Subscribe to Gizbot

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

Posted By:

ಈಗಾಗ್ಲೇ ಸೋಷಿಯಲ್‌ ನೆಟ್‌ವರ್ಕ್‌ನಲ್ಲಿಪ್ರಸಿದ್ದವಾಗಿರುವ ಫೇಸ್‌ಬುಕ್‌ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಫೇಸ್‌ಬುಕ್‌ಗಾಗಿಯೇ ಒಂದು ಫೋನ್‌ ನಿರ್ಮಾಣ ಮಾಡಲಿದೆ ಜುಕರ್‌ಬರ್ಗ್‌ ಕಂಪೆನಿ. ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್‌ನ್ನು ಲೀಲಾಜಾಲವಾಗಿ ಉಪಯೋಗಿಸಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಈ ಫೋನ್‌ ವಿನ್ಯಾಸ ಮಾಡಲು ಹೊರಟಿದೆ. ಎಲ್ಲಾ ಮೊಬೈಲ್‌ಗಿಂತ ಇದು ಭಿನ್ನವಾಗಿದ್ದು 'LIKE' ಬಟನ್‌, 8 ಮೆಗಾಪಿಕ್ಸೆಲ್‌ ಕ್ಯಾಮೆರಾ, ಹೈ ಕ್ವಾಲಿಟಿ ಮೈಕ್ರೋಫೋನ್‌ ಸೇರಿದಂತೆ ಹತ್ತು ಹಲವು ವಿಶೇಷತೆ ಇದೆ ಎಂದು ಹೇಳಲಾಗುತ್ತಿದೆ. ಇಂತಹ ವಿಶೇಷ ಫೇಸ್‌ಬುಕ್‌ಫೋನ್‌ ಚಿತ್ರ ಈಗ ಲೀಕ್‌ ಆಗಿದೆ. ಈ ಚಿತ್ರವನ್ನು ಗಿಜ್ಬಾಟ್‌ ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ಫೇಸ್‌ಬುಕ್‌ ಫೋನ್‌ ಇಲ್ಲಿದೆ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot