ಅಂದ ಚೆಂದದ ಸೆಲ್ಫೀ ಫೋಟೋಗಳ ಕರಾಮತ್ತು
ಸ್ಮಾರ್ಟ್‌ಫೋನ್‌ಗಳಲ್ಲಿ ಫ್ರಂಟ್ ಕ್ಯಾಮೆರಾ ನಮಗೆ ಒದಗಿಸುವ ಭಾಗ್ಯವಾಗಿದೆ ಸೆಲ್ಫೀ ಫೋಟೋಗಳು. ನಿಮ್ಮ ಚಿತ್ರವಿಚಿತ್ರ ಭಂಗಿಯ ಫೋಟೋಗಳನ್ನು ಚಕಚಕನೆ ತೆಗಯುವ ಕರಾಮತ್ತುಳ್ಳ ಹೆಚ್ಚಿನ ಮೆಗಾಪಿಕ್ಸೆಲ್ ಒದಗಿಸುವ ಮುಂಭಾಗ ಕ್ಯಾಮೆರಾ ಸೆಲ್ಫೀಗಳು ಈಗ ಜಗಜ್ಜಾಹಿರ. ಇನ್ನು ಸೆಲ್ಫೀ ಫೋಟೋವನ್ನು ತೆಗೆಯುವ ಮಜವನ್ನು ಅದನ್ನು ಅನುಭವಿಸಿಯೇ ಅರಿತುಕೊಳ್ಳಬೇಕು.
ಫೇಸ್‌ಬುಕ್ ಇನ್ಸಟಾಗ್ರಾಮ್ ಮೊದಲಾದ ಸಾಮಾಜಿಕ ತಾಣಗಳಲ್ಲಿ ಹೆಚ್ಚು ಪ್ರಖ್ಯಾತವಾಗಿದ್ದ ಸೆಲ್ಫೀ ಮೋಡಿ ಈಗ ರಾಜಕೀಯ, ವ್ಯವಹಾರ, ಕಲೆ, ಸಿನಿಮಾ, ಕ್ರೀಡೆ ಹೀಗೆ ಪ್ರತಿಯೊಂದು ರಂಗವನ್ನು ಪ್ರವೇಶಿಸುತ್ತಿದೆ. ಹೆಚ್ಚಿನ ಸೆಲೆಬ್ರಿಟಿಗಳು, ರಾಜಕೀಯ ಮುತ್ಸದ್ದಿಗಳು, ಕ್ರೀಡಾಪಟುಗಳು ಸೆಲ್ಫೀಯಲ್ಲಿ ತಮ್ಮ ಸುಂದರ ಮುಖಾರವಿಂದವನ್ನು ಚಕಚಕನೇ ತೆಗೆದು ತಮ್ಮ ಅಭಿಮಾನಿಗಳ ಎದುರು ಕಾಣಿಸಿಕೊಳ್ಳುತ್ತಿದ್ದಾರೆ ಇದನ್ನು ಸ್ವಯಂ ಹೊಗಳಿಕೆ ಎಂದೂ ಕರೆಯಬಹುದು.
ಗುಂಪಿನಲ್ಲಿ ಒಬ್ಬರೇ ಇರುವಾಗ ತೆಗೆಯುವ ಸೆಲ್ಫೀ ಫೋಟೋ, ಹೂಗಳ ನಡುವೆ, ನೀರಿನಲ್ಲಿ, ಮಾಡೆಲ್ ಸೆಲ್ಫೀ ಹೀಗೆ ಬಗೆ ಬಗೆಯ ಸೆಲ್ಫೀ ವ್ಯಕ್ತಿಗಳ ಫೋಟೋಗಳನ್ನು ಈ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ಈ ಚಿತ್ರಗಳನ್ನು ನೋಡಿದಾಗ ಸೆಲ್ಫೀಯನ್ನು ಹೀಗೂ ತೆಗೆಯಬಹುದೇ ಎಂಬ ಸಂಶಯ ಕುತೂಹಲ ನಿಮ್ಮಲ್ಲಿ ಉಂಟಾಗುವುದು ಸಹಜವಾಗಿದೆ.

#1
ಅಂದ ಚೆಂದದ ಸೆಲ್ಫೀ ಮುಖಾರವಿಂದ ನಿಮಗೆ ನಗುವನ್ನು ಉಕ್ಕಿಸುವುದು ಖಂಡಿತ.

#2

#3

#4

#5

#6

#7

#8

#9

#10

#11

#12

#13

#14

#15

#16

#17

#18

#19

#20

#21

#22

#23

#24

#25

Click it and Unblock the Notifications