Drag ಟೆಸ್ಟ್ ನಲ್ಲಿ ಐಫೋನ್ 4S vs ಗ್ಯಾಲಕ್ಸಿ S3
oi
-Staff
By Super

ದೊಡ್ಡ ಕಂಪನಿಗಳ ನಿರೀಕ್ಷಿತ ಬಜೆಟ್ ಸ್ಮಾರ್ಟ್ ಫೋನ್ ಯಾವುದೇ ಬಂದ್ರೂ ಅದನ್ನ ಅದೇ ರೀತಿ ಫೀಚರುಗಳು ಇರೋ ಸ್ಮಾರ್ಟ್ ಫೋನ್ ಜೊತೆ ವಿಧವಿಧವಾದ ಪರೀಕ್ಷೆಗಳನ್ನ ಮಾಡಿ ಯಾವ ಫೋನ್ ಚೆನ್ನಾಗಿದೆ, ಯಾವ ಪರೀಕ್ಷೆಗಳಲ್ಲಿ ಯಾವ ಫೋನ್ ಸರಿ ಇದೆ, ಸರಿ ಇಲ್ಲ ಅಂತ ಡಿಸೈಡ್ ಮಾಡಿ ಯಾವ್ದು ಗೆಲ್ತು ಅನ್ನೋ ವೀಡಿಯೋಗಳನ್ನ್ ನೀವು ನಮ್ಮ ಕನ್ನಡ ಗಿಜ್ಬಾಟ್ ನಲ್ಲಿ ನೋಡೇ ಇದೀರಿ.
ಈಗ ಸ್ಯಾಮ್ಸಂಗ್ ಗ್ಯಾಲಕ್ಸಿ S3 ಮತ್ತೆ ಆಪಲ್ ಐಫೋನ್ 4S ಅನ್ನ ಕಾರ್ ಹಿಂದೆ ಕಟ್ಟಿ ರೋಡಲ್ಲಿ ಎಳೆದಾಡಿಸಿ, ಎರಡೂ ಫೋನುಗಳ ಕಥೆ ಏನಾಯ್ತು ಅನ್ನೋ ವೀಡಿಯೋ ಒಂದನ್ನ ಸ್ಯಾಮ್ಸಂಗ್ ಗ್ಯಾಲಕ್ಸಿ S3 ಅಭಿಮಾನಿಯೊಬ್ಬ ಮಾಡಿದ್ದಾನೆ. ಆ ವೀಡಿಯೋವನ್ನ ವಿವರಿಸೋ ಬದಲು ನೀವೇ ನೋಡಿದರೆ ಚೆನ್ನಾಗಿರುತ್ತೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications