Home
ಮೊಬೈಲ್

ಸೆಪ್ಟೆಂಬರ್ 29ರಂದು ಬೆಂಗಳೂರಿನಲ್ಲಿ 'ಐಫೋನ್ 8' ಲಾಂಚ್!..ಎಲ್ಲೆಲ್ಲಿ?

ಪ್ಟಂಬರ್ 29 ರಂದು ಮಾತ್ರ ಐಫೋನ್ ಖರೀದಿಸಿದರೆ "CITi" ಬ್ಯಾಂಕ್ ಗ್ರಾಹಕರಿಗೆ 10 ಸಾವಿರ ರೂಪಾಯಿ ಕ್ಯಾಶ್‌ಬ್ಯಾಕ್ ಲಭ್ಯವಿದೆ.

By Bhaskar N J

ಇತ್ತೀಚಿಗೆ ಬಿಡುಗಡೆಯಾದ ಆಪಲ್ ಕಂಪೆನಿಯ 'ಐಫೋನ್ 8' ಸ್ಮಾರ್ಟ್‌ಫೋನ್ ಖರೀದಿಸಲು ಜನರು ವಿದೇಶಗಳಿಗೆಲ್ಲಾ ತೆರಳುತ್ತಿದ್ದಾರೆ. ಆದರೆ, ಇನ್ನೆರಡು ದಿವಸಗಳಲ್ಲಿ ಐಫೋನ್ 8 ಭಾರತದಲ್ಲಿ 'ಐಫೋನ್ 8' ಬಿಡುಗಡೆಯಾಗುತ್ತಿದೆ. ಮತ್ತು ಇಂಡಿಯಾ ಐಸ್ಟೋರ್'ಗೆ ತೆರಳಿ ಐಫೋನ್ 8 ಅನ್ನು ಈಗಿನಿಂದಲೇ ಬುಕ್ ಮಾಡಬಹುದಾಗಿದೆ.!!

ಹೌದು, ಸೆಪ್ಟಂಬರ್ 29 ರಂದು ಸಂಜೆ 06 ಗಂಟೆಗೆ 'ಐಫೋನ್ 8' ದೇಶದಾಧ್ಯಂತ ಹಲವು ಕಡೆ ಬಿಡುಗಡೆಯಾಗುತ್ತಿದ್ದು, ಆಪಲ್ ಕಂಪೆನಿಯ ಅಧಿಕೃತ ಮಾರಾಟಗಾರ ಕಂಪೆನಿ 'ಇಂಡಿಯಾ ಐಸ್ಟೋರ್'ಗಳಲ್ಲಿ ಇವೆಂಟ್ ಅನ್ನು ಆಯೋಜನೆ ಮಾಡಿದೆ.!! ಬೆಂಗಳೂರಿನಲ್ಲಿ 5 ಸ್ಥಳಗಳಲ್ಲಿ 'ಐಫೋನ್ 8' ಬಿಡುಗಡೆಯಾಗುತ್ತಿದ್ದು, ಇವೆಂಟ್‌ನಲ್ಲಿ ನೀವು ಕೂಡ ಬಾಗಿಯಾಗಬಹುದು.!!

ಸೆಪ್ಟೆಂಬರ್ 29ರಂದು ಬೆಂಗಳೂರಿನಲ್ಲಿ 'ಐಫೋನ್ 8' ಲಾಂಚ್!..ಎಲ್ಲೆಲ್ಲಿ?

ಸೆಪ್ಟಂಬರ್ 29 ರಂದು ಮಾತ್ರ ಐಫೋನ್ ಖರೀದಿಸಿದರೆ "CITi" ಬ್ಯಾಂಕ್ ಗ್ರಾಹಕರಿಗೆ 10 ಸಾವಿರರೂಪಾಯಿ ಕ್ಯಾಶ್‌ಬ್ಯಾಕ್ ಲಭ್ಯವಿದ್ದು, ಹಾಗಾದರೆ, ಬೆಂಗಳೂರಿನಲ್ಲಿ ಐಫೋನ್ ಲಾಂಚ್ ಇವೆಂಟ್ ಯಾವ ಯಾವ ಸ್ಥಳಗಳಲ್ಲಿ ನಡೆಯುತ್ತಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

1. ಇಮ್ಯಾಜಿನ್ @ ಫೋರಮ್ ಮಾಲ್

1. ಇಮ್ಯಾಜಿನ್ @ ಫೋರಮ್ ಮಾಲ್

210, ಎರಡನೆಯ ಮಹಡಿ, ಫೋರಮ್ ಮಾಲ್, 21 ಹೊಸೂರ್ ರೋಡ್.
http://bit.ly/BengOne

2. ಇಮ್ಯಾಜಿನ್@ ಓರಿಯಾನ್ ಮಾಲ್

2. ಇಮ್ಯಾಜಿನ್@ ಓರಿಯಾನ್ ಮಾಲ್

26/1, 80 ಫೀಟ್ RD, ಬ್ರಿಗೇಡ್ ಗೇಟ್ವೇ, ಓರಿಯನ್ ಮಾಲ್,
ಮಾಲ್ಲೆಸ್ವಾಮ್ ವೆಸ್ಟ್ ಪಿ.ಓ.
http://bit.ly/BengTwo

3. ಇಮ್ಯಾಜಿನ್@ ಯು.ಬಿ ಸಿಟಿ

3. ಇಮ್ಯಾಜಿನ್@ ಯು.ಬಿ ಸಿಟಿ

LEVEL 2, ದಿ ಕಲೆಕ್ಷನ್, U.B. ಸಿಟಿ, ವಿಟ್ಟಲ್ ಮಾಲ್ಯ ರಸ್ತೆ.
http://bit.ly/BengThree

4. ಐ ಪ್ಲಾನೆಟ್ @ ಇಂದಿರಾನಗರ್

4. ಐ ಪ್ಲಾನೆಟ್ @ ಇಂದಿರಾನಗರ್

770, 12 ನೇ ಮುಖ್ಯ, 100 ಫೀಟ್ ರಸ್ತೆ, ಇಂದಿರಾನಗರ್.
http://bit.ly/BengFour

5. ಐಆಸ್ಟ್ರಾ @ ಗಾಂಧಿ ಬಜಾರ್

5. ಐಆಸ್ಟ್ರಾ @ ಗಾಂಧಿ ಬಜಾರ್

# 99, ಅಶಿರ್ವಾದ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಬಸವನಗುಡಿ.
http://bit.ly/BengFive

Best Mobiles in India

English summary
Find all the information & details about the launch here.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+