ದೀಪಾವಳಿ ಸಂಭ್ರಮಕ್ಕಾಗಿ ಸೋನಿ ಸೂಪರ್ ಕೊಡುಗೆಯ ಫೋನ್ಸ್
ಹಬ್ಬದ ಸೀಸನ್‌ನಲ್ಲಿ ಗೃಹೋಪಯೊಗಿ ಸಾಮಾಗ್ರಿಗಳಿಂದ ಹಿಡಿದು ಇಲೆಕ್ಟ್ರಾನಿಕ್ ಸಲಕರಣೆಗಳವರೆಗೂ ದರಕಡಿತ, ಅತ್ಯದ್ಭುತ ಕೊಡುಗೆಗಳನ್ನು ನಿಮಗೆ ಕಾಣಬಹುದು. ಮಾರುಕಟ್ಟೆಯಲ್ಲಂತೂ ಇಂತಹ ವಸ್ತುಗಳಿಗೆ ಬೇಡಿಕೆ ಹೆಚ್ಚು. ಇನ್ನೇನು ಬರಲಿರುವ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ನಾವೆಲ್ಲರೂ ಉತ್ಸುಕರಾಗಿರುವೆವು. ಈ ಆಚರಣೆ ಅತಿ ಸುಂದರ ಫೋನ್‌ಗಳಿಂದ ಆಗಿದ್ದರೆ ಖುಷಿ ಇನ್ನೂ ಹೆಚ್ಚಾಗುತ್ತದೆ ಅಲ್ಲವೇ?
ಹಾಗಿದ್ದರೆ ಇಂದಿನ ಲೇಖನದಲ್ಲಿ ಸೋನಿಯ ಅತ್ಯುನ್ನತ ಮತ್ತು ದೀಪಾವಳಿಯ ವಿಶೇಷ ದರಕಡಿತ ಕೊಡುಗೆಗಳೊಂದಿಗೆ ಝಗಮಗಿಸುತ್ತಿರುವ ಫೋನ್‌ಗಳನ್ನು ನೋಡೋಣ.ಕಂಪೆನಿಯು ಇದೀಗ ಸುದ್ದಿಯಲ್ಲಿರುವುದು ತನ್ನ ಹೊಸ ಎಕ್ಸ್‌ಪೀರಿಯಾ ಝೆಡ್3 ಯಿಂದ ಆಗಿದೆ. ಕಂಪೆನಿಯ ಫ್ಲ್ಯಾಗ್‌ಶಿಪ್ ಫೋನ್ ಆಗಿರುವ ಇದು ರೂ 49,990 ಕ್ಕೆ ಲಭ್ಯವಾಗುತ್ತಿದೆ.
ಇಂದಿನ ಲೇಖನದಲ್ಲಿ ಸೋನಿಯ ಬೆಸ್ಟ್ ಫೋನ್‌ಗಳ ಶ್ರೇಣಿಯನ್ನು ನಾವು ಇಲ್ಲಿ ನೋಡೋಣ. ಈ ಬೆಸ್ಟ್ ಫೋನ್‌ಗಳು ಅತ್ಯಂತ ಆಕರರ್ಷಕವಾಗಿದ್ದು ನಿಮ್ಮ ಫೋನ್ ಕಾತರತೆಯನ್ನು ಹೆಚ್ಚಿಸುವುದು ಖಂಡಿತವಾಗಿದೆ.
ರೂ:51,990 ರೂ:44,990 ರೂ:23,990 ರೂ:12,990 ರೂ:27,990 ರೂ:29,990 ರೂ: 49,990 ರೂ: 25,990 ರೂ: 9,499 ರೂ: 41,990
#1
ದರ ಕಡಿತ: 8%
ದರ ಕಡಿತ ಬೆಲೆ ರೂ: 47,999
ಪ್ರಮುಖ ವಿಶೇಷತೆ
5.2 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2.2 ಎಮ್‌ಪಿ ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ, 128 ಜಿಬಿಗೆ ವಿಸ್ತರಿಸಬಹುದು
3 GB RAM
3100 mAh, Li-Ion ಬ್ಯಾಟರಿ
#2
ದರ ಕಡಿತ: 9%
ದರ ಕಡಿತ ಬೆಲೆ ರೂ: 40,999
ಪ್ರಮುಖ ವಿಶೇಷತೆ
4.6 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2.2 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ, 128 ಜಿಬಿಗೆ ವಿಸ್ತರಿಸಬಹುದು
2 GB RAM
2600 mAh, Li-Ion ಬ್ಯಾಟರಿ
#3
ದರ ಕಡಿತ: 19%
ದರ ಕಡಿತ ಬೆಲೆ ರೂ: 19,400
ಪ್ರಮುಖ ವಿಶೇಷತೆ
5.5 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
8 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
1 GB RAM
2500 mAh, Li-Ion ಬ್ಯಾಟರಿ
#4
ದರ ಕಡಿತ: 9%
ದರ ಕಡಿತ ಬೆಲೆ ರೂ: 11,765
ಪ್ರಮುಖ ವಿಶೇಷತೆ
5.3 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 5 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
8 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
1 GB RAM
2500 mAh, Li-Ion ಬ್ಯಾಟರಿ
#5
ದರ ಕಡಿತ: 11%
ದರ ಕಡಿತ ಬೆಲೆ ರೂ: 24,669
ಪ್ರಮುಖ ವಿಶೇಷತೆ
5.3 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1400 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 1.1 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
8 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
1 GB RAM
2500 mAh, Li-Ion ಬ್ಯಾಟರಿ
#6
ದರ ಕಡಿತ: 45%
ದರ ಕಡಿತ ಬೆಲೆ ರೂ: 16,499
ಪ್ರಮುಖ ವಿಶೇಷತೆ
4.8 ಇಂಚಿನ, 540x960 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
8 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
1 GB RAM
2300 mAh, Li-Ion ಬ್ಯಾಟರಿ
#7
ದರ ಕಡಿತ: 24%
ದರ ಕಡಿತ ಬೆಲೆ ರೂ: 37,680
ಪ್ರಮುಖ ವಿಶೇಷತೆ
5.2 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2300 MHz ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2.2 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA
16 ಜಿಬಿ ಆಂತರಿಕ ಮೆಮೊರಿ, 128 ಜಿಬಿಗೆ ವಿಸ್ತರಿಸಬಹುದು
3 GB RAM
3200 mAh, Li-Ion ಬ್ಯಾಟರಿ
#8
ದರ ಕಡಿತ: 24%
ದರ ಕಡಿತ ಬೆಲೆ ರೂ: 22,222
ಪ್ರಮುಖ ವಿಶೇಷತೆ
6.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 1400 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 1.1 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ, DLNA, NFC
8 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
1 GB RAM
3000 mAh, Li-Ion ಬ್ಯಾಟರಿ
#9
ದರ ಕಡಿತ: 38%
ದರ ಕಡಿತ ಬೆಲೆ ರೂ: 5,879
ಪ್ರಮುಖ ವಿಶೇಷತೆ
4.0 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM
1750 mAh, Li-Ion ಬ್ಯಾಟರಿ
#10
ದರ ಕಡಿತ: 26%
ದರ ಕಡಿತ ಬೆಲೆ ರೂ: 30,990
ಪ್ರಮುಖ ವಿಶೇಷತೆ
5 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
ಕ್ವಾಡ್ ಕೋರ್ 2200 MHz ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ, 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
3000 mAh, Li-Ion ಬ್ಯಾಟರಿ


Click it and Unblock the Notifications








