6,000 ರುಪಾಯಿ ಒಳಗಿನ ಈ ಡಿವೈಸ್ ಗಳು ದೀಪಾವಳಿಗೆ ಗಿಫ್ಟ್ ನೀಡುವುದಕ್ಕೆ ಹೇಳಿ ಮಾಡಿಸಿದಂತಿವೆ
ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ. ಈ ಡಿವೈಸ್ ಗಳು ಈಗಾಗಲೇ ಆನ್ ಲೈನ್ ನಲ್ಲಿ ಭರ್ಜರಿ ಆಫರ್ ಬೆಲೆಯಲ್ಲಿ ಸಿಗುತ್ತಿವೆ. ಇದೀಗ ಹಬ್ಬದ ಸಮಯವಾಗಿರುವುದರಿಂದಾಗಿ ಫ್ಲಿಪ್ ಕಾರ್ಟ್ ನಲ್ಲಿ ದೀಪಾವಳಿ ಸೀಸನ್ ಸೇಲ್ ನಡೆಯುತ್ತಿದೆ. ಹಾಗಾಗಿ ಹಲವು ಕೈಗೆಟುಕುವ ಬೆಲೆಯ ಅಂದರೆ ಕೇವಲ 6,000 ರುಪಾಯಿಗೂ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳು ಭರ್ಜರಿ ಡಿಸ್ಕೌಂಟ್ ನಲ್ಲಿ ಸಿಗುತ್ತಿವೆ. ಅಂತಹ ಕೆಲವು ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಎಸ್ ಬಿಐ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ಇನ್ಸೆಂಟ್ ರಿಯಾಯಿತಿ, ಪ್ರಿಪೇಯ್ಡ್ ಟ್ರಾನ್ಸ್ಯಾಕ್ಷನ್ ಗೆ ಹೆಚ್ಚುವರಿ 10% ರಿಯಾಯಿತಿ, ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗೆ ಅನಿಯಮಿತ ಕ್ಯಾಷ್ ಬ್ಯಾಕ್, ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ನಲ್ಲಿ ಅತ್ಯುತ್ತಮ ಕ್ಯಾಷ್ ಬ್ಯಾಕ್ ಗಳು, ಆಕ್ಸಿಸ್ ಬಝ್ ಕ್ರೆಡಿಟ್ ಕಾರ್ಡ್ ಗೆ ಹೆಚ್ಚುವರಿ ರಿಯಾಯಿತಿ ಮತ್ತು ಇತ್ಯಾದಿ ಹಲವು ಆಫರ್ ಗಳು ಫ್ಲಿಪ್ ಕಾರ್ಟ್ ಸೇಲ್ ನಲ್ಲಿ ಲಭ್ಯವಿದೆ.
ವಾರೆಂಟಿ ಸೇವೆಗಳನ್ನು ಸ್ಮಾರ್ಟ್ ಫೋನ್ ಗಳಿಗೆ ಪೋರ್ಟಲ್ ನಲ್ಲಿ ಆಫರ್ ಮಾಡಲಾಗುತ್ತಿದ್ದು ಡ್ಯಾಮೇಜ್ ಮತ್ತು ಸ್ಕ್ಯಾಚ್ ಪ್ರೊಟೆಕ್ಷನ್ ಪ್ಲಾನ್ ಗಳು ಕೂಡ ಇದರಲ್ಲಿ ಸೇರಿವೆ.

Redmi 7A (Discount Price: Rs Rs 5,999)
MRP: Rs. 6,999
ಈ ಡಿವೈಸ್ ಅತ್ಯುತ್ತಮ ಎಕ್ಸ್ ಚೇಂಜ್ ಆಫರ್ ನಲ್ಲಿ ಲಭ್ಯವಿದೆ ಮತ್ತು ಇಎಂಐ ಪ್ಲಾನ್ ಗಳಲ್ಲೂ ಕೂಡ ಖರೀದಿಸುವ ಅವಕಾಶವಿದೆ.

Realme C2 (Discount Price: MRP: Rs. 7,999) MRP: Rs. 5,999
MRP: Rs. 5,999
ಈ ಹ್ಯಾಂಡ್ ಸೆಟ್ ಡಿಸ್ಕೌಂಟ್ ಬೆಲೆಯಲ್ಲಿ ಕೈಗೆಟುಕುತ್ತಿದ್ದು ಕೇವಲ 5,999 ರುಪಾಯಿಗೆ ಖರೀದಿಸಬಹುದು. 584 ರುಪಾಯಿಯ ಮಾಸಿಕ ಇಎಂಐ ಪ್ಲಾನ್ ನಲ್ಲೂ ಕೂಡ ಖರೀದಿಸುವ ಅವಕಾಶವಿದೆ.

Gionee A1 Lite (Discount Price: Rs 5,999) MRP: Rs 11,499
MRP: Rs 11,499
5,999 ರುಪಾಯಿ ಬೆಲೆಗೆ ನೀವು ಖರೀದಿಸುವ ಅವಕಾಶವಿದೆ. ಹೇಗೆಂದರೆ ಹಳೆಯ ಡಿವೈಸ್ ನ್ನು ಎಕ್ಸ್ ಚೇಂಜ್ ಮಾಡಿದರೆ 11,499 ರುಪಾಯಿ ಡಿವೈಸ್ ಗೆ 5,800 ರುಪಾಯಿವರೆಗೆ ಎಕ್ಸ್ ಚೇಂಜ್ ಮೊತ್ತವನ್ನು ಪಡೆದುಕೊಳ್ಳಬಹುದು.

Micromax Infinity N11 (Discount Price: Rs 5,499)
MRP: Rs 12,999
5,499 ರುಪಾಯಿಯ ಡಿಸ್ಕೌಂಟ್ ಬೆಲೆಯಲ್ಲಿ ಈ ಸ್ಮಾರ್ಟ್ ಫೋನ್ ನ್ನು ಖರೀದಿಸಬಹುದು.ಹೆಚ್ಚುವರಿಯಾಗಿ ಈ ಡಿವೈಸ್ ಗೆ ಪ್ರೀಪೇಯ್ಡ್ ಟ್ರಾನ್ಸ್ಯಾಕ್ಷನ್ ಮಾಡಿದರೆ 10% ರಿಯಾಯಿತಿಯನ್ನು ಕೂಡ ಪಡೆದುಕೊಳ್ಳಬಹುದು.

TECNO Spark Go (Free Bluetooth Headset Worth Rs. 799)
MRP: Rs 5,499
5,499 ರುಪಾಯಿಯ ರಿಯಾಯಿತಿಯಲ್ಲಿ ಈ ಸ್ಮಾರ್ಟ್ ಫೋನ್ ನ್ನು ಖರೀದಿಸಬಹುದು ಜೊತೆಗೆ ಉಚಿತ ಬ್ಲೂಟೂತ್ ಹೆಡ್ ಸೆಟ್ ಲಭ್ಯವಿದ್ದು 7,99 ರುಪಾಯಿ ಬೆಲೆಬಾಳುತ್ತದೆ.

Gionee F9 (Discount Price: Rs 5,990)
MRP: Rs 12,999
ಈ ಹ್ಯಾಂಡ್ ಸೆಟ್ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದ್ದು 5,999 ರುಪಾಯಿಗೆ ಸಿಗುತ್ತದೆ. ಯುಟ್ಯೂಬ್ ಪ್ರೀಮಿಯಂ ಫ್ರೀ ಟ್ರಯಲ್ 6 ತಿಂಗಳ ಅವಧಿಗೆ ಫ್ಲಿಪ್ ಕಾರ್ಟ್ ನಲ್ಲಿ ಈ ಡಿವೈಸ್ ಖರೀದಿಸುವ ಮೂಲಕ ಉಚಿತವಾಗಿ ಪಡೆದುಕೊಳ್ಳಬಹುದು.


Click it and Unblock the Notifications








