಜಕ್ಕೂ ಅಸದಳವಾಗಿದ್ದು ನಿಮ್ಮ ಬಯಕೆಯನ್ನು ಈಡೇರಿಸುವಂತಿದೆ.

Best Mobiles in India

English summary
This article tells about Diwali 2014 Special Deals: Top 15 Online Offers on Laptops, Mobiles And Cameras.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+