Home
ಮೊಬೈಲ್

ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ಆಫರ್

By Gizbot Bureau

ಅಕ್ಟೋಬರ್ 21 ರಿಂದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಆರಂಭವಾಗಿದ್ದು ಅಕ್ಟೋಬರ್ 25 ರ ವರೆಗೆ ನಡೆಯಲಿದೆ. ಈ ಸಮಯದಲ್ಲಿ ಬಳಕೆದಾರರಿಗೆ ಅಮೇಜಾನ್ ನಲ್ಲಿ ಹಲವು ಸ್ಮಾರ್ಟ್ ಫೋನ್ ಗಳಿಗೆ ಬೆಸ್ಟ್ ರಿಯಾಯಿತಿ ಸಿಗುತ್ತದೆ. ಹಾಗಾದ್ರೆ ಯಾವೆಲ್ಲ ಸ್ಮಾರ್ಟ್ ಫೋನ್ ಗಳು ರಿಯಾಯಿತಿಯಲ್ಲಿ ಲಭ್ಯವಿದೆ ಎಂಬ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಅಮೇಜಾನ್ ಆಫರ್

ಅಮೇಜಾನ್ ನಲ್ಲಿ ನೀಡಲಾಗುತ್ತಿರುವ ಆಫರ್ ಗಳಲ್ಲಿ 1,120 ಜಿಬಿ ಡಾಟಾ ಏರ್ ಟೆಲ್ ನಿಂದ, 10% ಇನ್ಸೆಂಟ್ ರಿಯಾಯಿತಿ ಆಕ್ಸಿಸ್ ಮತ್ತು ಸಿಟಿ ಬ್ಯಾಂಕ್ ನ ಕ್ರೆಡಿಟ್/ಡೆಬಿಟ್ ಕಾರ್ಡ್ ನಿಂದ, ಎಕ್ಸ್ ಚೇಂಜ್ ಮತ್ತು ಕ್ಯಾಷ್ ಬ್ಯಾಕ್ ಆಫರ್ ಗಳು, ಡಬಲ್ ಡಾಟಾ ಆಫರ್ ಗಳು ಮತ್ತು ನೋ ಕಾಸ್ಟ್ ಇಎಂಐ ಆಯ್ಕೆಗಳು ಇತ್ಯಾದಿಗಳು ಲಭ್ಯವಿದೆ.ಈ ಫೋನ್ ಗಳ ಖರೀದಿಯಿಂದಾಗಿ ಹೆಚ್ಚುವರಿ ಬೋನಸ್ ಆಫರ್ ಗಳನ್ನು ಕೂಡ ಪಡೆದುಕೊಳ್ಳಬಹುದು.

ಒನ್ ಪ್ಲಸ್ 7

ಒನ್ ಪ್ಲಸ್ 7

ಈ ಸ್ಮಾರ್ಟ್ ಫೋನ್ ಬೆಲೆ 29,999 ರುಪಾಯಿಗಳು. ಇದು ಟ್ರಿಪಲ್ ಹಿಂಭಾಗದ ಕ್ಯಾಮರಾ ಲೆನ್ಸ್ ಮತ್ತು 6.4 ಇಂಚಿನ AMOLED ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ.

OPPO Reno2 Z

8ಜಿಬಿ RAM ಮತ್ತು 256ಜಿಬಿ ROM ಆಯ್ಕೆಯ ಫೋನ್ 29,990 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ. ಇದು 6.53 ಇಂಚಿನ AMOLED ಡಿಸ್ಪ್ಲೇ ಮತ್ತು 4,000mAh ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ.

ನೋಕಿಯಾ 6.2

ನೋಕಿಯಾ 6.2

ಈ ಸ್ಮಾರ್ಟ್ ಫೋನ್ ನ್ನು ನೀವು 14,499 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ. 6.3-ಇಂಚಿನ ಫುಲ್ HD+ ಡಿಸ್ಪ್ಲೇಯನ್ನು ಇದು ಹೊಂದಿದೆ.

ರೆಡ್ಮಿ ನೋಟ್ 8 ಪ್ರೋ

ರೆಡ್ಮಿ ನೋಟ್ 8 ಪ್ರೋ

ಈ ಡಿವೈಸ್ ನಿಮಗೆ 14,999 ರುಪಾಯಿ ಬೆಲೆಗೆ ಸಿಗುತ್ತದೆ. ಅತೀ ದೊಡ್ಡ ಬ್ಯಾಟರಿ ಅಂದರೆ 4,500mAh ಬ್ಯಾಟರಿ ಬ್ಯಾಕ್ ಅಪ್ ಇದ್ದು ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಇದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10+

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10+

ಈ ಸ್ಮಾರ್ಟ್ ಫೋನ್ 79,999 ರುಪಾಯಿ ಬೆಲೆಗೆ ಲಭ್ಯವಾಗಲಿದ್ದು 12ಜಿಬಿ RAM ಮತ್ತು 256GB ROM ಆಯ್ಕೆ ಸಿಗುತ್ತದೆ. ಇಎಂಐ ಪ್ಲಾನ್ ನಲ್ಲೂ ಕೂಡ ಖರೀದಿಸುವ ಅವಕಾಶವಿದೆ.

ಒನ್ ಪ್ಲಸ್ 7 ಪ್ರೋ

ಒನ್ ಪ್ಲಸ್ 7 ಪ್ರೋ

ಈ ಹ್ಯಾಂಡ್ ಸೆಟ್ 44,999 ರುಪಾಯಿ ಬೆಲೆಗೆ ಸಿಗುತ್ತದೆ. ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಸಾಕೆಟ್ ವ್ಯವಸ್ಥೆಯನ್ನು ಒಳಗೊಂಡಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30 ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30 ಎಸ್

ಈ ಫೋನ್ 13,999 ರುಪಾಯಿ ಬೆಲೆಗೆ ಸಿಗುತ್ತದೆ. ಇದು ದೊಡ್ಡದಾದ ಅಂದರೆ 6,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 48ಎಂಪಿ ಪ್ರೈಮರಿ ಹಿಂಭಾಗದ ಕ್ಯಾಮರಾ ಲೆನ್ಸ್ ನ್ನು ಒಳಗೊಂಡಿದೆ.

ಆಪಲ್ ಐಫೋನ್ ಎಕ್ಸ್ ಆರ್

ಆಪಲ್ ಐಫೋನ್ ಎಕ್ಸ್ ಆರ್

44,999 ರುಪಾಯಿ ಬೆಲೆಗೆ ಉತ್ತಮ ಸ್ಟೋರೇಜ್ ವ್ಯವಸ್ಥೆಯ ಈ ಫೋನ್ ನಿಮಗೆ ಲಭ್ಯವಾಗುತ್ತದೆ. ಇದು ಎ12 ಬಯೋನಿಕ್ ಚಿಪ್ ಸೆಟ್ ನ್ನು ಹೊಂದಿದೆ.

ಹಾನರ್ 20ಐ

ಹಾನರ್ 20ಐ

ಈ ಸ್ಮಾರ್ಟ್ ಫೋನ್ 11,999 ರುಪಾಯಿ ಬೆಲೆಗೆ ಸಿಗಲಿದ್ದು ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಜೊತೆಗೆ 6.2 ಇಂಚಿನ FHD + ಡ್ಯೂಡ್ರಾಪ್ ಡಿಸ್ಪ್ಲೇಯನ್ನು ಹೊಂದಿದೆ.

Best Mobiles in India

English summary
Amazon's Great Indian Festival sale will soon be starting once again. The sale has plenty of offers on smartphones, electronic equipment, smart TVs, and other products.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+