ಅಗ್ಗದ ಬೆಲೆಯ ಐಫೋನ್ ಎಸ್‌ಇ: ಎಲ್ಲರೂ ತಿಳಿಯಲೇಬೇಕಾದ ಮಾಹಿತಿ

By Suneel
|

ನೆನ್ನೆ ತಾನೆ(ಮಾರ್ಚ್‌ 11) ಆಪಲ್‌ ಮಾರ್ಚ್‌ 21 ರಂದು ಬಿಡುಗಡೆ ಮಾಡುತ್ತಿರುವ ಅತಿ ಅಗ್ಗದ ಬೆಲೆಯ ಐಫೋನ್ ಎಸ್‌ಇ (iPhone SE) ಸ್ಮಾರ್ಟ್‌ಫೋನ್‌ ಬಗ್ಗೆ ಮಾಹಿತಿ ತಿಳಿಸಿದ್ದೆವು. ವಾಸ್ತವವಾಗಿ ಐಫೋನ್‌ ಎಸ್‌ಇ ಫೀಚರ್ ಮತ್ತು ವಿನ್ಯಾಸದ ಬಗ್ಗೆ ಹಲವು ವಾರಗಳಿಂದ ಮಾಹಿತಿ ಲೀಕ್‌ ಆಗಿದ್ದು, ಅದರ ಬಗ್ಗೆ ಗಾಳಿಸುದ್ದಿಯೂ ಸಹ ಹರಿದಾಡುತ್ತಿದೆ. ಆದರೆ ಆ ಮಾಹಿತಿ ಎಷ್ಟು ನಿಜ ಅಂತ ತಿಳಿಯೋದು "ಐಫೋನ್ ಎಸ್‌ಇ" ಖರೀದಿಸಿದ ಮೇಲೆಯೇ. ಆದರೆ ಆ ಮಾಹಿತಿಗಳು ಏನು ಎಂಬುದನ್ನು ಮಾತ್ರ ಈ ಲೇಖನದಲ್ಲಿ ನಿಮಗಾಗಿ ನೀಡುತ್ತಿದ್ದೇವೆ.

 ಐಫೋನ್‌ ಎಸ್‌ಇ

ಐಫೋನ್‌ ಎಸ್‌ಇ

ಮಾರ್ಕ್‌ ಗುರ್ಮ್ಯಾನ್‌ ಎಂಬುವವರು ಮೊದಲು ಮಾರ್ಚ್‌ನಲ್ಲಿ ಲಾಂಚ್‌ ಆಗುತ್ತಿರುವ ಐಫೋನ್‌ ಅನ್ನು "ಐಫೋನ್‌ 5ಎಸ್‌ಇ " ಅದು ಐಫೋನ್‌ 6ಸಿ ಅಲ್ಲ ಎಂದು ವರದಿ ಮಾಡಿದ್ದರು. ನಂತರ ಈಗ ಆಪಲ್‌ ಹೇಳಿದ ಮೇಲೆ ಐಫೋಣ್‌ ಎಸ್‌ಇ ಎಂದು ವರದಿ ಮಾಡಿದ್ದಾರೆ.
ಚಿತ್ರ ಕೃಪೆ:Flickr

4 ಇಂಚಿನ ಸ್ಕ್ರೀನ್‌

4 ಇಂಚಿನ ಸ್ಕ್ರೀನ್‌

ಐಫೋನ್‌ ಎಸ್‌ಇ ಡಿಸ್‌ಪ್ಲೇ ಬಗ್ಗೆ 4 ಇಂಚಿನ ಡಿಸ್‌ಪ್ಲೆ ಹೊಂದಲಿದೆ ಎಂದು ಹೇಳಲಾಗಿತ್ತು. ಅಂತೆಯೇ ಡಿಸ್‌ಪ್ 4 ಇಂಚು ಇರಲಿದೆ ಎನ್ನಲಾಗಿದೆ.

ಐಫೋನ್‌ 5 ಮತ್ತು ಐಫೋನ್‌ 6 ನಂತೆ ಪ್ರದರ್ಶನ

ಐಫೋನ್‌ 5 ಮತ್ತು ಐಫೋನ್‌ 6 ನಂತೆ ಪ್ರದರ್ಶನ

ಐಫೋನ್ ಎಸ್‌ಇ ಮುಂಭಾಗದಿಂದ ಐಫೋನ್‌ 6 ನಂತೆ ಮತ್ತು ಹಿಂಭಾಗದಿಂದ ಐಫೋನ್‌ 5 ನಂತೆ ಪ್ರದರ್ಶನ ಕಾಣಲಿದೆ ಎಂದು ಗ್ಯಾಜೆಟ್‌ ಲೀಕರ್‌ ಹೇಳಿದ್ದರು. ಆದರೆ ಈಗ ಹಿಂಭಾಗದಲ್ಲಿ ಮೆಟಲ್‌ ಮತ್ತು ಮುಂಭಾಗದಲ್ಲಿ ವೃತ್ತಾಕಾರದ ಅಂಚುಗಳನ್ನು ಐಫೋನ್‌ 6 ನಂತೆ ಪಡೆಯಲಿದೆ ಎನ್ನಲಾಗಿದೆ.
ಚಿತ್ರ ಕೃಪೆ : onleaks

 ಐಫೋನ್ 5s ನಂತೆ ಮೆಟಲ್ ಬಾಡಿ

ಐಫೋನ್ 5s ನಂತೆ ಮೆಟಲ್ ಬಾಡಿ

ಕೆಜಿಐ ಸೆಕ್ಯುರಿಟಿ ಆಪಲ್‌ ವಿಶ್ಲೇಷಣೆಕಾರರಾದ ಮಿಂಗ್-ಚಿ ಕುವೋ "ಐಫೋನ್ ಎಸ್‌ಇ" ಐಫೋನ್ 5s ರೀತಿಯಲ್ಲಿ ಕಾಣಲಿದೆ ಎಂದು ಹೇಳಿದ್ದರು. ಆದರೆ ಅದು ಹೇಗಾದರೂ ಕಾಣಲಿ ಮೆಟಲ್‌ ಬಾಡಿ ಹೊಂದುವುದಂತು ಸತ್ಯ.
ಚಿತ್ರ ಕೃಪೆ : wikipedia/Paul0398

ಅಧಿಕ ಪವರ್‌

ಅಧಿಕ ಪವರ್‌

ಐಫೋನ್ 6S ನಲ್ಲಿನ A9 ಚಿಪ್, ಫೀಚರ್‌ ಅನ್ನು ಐಫೋನ್‌ ಎಸ್‌ಇ ಹೊಂದಲಿದ್ದು, ಅಧಿಕ ಪವರ್ ಐಫೋನ್‌ ಎನಿಸಿಕೊಳ್ಳಲಿದೆ ಎನ್ನಲಾಗಿದೆ.
ಚಿತ್ರ ಕೃಪೆ: iFixit

ಐಫೋನ್ 6s ಫೀಚರ್‌ಗಳು

ಐಫೋನ್ 6s ಫೀಚರ್‌ಗಳು

ಐಫೋನ್ 6s'ನ ಲೈವ್‌ ಫೋಟೋಗಳು, ಆಪಲ್‌ ಪ್ಲೇ, ಟಚ್‌ಐಡಿ, ವಾಯ್ಸ್ ಆಕ್ಟಿವೇಟೆಡ್‌ ಸಿರಿ ಫೀಚರ್‌ಗಳನ್ನು ಐಫೋನ್‌ ಎಸ್‌ಇ ಹೊಂದಲಿದೆ ಎಂದು ಗುರ್ಮ್ಯಾನ್‌ ಹೇಳಿದ್ದಾರೆ. ಅಲ್ಲದೇ ಮಿಂಗ್‌=ಚಿ ವುವೋ 12 MP ಕ್ಯಾಮೆರಾ ಹೊಂದಲಿದೆ ಎಂದು ಹೇಳಿದ್ದಾರೆ.
ಚಿತ್ರ ಕೃಪೆ : Tech Insider ಮತ್ತು Getty Images

ಐಫೋನ್‌ 6 ಗಿಂತಲೂ ಅಗ್ಗದ ಬೆಲೆ

ಐಫೋನ್‌ 6 ಗಿಂತಲೂ ಅಗ್ಗದ ಬೆಲೆ

ಮಿಂಗ್-ಚಿ ಕುವೋ "ಐಫೋನ್‌ ಎಸ್‌ಇ" $400= $500 ಡಾಲರ್ ಆಗಲಿದೆ ಎಂದು ಹೇಳಿದ್ದರು. ಆದರೆ ಐಫೋನ್‌ 6 $550 ಆಗಿದೆ.
ಚಿತ್ರ ಕೃಪೆ:Tech Insider

ಗಿಜ್‌ಬಾಟ್‌

ಗಿಜ್‌ಬಾಟ್‌

ಅಗ್ಗದ ಬೆಲೆಯಲ್ಲಿ ಹೊಸ ಐಫೋನ್ಅಗ್ಗದ ಬೆಲೆಯಲ್ಲಿ ಹೊಸ ಐಫೋನ್

ಬಜೆಟ್ ಬೆಲೆಯ ಸ್ವೈಪ್ ವರ್ಚ್ಯು ಫೋನ್ ರಿವ್ಯೂಬಜೆಟ್ ಬೆಲೆಯ ಸ್ವೈಪ್ ವರ್ಚ್ಯು ಫೋನ್ ರಿವ್ಯೂ

Best Mobiles in India

English summary
Everything we know about the iPhone SE.Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X