ಟಾಪ್‌ ಕಂಪೆನಿಗಳ ಗ್ರೀನ್‌ ಮೊಬೈಲ್‌ಗಳು

Written By:

ಇಂದು ವಿಶ್ವ ಪರಿಸರ ದಿನಾಚರಣೆ. ಪರಿಸರ ದಿನಾಚರಣೆ ಸಂದರ್ಭದಲ್ಲಿ ನೀವೇನಾದ್ರೂ ಹಸಿರು ಬಣ್ಣದ ಮೊಬೈಲ್‌ನ್ನು ಖರೀದಿಸಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ಚಿಂತೆ ಮಾಡುವ ಅಗತ್ಯವಿಲ್ಲ. ಗಿಜ್ಬಾಟ್‌ ಇಂದು ಟಾಪ್‌ ಕಂಪೆನಿಗಳ ಹಸಿರು ಬಣ್ಣದಲ್ಲಿರುವ ಮೊಬೈಲ್‌ಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ನಂತರ ಆನ್‌ಲೈನ್‌ಲ್ಲಿ ಹೊಸ ಮೊಬೈಲ್‌ ಖರೀದಿಸಿ.

ಹೊಸದಾಗಿ ಬಂದಿರುವ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಭೇಟ ನೀಡಿ : ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಲ್ಯೂಮಿಯಾ 620:

ನೋಕಿಯಾ ಲ್ಯೂಮಿಯಾ 620:

ಟಾಪ್‌ ಕಂಪೆನಿಗಳ ಗ್ರೀನ್‌ ಮೊಬೈಲ್‌ಗಳು

ವಿಶೇಷತೆ :
3.8 ಇಂಚಿನ WVGA ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
512MB RAM
8GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
ಎನ್‌ಎಫ್‌ಸಿ,ವೈಫೈ,ಬ್ಲೂಟೂತ್‌
1,300 mAh ಬ್ಯಾಟರಿ
ರೂ.14.230 ಬೆಲೆಯಲ್ಲಿ ಖರೀದಿಸಿ

ನೋಕಿಯಾ ಆಶಾ 200:

ನೋಕಿಯಾ ಆಶಾ 200:

ಟಾಪ್‌ ಕಂಪೆನಿಗಳ ಗ್ರೀನ್‌ ಮೊಬೈಲ್‌ಗಳು

ವಿಶೇಷತೆ:
ಡ್ಯುಯಲ್‌ ಸಿಮ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
2.4 ಇಂಚಿನ ಟಿಎಫ್‌ಟಿ ಸ್ಕ್ರೀನ್
GPRS, EDGE
ಕ್ವರ್ಟಿ ಕೀಪ್ಯಾಡ್
32 GB ವರೆಗೆ ವಿಸ್ತರಿದಬಹುದಾದ ಶೇಖರಣಾ ಸಾಮರ್ಥ್ಯ
ರೂ. 4,150 ಬೆಲೆಯಲ್ಲಿ ಖರೀದಿಸಿ

ಇಂಟೆಕ್ಸ್‌ ಟರ್ಬೊ‌ 3.5 ಮೊಬೈಲ್‌ ಫೋನ್‌:

ಇಂಟೆಕ್ಸ್‌ ಟರ್ಬೊ‌ 3.5 ಮೊಬೈಲ್‌ ಫೋನ್‌:

ಟಾಪ್‌ ಕಂಪೆನಿಗಳ ಗ್ರೀನ್‌ ಮೊಬೈಲ್‌ಗಳು

ವಿಶೇಷತೆ:
ಡ್ಯುಯಲ್‌ ಸಿಮ್‌
3.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
1200 mAh ಬ್ಯಾಟರಿ
ರೂ.2690 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಎಕ್ಸ್‌335 ಮೊಬೈಲ್‌

ಮೈಕ್ರೋಮ್ಯಾಕ್ಸ್‌ ಎಕ್ಸ್‌335 ಮೊಬೈಲ್‌

ಟಾಪ್‌ ಕಂಪೆನಿಗಳ ಗ್ರೀನ್‌ ಮೊಬೈಲ್‌ಗಳು

ವಿಶೇಷತೆ:
ಡ್ಯುಯಲ್ ಸಿಮ್‌
2.8 ಇಂಚಿನ ಟಚ್‌ಸ್ಕ್ರೀನ್‌
0.3 ಎಂಪಿ ಹಿಂದುಗಡೆ ಕ್ಯಾಮೆರಾ
4 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.2,575 ಬೆಲೆಯಲ್ಲಿ ಖರೀದಿಸಿ

ಸೋನಿ ಮಿಕ್ಸ್‌ ವಾಕ್‌ಮನ್‌ ಮೊಬೈಲ್‌

ಸೋನಿ ಮಿಕ್ಸ್‌ ವಾಕ್‌ಮನ್‌ ಮೊಬೈಲ್‌

ಟಾಪ್‌ ಕಂಪೆನಿಗಳ ಗ್ರೀನ್‌ ಮೊಬೈಲ್‌ಗಳು

ವಿಶೇಷತೆ:
3 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್
STE 4910 ಪ್ರೊಸೆಸರ್‍
3.2 ಎಂಪಿ ಹಿಂದುಗಡೆ ಕ್ಯಾಮೆರಾ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲುಟೂಥ್‌,ವೈಫೈ,ಜಿಪಿಎಸ್‌,ಮೈಕ್ರೋ ಯುಎಸ್‌ಬಿ,
1000 mAH ಬ್ಯಾಟರಿ
ರೂ. 4,790. ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting