ಕಡಿಮೆ ಬೆಲೆಯಲ್ಲಿ ಡ್ಯೂಯಲ್ ಸಿಮ್‌ ಪ್ಯಾಬ್ಲೆಟ್‌ ಖರಿದೀಸಿ

Posted By: Staff
<ul id="pagination-digg"><li class="next"><a href="/mobile/dual-sim-budget-android-ics-phablets-with-5-inch-display-launched-in-india-in-2012-2.html">Next »</a></li></ul>
 ಕಡಿಮೆ ಬೆಲೆಯಲ್ಲಿ ಡ್ಯೂಯಲ್ ಸಿಮ್‌ ಪ್ಯಾಬ್ಲೆಟ್‌ ಖರಿದೀಸಿ

ನಿಮ್ಮಲ್ಲಿ ಡ್ಯೂಯಲ್‌ ಸಿಮ್‌ ಇರುವಂತಹ ಸ್ಮಾರ್ಟ್ ಫೋನಿದೆ. ಆದ್ರೆ ಈಗ ನೀವು ಹೊಸ ವರ್ಷಕ್ಕೆ ಒಂದು ಪ್ಯಾಬ್ಲೆಟ್ ಖರೀದಿಸಬೇಕು ಎಂದು ಯೋಚನೆ ಮಾಡಿಕೊಂಡಿರುತ್ತೀರಿ. ಆದ್ರೆ ಮಾರುಕಟ್ಟೆಯಲ್ಲಿ ಎಲ್ಲಾ ಸಿಂಗಲ್ ಸಿಮ್‌ ಇರುವಂತಹ ಪ್ಯಾಬ್ಲೆಟ್‌ ನೋಡಿರುತ್ತೀರಿ. ಆದ್ರೆ ನಿಮಗೆ ಡ್ಯೂಯಲ್ ಸಿಮ್‌ ಇರುವಂತಹ ಪ್ಯಾಬ್ಲೆಟ್‌ಗಾಗಿ ಬೇಕು. ಸಿಂಗಲ್‌ ಸಿಮ್‌ ಇರುವ ಪ್ಯಾಬ್ಲೆಟ್ ಖರೀದಿಸಿದರೆ ಇನ್ನೊಂದು ಸಿಮ್‌ಗಾಗಿ ಸ್ಮಾರ್ಟ್ ಫೋನ್ ಉಪಯೋಗಿಸಬೇಕಾಗುತ್ತದೆ. ಏನು ಮಾಡುವುದು ಎನ್ನುವ ಗೊಂದಲದಲ್ಲಿ ನೀವಿರುತ್ತೀರಿ.

ಆದ್ರೆ ಇನ್ನು ನಿಮಗೆ ಆ ಗೊಂದಲ ಬೇಡ. ಗಿಜ್ಬಾಟ್‌ ತನ್ನ ಪ್ರೀತಿಯ ಓದುಗರರಿಗೆ ಡ್ಯೂಯಲ್‌ ಸಿಮ್‌ ಇರುವಂತಹ ಪ್ಯಾಬ್ಲೆಟ್‌ ಕಂಪೆನಿಗಳ ಮಾಹಿತಿಯನ್ನು ಹೊತ್ತು ತಂದಿದೆ. ಆಂಡ್ರಾಯ್ಡ್ ಐಸ್‌ಕ್ರಿಮ್ ಸ್ಯಾಂಡ್‌ವಿಚ್ ಆಪರೆಟಿಂಗ್‌ ಸಿಸ್ಟಂವಿರುವ ಆಧಾರಿತ 5 ಇಂಚಿನ ದರ್ಶಕವಿರುವ ಟ್ಯಾಬ್ಲೆಟ್‌ಗಳು ಮಾಹಿತಿ, ಅದರ ಬೆಲೆ ಎಲ್ಲವನ್ನು ಇಲ್ಲಿ ಕೊಡಲಾಗಿದೆ. ಒಂದೊಂದೆ ಪುಟವನ್ನು ತಿರುವಿ ವಿಶೇಷತೆ ಓದಿಕೊಳ್ಳಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಡ್ಯೂಯಲ್ ಸಿಮ್‌ ಇರುವಂತಹ ಪ್ಯಾಬ್ಲೆಟ್‌ನ್ನು ಖರೀದಿಸಿ.

<ul id="pagination-digg"><li class="next"><a href="/mobile/dual-sim-budget-android-ics-phablets-with-5-inch-display-launched-in-india-in-2012-2.html">Next »</a></li></ul>
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot