Home
ಮೊಬೈಲ್

ಮಾರುಕಟ್ಟೆಗೆ DJI Osmo ಮೊಬೈಲ್ 2 ಕ್ಯಾಮೆರಾ ಗಿಮ್ಬರ್: ಮೊಬೈಲ್ ಫೋಟೋಗ್ರಫಿ ಇನ್ನಷ್ಟು ಸುಂದರ

By Srinidhi

ಸ್ಮಾರ್ಟ್ಫೋನ್‌ ಮಾರುಕಟ್ಟೆಯಲ್ಲಿ ಸದ್ಯ ಕ್ಯಾಮರಾ ಫೋನ್ ಗಳ ಹಾವಳಿಯೂ ಹೆಚ್ಚಾಗಿದ್ದು, ಕ್ಯಾಮರಾ ಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವಂತಹ ಸ್ಮಾರ್ಟ್ಫೋನ್ ಹೆಚ್ಚು ಮಾರುಕಟ್ಟೆ ಗೆ ಲಾಂಚ್‌ ಆಗುತ್ತಿದೆ, ದೈತ್ಯ ಸ್ಮಾರ್ಟ್ ಫೊನ್ ಕಂಪನಿಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ರೂಪಿತವಾಗಿರುವ‌ DJI Osmo ಮೊಬೈಲ್ 2 ಕ್ಯಾಮರಾ ‌ಗಿಮ್ಬರ್ ಅಮೆಜಾನ್‌ನಲ್ಲಿ ಮಾರಾಟವಾಗಲಿದೆ.

ಮಾರುಕಟ್ಟೆಗೆ  DJI Osmo ಮೊಬೈಲ್ 2 ಕ್ಯಾಮೆರಾ ಗಿಮ್ಬರ್

ಫೋಟೋಗ್ರಫಿಗಾಗಿಯೇ‌ ನಿರ್ಮಾಣವಾಗಿರುವ ಡಿಎಸ್ ಎಲ್ ಆರ್ ಹಾಗೂ ಮಿರರ್‌ ಲೈಸ್ ಕ್ಯಾಮೆರಾ ಗಳಿಗೆ ಇರುವ ಮಾದರಿಯ DJI Osmo ಮೊಬೈಲ್ 2 ಗಿಮ್ಬರ್, ಸ್ಮಾರ್ಟ್ಫೋನ್ ಕ್ಯಾಮೆರಾ ಇತಿಹಾಸದಲ್ಲಿ ಹೊಸ ಭಾಷ್ಯವನ್ನು ಬರರೆಯಲಿದೆ‌ ಎನ್ನುವ ‌ಮಾತು ಮಾರುಕಟ್ಟೆಯಲ್ಲಿ ‌ಕೇಳಿ‌ಬಂದಿದೆ. ಉತ್ತಮ‌ ಪೋಟೋ ತೆಗೆಯುವ ಸಲುವಾಗಿಯೇ ಸ್ಮಾರ್ ಫೋನ್‌ ಖರೀದಿ ಮಾಡುವವರಿಗೆ ಇದೊಂದು ಉತ್ತಮ ಆಯ್ಕೆಯಾಗಲಿದೆ.

DJI Osmo ಮೊಬೈಲ್ 2 ಬೆಲೆ:

DJI Osmo ಮೊಬೈಲ್ 2 ಬೆಲೆ:

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸುವ DJI Osmo ಮೊಬೈಲ್ 2 ಸ್ಮಾರ್ಟ್ಫೋನ್ ಗ್ಮಿಮ್ಬರ್ ಕೈಗೆಟುಕುವ ಬೆಲೆಯಲ್ಲಿ ಮಾರಾಟಮಾಡಲಾಗುತ್ತಿದ್ದು, ಅಮೆಜಾನ್ ನಲ್ಲಿ ‌ರೂ.೧೦೯೯೯ಕ್ಕೆ ಮಾರಾಟವಾಗಲಿದ್ದು, ಆರಂಭಿಕ ಕೊಡುಗೆಯಾಗಿ ರೂ.೯೯೯೯ಕ್ಕೆ ದೊರೆಯಲಿದೆ. ಕಡಿಮೆ ‌ಬೆಲೆಯಲ್ಲಿ ದೊರೆಯುತ್ತಿರುವ ಬೆಸ್ಟ್ ಗ್ಮಿಮ್ಬರ್ ಎನ್ನಲಾಗಿದೆ.

ಜೂಮ್ ಸ್ಲೈಡರ್:

ಜೂಮ್ ಸ್ಲೈಡರ್:

DJI Osmo ಮೊಬೈಲ್ 2 ನಲ್ಲಿ ಹಿಂಭಾಗ ಮತ್ತು ಮುಂಭಾಗದಲ್ಲಿ ಲೆನ್ಸ್‌ ಗಳನ್ನು ಕಾಣಬಹುದಾಗಿದೆ. ಲ್ಯಾಂಡ್ ಸ್ಕೈಪ್‌ ಮತ್ತು ಪೋಟ್ ರೈಟ್ ಪೋಟೋ ಗಳನ್ನು ಇದರಲ್ಲಿ ತೆಗೆಯಬಹುದಾಗಿದೆ. ಸ್ಮಾರ್ಟ್ಫೋನ್ ಫೋಟೋಗ್ರಫಿ ಯನ್ನು ಇದು ಉತ್ತಮ ಪಡಿಸಲಿದೆ‌.

ಆಂಡ್ರಾಯ್ಡ್ ಮತ್ತು iSO

ಆಂಡ್ರಾಯ್ಡ್ ಮತ್ತು iSO

DJI Osmo ಮೊಬೈಲ್ 2 ಕ್ಯಾಮೆರಾ ಗ್ಮಿಮ್ಬರ್ ಆಂಡ್ರಾಯ್ಡ್ ಮತ್ತು iSO ಗಳಿಗೆ ಸಫೋರ್ಟ್ ಮಾಡಲಿದೆ. ಯಾವುದೇ ಸ್ಮಾರ್ಟ್ಫೋನ್ ‌ಮತ್ತು ಐಫೋನ್‌ ಗಳಲ್ಲಿ ಕಾರ್ಯ ನಿರ್ವಹಿಸಲು ಇದು ಶಕ್ತವಾಗಿದೆ. ಇದರಿಂದಾಗಿ ‌ಒಮ್ಮೆ ಖರೀದಿಸಿದರೆ ಇದು ಹಲವು‌ ಫೋನ್‌ಗಳಲ್ಲಿ‌ ಬಳಕೆಯಾಗಲಿದೆ.

ಬ್ಯಾಟರಿ:

ಬ್ಯಾಟರಿ:

DJI Osmo ಮೊಬೈಲ್ 2 ಕ್ಯಾಮೆರಾ ಗ್ಮಿಮ್ಬರ್ ನಲ್ಲಿ 2600 mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, 16 ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ. ಇದರಿಂದಾಗಿ‌ ಬಳಕೆದಾರರಿಗೆ ಹೆಚ್ಚಿನ‌ ಸಂದರ್ಭದಲ್ಲಿ ಪೋಟೋ ಗಳನ್ನು ಕ್ಲಿಕ್ ಮಾಡಲು ಅವಕಾಶವನ್ನು ‌ಮಾಡಿಕೊಡಲಿದೆ.

Best Mobiles in India

English summary
DJI Osmo Mobile 2 Handheld Gimbal Stabiliser for Smartphones. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+